BREAKING NEWS
Search

Astrology|ದಿನಭವಿಷ್ಯ 08-02-2023

69

ಪಂಚಾಂಗ(panchanga)
ಸಂವತ್ಸರ- ಶುಭಕೃತ್,ಋತು- ಶಿಶಿರ
ಅಯನ- ಉತ್ತರಾಯಣ,ಮಾಸ- ಮಾಘ
ಪಕ್ಷ- ಕೃಷ್ಣ,ತಿಥಿ- ತದಿಗೆ,ನಕ್ಷತ್ರ-ಹುಬ್ಬ.


ಕಾಲ (time)
ರಾಹುಕಾಲ: 12 : 33 PM – 02 : 01 PM
ಗುಳಿಕಕಾಲ: 11 : 06 AM – 12 : 33 PM
ಯಮಗಂಡಕಾಲ: 08 : 11 AM – 09 : 39 AM
ರಾಶಿಫಲ(Rashipala )

ಮೇಷ: ಕಾರ್ಯದಲ್ಲಿ ತೊಂದರೆ,ಉದ್ಯೋಗದಲ್ಲಿ ಗೌರವ ಪ್ರಾಪ್ತಿ, ಹಣವ್ಯಯ ,ಆರೋಗ್ಯ ಸುಧಾರಣೆ,ವ್ಯಾಪಾರಿಗಳಿಗೆ ಲಾಭ ನಿರೀಕ್ಷೆ ಇರದು.

ವೃಷಭ: ಯತ್ನ ಕಾರ್ಯ ಸಿದ್ದಿ,ಅನಾರೋಗ್ಯ,ಉದರ ಭಾದೆ,ಶೀತ ,ಕಫ ಕಾಡಲಿದೆ,ಸ್ತ್ರೀಯರಿಂದ ಸಹಾಯ, ಶತ್ರುಗಳಿಂದ ಎಚ್ಚರಿಕೆಯಿಂದಿರಿ, ವಾಹನ ಚಲಾವಣೆಯಲ್ಲಿ ಎಚ್ಚರ.

ಮಿಥುನ: ವ್ಯಾಪಾರ ವೃದ್ಧಿ, ಕೆಲಸಗಳಲ್ಲಿ ಆತುರತೆ, ಹಣಕ್ಕೆ ತೊಂದರೆ ಇರದು, ಅನಿರೀಕ್ಷಿತ ಧನ ಲಾಭ,ಕುಟುಂಬ ಸೌಖ್ಯ.

ಕರ್ಕಾಟಕ:ಕೃಷಿಕರಿಗೆ ಹಾಗೂ ನೌಕರರಿಗೆ ಹೆಚ್ಚಿನ ಕೆಲಸ, ಉದ್ಯಮದಲ್ಲಿ ಲಾಭ, ಕೈಕಾಲುಗಳಲ್ಲಿ ನೋವು,ಸಂಧಿ ವಾತ ಕಾಡುವುದು,ದೇಹಾಲಸ್ಯ ಇರುತ್ತದೆ.

ಸಿಂಹ: ಕುಟುಂಬ ವ್ಯಾಜ್ಯ ಮುಂದುವರೆಯುವುದು,ವಿದ್ಯಾರ್ಥಿಗಳಿಗೆ ಶುಭ, ಅತಿಯಾದ ಮಾತುಗಳಿಂದ ಕಲಹ ,ವ್ಯಾಪಾರಿಗಳಿಗೆ ಲಾಭ ಇರದು.

ಕನ್ಯಾ:ಈ ದಿನ ಉತ್ತಮವಾಗಿಲ್ಲ, ಹಣವ್ಯಯ,ವ್ಯರ್ಥ ತಿರುಗಾಟ,ವ್ಯಾಪಾರ ನಷ್ಟ, ವ್ಯಾಜ್ಯದಲ್ಲಿ ಸೋಲು, ಅಧಿಕಾರಿ ವರ್ಗದಿಂದ ತೊಂದರೆ,ದೇಹಾಯಾಸ,ಕೈಕಾಲುಗಳಲ್ಲಿ ನೋವು ಕಾಣಲಿದೆ.

ತುಲಾ: ವ್ಯಾಪಾರದಲ್ಲಿ ಅಲ್ಪ ಪ್ರಗತಿ,ಪ್ರಯತ್ನದ ಅವಶ್ಯಕತೆ ಇದೆ, ಹೈನುಗಾರಿಕೆಯಲ್ಲಿ ಶುಭ, ಬೋಧನಾ ಕೇಂದ್ರದವರಿಗೆ ಆದಾಯ.

ವೃಶ್ಚಿಕ: ನೌಕರರಿಗೆ ಒತ್ತಡ,ಕುಟುಂಬದಲ್ಲಿ ಮನಸ್ತಾಪ, ಕಾರ್ಯ ಮುಂದೂಡಿಕೆ, ವ್ಯಾಪಾರದಲ್ಲಿ ತಟಸ್ತತೆ ಇರಲಿದೆ,ಬ್ರೋಕರಿಂಗ್ ನಿಂದ ಆದಾಯ ಸಿಗಲಿದೆ.

ಧನಸ್ಸು: ವ್ಯವಹಾರದಲ್ಲಿ ಆತಂಕ, ಆರೋಗ್ಯದಲ್ಲಿ ಏರುಪೇರು, ಮಾನಸಿಕವಾಗಿ ಬಳಲಿಕೆ,ಹಣದ ಕರ್ಚು.

ಮಕರ: ಆರೋಗ್ಯದಲ್ಲಿ ತೊಂದರೆ, ಖರೀದಿಯಲ್ಲಿ ಮೋಸ ಸಂಭವ, ಮಕ್ಕಳ ಆರೋಗ್ಯದ ಕಡೆ ಗಮನವಿರಲಿ.

ಕುಂಭ: ಆರೋಗ್ಯ ಸಮಸ್ಯೆ, ದೇಹಾಯಾಸ,ಕೌಟುಂಬಿಕ ಸುಖ, ಮಾನಸಿಕ ಶಾಂತಿ, ಉದ್ಯೋಗದಲ್ಲಿ ಒತ್ತಡ.

ಮೀನ: ಹಣವ್ಯಯ, ಆರೋಗ್ಯದಲ್ಲಿ ತೊಂದರೆ, ಹಿರಿಯರೊಂದಿಗೆ ವಾದ-ವಿವಾದ, ಕುಟುಂಬದಲ್ಲಿ ಕಲಹ,ಯತ್ನ ಕಾರ್ಯ ವಿಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!