BREAKING NEWS
Search

Daily astrolagy|ದಿನ ಭವಿಷ್ಯ August 24

128

ಪಂಚಾಂಗ (panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷ ಋತು,
ನಿಜ ಶ್ರಾವಣ ಮಾಸ, ಶುಕ್ಲ ಪಕ್ಷ,
ಅಷ್ಟಮಿ, ಗುರುವಾರ,
ವಿಶಾಖ ನಕ್ಷತ್ರ / ಅನುರಾಧ ನಕ್ಷತ್ರ.

ರಾಹುಕಾಲ: 01:58 ರಿಂದ 03:31
ಗುಳಿಕಕಾಲ: 09:19 ರಿಂದ 10:52
ಯಮಗಂಡಕಾಲ: 06:12 ರಿಂದ 07:46

ರಾಶಿಫಲ( Rashipala)

ಮೇಷ: ವ್ಯಾಪಾರದಲ್ಲಿ ಹಿನ್ನಡೆ,ನೌಕರರಿಗೆ ಮಿಶ್ರಫಲ, ದುರ್ಘಟನೆಯಿಂದ ನೋವು, ವಾಹನ ಚಾಲನೆಯಲ್ಲಿ ಎಚ್ಚರಿಕೆ, ಆಸ್ತಿ ವಿಚಾರವಾಗಿ ಕೋರ್ಟ್ ಮೆಟ್ಟಿಲೇರುವಿರಿ.

ವೃಷಭ: ದಾಂಪತ್ಯದಲ್ಲಿ ಆಲಸ್ಯ, ಉದ್ಯೋಗದ ಭರವಸೆ, ಸಂಗಾತಿಯಿಂದ ಅದೃಷ್ಟ.

ಮಿಥುನ: ಆಕಸ್ಮಿಕವಾಗಿ ಸಾಲ ಮಾಡುವ ಸಂಭವ, ಕುಟುಂಬ ಸಮೇತ ಪ್ರಯಾಣ ಸಂಭವ, ಮಾತಿನಿಂದ ಶತ್ರುಗಳು ಅಧಿಕ. ಇದನ್ನು ಓದಿ:-Chandrayaan-3 Mission: ಚಂದ್ರಯಾನ-3ರ ಹಿಂದಿರುವ ಶಕ್ತಿ ಇವರೇ ನೋಡಿ ಗ್ರೇಟ್‌ ಲೀಡರ್‌ಗಳ ಬಗ್ಗೆ ಚಿಕ್ಕ ಮಾಹಿತಿ

ಕಟಕ: ಪ್ರೀತಿ ಪ್ರೇಮ ವಿಚಾರದಲ್ಲಿ ಅಡೆತಡೆ, ಆರೋಗ್ಯ ಸಮಸ್ಯೆಗಳು, ಆಸೆ-ಆಕಾಂಕ್ಷೆ ಭಾವನೆಗಳಿಗೆ ಪೆಟ್ಟು.

ಸಿಂಹ: ಶತ್ರುಗಳಿಂದ ಮನೆಯ ವಾತಾವರಣ ಕಲುಷಿತ, ಸ್ನೇಹಿತರಿಂದ ದೂರಾಗುವ ಮನಸ್ಸು, ವಿಕೃತ ಆಸೆಗಳಿಗೆ ಬಲಿ.

ಕನ್ಯಾ: ನೆರೆಹೊರೆಯವರೊಡನೆ ಕಿರಿಕಿರಿ, ಸಹೋದರರೊಂದಿಗೆ ವೈರತ್ವ, ಮಕ್ಕಳಿಗೆ ಉನ್ನತ ಹುದ್ದೆ, ಪರಿಹಾರ ಎಳ್ಳೆಣ್ಣೆಯನ್ನು ನಂದಾದೀಪಕ್ಕೆ ಅರ್ಪಿಸಿ.

ತುಲಾ: ಕುಟುಂಬ ಸಮಸ್ಯೆಗಳಿಂದ ಮುಕ್ತಿ, ಉತ್ತಮ ಧನಾಗಮನ, ಮಾನಸಿಕ ನೆಮ್ಮದಿ ಪ್ರಾಪ್ತಿ.ಇದನ್ನೂ ಓದಿ:- ಅಂಕೋಲ|ಸರ್ಕಾರಿ ವೈದ್ಯನಿಗೆ ಬೆತ್ತಲೆಯಾಗಿ ನೋಡುವ ಕನ್ನಡಕದ ಆಸೆ! ಆರ್ಡರ್ ಮಾಡಿ ಕಳೆದುಕೊಂಡ ಲಕ್ಷ! ಯಾರೀತ ಗೊತ್ತಾ?

ವೃಶ್ಚಿಕ: ಸರ್ಕಾರಿ ನೌಕರರಿಗೆ ತೊಂದರೆ,ವಾಹನದಿಂದ ಪೆಟ್ಟು, ಅವಕಾಶವಂಚಿತರಾಗುವಿರಿ, ಮಾನಸಿಕ ಚಿಂತೆಗೆ ಒಳಗಾಗುವಿರಿ.

ಧನಸ್ಸು: ಅಧಿಕ ನಿದ್ರೆ, ಆತ್ಮೀಯರಿಂದ ದೂರ, ಕುಟುಂಬ ನಷ್ಟಕ್ಕೆ ಈಡಾಗುವುದು, ಆಕಸ್ಮಿಕ ದುರ್ಘಟನೆಯಿಂದ ಚಿಂತೆ. ಇದನ್ನೂ ಓದಿ:-

ಮಕರ: ಆರೋಗ್ಯ ಉತ್ತಮ,ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಗುಪ್ತ ಆಸೆಗಳು ಈಡೇರುತ್ತವೆ, ಮಕ್ಕಳಿಂದ ಅನುಕೂಲ,ಕಾರ್ಯ ಸಿದ್ದಿ.

ಕುಂಭ: ವ್ಯಾಪಾರಿಗಳಿಗೆ ಮಧ್ಯಮ ಪ್ರಗತಿ,ಆರೋಗ್ಯ ವ್ಯತ್ಯಾಸದಿಂದ ಸಮಸ್ಯೆ, ಉದ್ಯೋಗದಲ್ಲಿ ತೊಂದರೆ, ಬಾಡಿಗೆದಾರರಿಂದ ನಷ್ಟ.

ಮೀನ: ಆರೋಗ್ಯ ಸಮಸ್ಯೆ, ಕೆಲಸದಲ್ಲಿ ಹಿನ್ನಡೆ,ತಂದೆ ಮಕ್ಕಳಲ್ಲಿ ಶತ್ರುತ್ವ, ಅವಕಾಶ ವಂಚಿತರಾಗುವಿರಿ, ಅಪಮಾನಗಳಿಂದ ಚಿಂತೆ,ಹಣವ್ಯಯ,ಮಿಶ್ರಫಲ.

ಇದನ್ನೂ ಓದಿ:-ಪೊಲೀಸರಿಗೆ ಸೀಮೆಯೆಣ್ಣೆ ಎರಚಿ ಬೆಂಕಿಹಚ್ಚಲು ಯತ್ನಿಸಿದ ಫೈರ್ ಲೇಡಿ!




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!