BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology|ದಿನಭವಿಷ್ಯ 12-12-2023

64

ಪಂಚಾಂಗ:(panchanga)
ಶ್ರೀ ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯಣ, ಶರದ್ ಋತು,ಕಾರ್ತಿಕ ಮಾಸ, ಕೃಷ್ಣ ಪಕ್ಷ ,ವಾರ: ಮಂಗಳವಾರ,ತಿಥಿ: ಅಮಾವಾಸ್ಯೆ,ನಕ್ಷತ್ರ: ಅನುರಾಧ,ಯೋಗ: ದೃತಿ.

ಕಾಲ(time)
ರಾಹುಕಾಲ:3.08 ರಿಂದ 4.34
ಗುಳಿಕಕಾಲ:12.17 ರಿಂದ 1.42
ಯಮಗಂಡ ಕಾಲ : 9.25 ರಿಂದ 10.51.

ಇದನ್ನೂ ಓದಿ:-ಶಿರಸಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಕುಲ,ಗೋತ್ರ ಕೇಳಿದ ಪುರೋಹಿತರು

ರಾಶಿಫಲ(Rashipala)
ಮೇಷ: ಆರೋಗ್ಯ ಉತ್ತಮ ಸುಧಾರಣೆ,(health)ಮನೆಯಲ್ಲಿ ಶುಭ, ಅತಿಯಾದ ಕೋಪ, ಮಕ್ಕಳ ಬಗ್ಗೆ ಕಾಳಜಿ, ನಿಮ್ಮ ಪ್ರಯತ್ನದಿಂದ ಕಾರ್ಯಸಿದ್ಧಿ,ಉದ್ಯೋಗಿಗಳಿಗೆ ಶುಭ.

ವೃಷಭ: ಯತ್ನ ಕಾರ್ಯದಲ್ಲಿ ವಿಳಂಬ,ವಿವಾದಗಳಿಂದ ದೂರವಿರಿ, ಆಲಸ್ಯ ಮನೋಭಾವ, ಪರಸ್ಥಳವಾಸ, ದಂಡ ಕಟ್ಟುವಿರಿ, ಗೆಳೆಯರಿಗೆ ಸಹಾಯ,ಮಿಶ್ರಫಲ.

ಮಿಥುನ: ಅನಾವಶ್ಯಕ ಖರ್ಚು, ನಿದ್ರೆ ಭಂಗ, ಗುರು ಹಿರಿಯರ ಸಲಹೆ, ದ್ವಿಚಕ್ರವಾಹನ ದಿಂದ ತೊಂದರೆ, ಶತ್ರು ಬಾಧೆ,ಹಣವ್ಯಯ.

ಕಟಕ:ಆರೋಗ್ಯ ಮಧ್ಯಮ, ಮಿತ್ರರ ಭೇಟಿ, ಕೃಷಿಯಲ್ಲಿ ಲಾಭ, ದೃಷ್ಟಿ ದೋಷದಿಂದ ತೊಂದರೆ, ವ್ಯರ್ಥ ಧನಹಾನಿ, ಮಿಶ್ರ ಫಲ.

ಸಿಂಹ: ಸರ್ಕಾರಿ ಕೆಲಸಗಳಲ್ಲಿ ಪ್ರಗತಿ, ದುಡುಕು ಸ್ವಭಾವ, ನೆಮ್ಮದಿ ಇಲ್ಲದ ಜೀವನ, ಸಕಾಲಕ್ಕೆ ಹಣ ದೊರೆಯುವುದು,ಮಿಶ್ರಫಲ

ಕನ್ಯಾ: ಯತ್ನ ಕಾರ್ಯ ಸಫಲ,ಕೆಲಸಗಳಲ್ಲಿ ಜಯ, ಅನ್ಯರಲ್ಲಿ ಪ್ರೀತಿ, ಅನಗತ್ಯ ಅಸ್ತಕ್ಷೇಪ, ತೀರ್ಥ ಯಾತ್ರೆಯ ದರ್ಶನ, ವಿದೇಶ ಪ್ರಯಾಣ.

ತುಲಾ: ಕಲಹ, ಹಣವ್ಯಯ,ರಾಜ ಭಯ, ಅನಾರೋಗ್ಯ ಸಮಸ್ಯೆ, ಕೋಪ ಜಾಸ್ತಿ, ಅಷ್ಟೇ ಬೇಗ ಶಾಂತರಾಗುವಿರಿ,ಉದ್ಯೋಗಿಗಳಿಗೆ ಕಾರ್ಯ ಕ್ಷೇತ್ರದಲ್ಲಿ ಸಫಲತೆ.

ವೃಶ್ಚಿಕ:ಕಾರ್ಯ ವಿಘ್ನ, ಪಾಪ ಬುದ್ಧಿ, ಅಪರಿಚಿತರಿಂದ ದೂರವಿರಿ, ಆರೋಗ್ಯ ಮಧ್ಯಮ,ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ವಿವಾಹಕ್ಕೆ ಅಡೆತಡೆ,ಮಧ್ಯಮ ಫಲ.

ಧನಸ್ಸು: ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಲಾಭ, ತಾಳ್ಮೆ ಅಗತ್ಯ, ಮನಸ್ತಾಪ, ಅಲ್ಪ ಲಾಭ ಅಧಿಕ ಖರ್ಚು, ಭಾಗ್ಯ ವೃದ್ಧಿ.

ಮಕರ: ಉತ್ತಮ ಶುಭ ಫಲ ಇರುವುದು,ನೌಕರಿಯಲ್ಲಿ ಬಡ್ತಿ, ಪರರ ಧನ ಪ್ರಾಪ್ತಿ, ದೈವಿಕ ಚಿಂತನೆ, ಮನಶಾಂತಿ, ಸಾಮಾನ್ಯ ಸೌಖ್ಯಕ್ಕೆ ಧಕ್ಕೆ, ಆಲಸ್ಯ ಮನೋಭಾವ.

ಕುಂಭ: ಯತ್ನ ಕಾರ್ಯಗಳಲ್ಲಿ ಜಯ, ತೀರ್ಥ ಯಾತ್ರಾ ದರ್ಶನ, ನಂಬಿದವರಿಂದ ಮೋಸ, ಸ್ತ್ರೀ ಸಂಬಂಧ ವಿಷಯಗಳಲ್ಲಿ ಜಾಗ್ರತೆ,ಆರೋಗ್ಯ ಉತ್ತಮ.

ಮೀನ: ಸರ್ಕಾರಿ ನೌಕರರಿಗೆ ಜಯ,ಕಾರ್ಯ ಯಶಸ್ಸು, ಮಾತಾ ಪಿತರ ಪ್ರೀತಿ, ಅನಾರೋಗ್ಯ, ವಿವಾಹ ಯೋಗ, ಕೃಷಿಯಲ್ಲಿ ಉತ್ತಮ ಫಲ,ಶುಭ ಫಲ ಹೆಚ್ಚು.

ದನ್ನೂ ಓದಿ:-Sirsi:ಬೇಟೆ ಹುಡುಕಿ ಹೋದ ಚಿರುತೆಗೆ ವಿದ್ಯುತ್ ಸ್ಪರ್ಶ:ಸ್ಥಳದಲ್ಲೇ ಚಿರತೆ ,ಕಾಡುಬೆಕ್ಕು ಸಾವು




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!