ಭಾನುವಾರದ ದಿನ ಭವಿಷ್ಯ.

873

ಇಂದಿನ ಪಂಚಾಂಗ

ಶ್ರೀ ಶಾರ್ವರಿ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು,ಪಾಲ್ಗುಣ ಮಾಸ, ಶುಕ್ಲ ಪಕ್ಷ. ತಿಥಿ : ಹುಣ್ಣಿಮೆ,ನಕ್ಷತ್ರ : ಉತ್ತರ, ವಾರ : ಭಾನುವಾರ,
ರಾಹುಕಾಲ: 5.03 ರಿಂದ 6.34
ಗುಳಿಕಕಾಲ: 3.32 ರಿಂದ 5.03
ಯಮಗಂಡಕಾಲ: 12.29 ರಿಂದ 2.00

ಹವಾಮಾನ

ಅಧಿಕ ಉಷ್ಣತೆ , ಸಂಜೆ ವೇಳೆ ಗಟ್ಟ ಪ್ರದೇಶದಲ್ಲಿ ತುಂತುರು ಮಳೆ

ಯಾವ ಉದ್ಯೋಗಿಗಳಿಗೆ ಲಾಭ- ನಷ್ಟ!

ಕೂಲಿ ಕಾರ್ಮಿಕರಿಗೆ ಲಾಭ, ವ್ಯಾಪಾರ ವಹಿವಾಟುದಾರರಿಗೆ ಮಧ್ಯಮ ಫಲ, ಬರಹಗಾರರು,ಕಲಾವಿದರಿಗೆ ನಷ್ಟ,ಕೃಷಿ ಉದ್ಯಮಕ್ಕೆ ಮಧ್ಯಮ ಪ್ರಗತಿ, ರೈತರಿಗೆ ಬೆಳೆ ನಷ್ಟ,ಹೋಟಲ್ ಉದ್ಯಮ, ವ್ಯಾಪಾರಿಗಳಿಗೆ ನಷ್ಟ, ಸರ್ಕಾರಿ ಉದ್ಯೀಗಿಗಳಿಗೆ ಅಧಿಕ ಕರ್ಚು.ಮೀನುಗಾರರಿಗೆ ಮಧ್ಯಮ ಪ್ರಗತಿ, ಚಿನ್ನ ,ಬೆಳ್ಳಿ ವರ್ತಕರಿಗೆ ಲಾಭ.

ಇಂದಿನ ರಾಶಿಫಲ

ಮೇಷ: ಕುಟುಂಬದೊಂದಿಗೆ ಸಮಯ ಕಳೆಯುವಿರಿ, ಸಮಾಜದಲ್ಲಿ ಗೌರವ, ದಾನ ಧರ್ಮದಲ್ಲಿ ಆಸಕ್ತಿ, ವಾಹನ ಖರೀದಿ, ಇಷ್ಟಾರ್ಥಸಿದ್ಧಿ, ಸುಖ ಭೋಜನ, ಮನಃಶಾಂತಿ, ಆರೋಗ್ಯ ಮಧ್ಯಮ.

ವೃಷಭ: ಈ ದಿನ ಮಿಶ್ರ ಫಲ ,ವ್ಯಾಸಂಗಕ್ಕೆ ತೊಂದರೆ, ದಾಯಾದಿ ಕಲಹ, ಮನಸ್ತಾಪ, ವ್ಯರ್ಥ ಧನಹಾನಿ, ಶತ್ರು ಭಾದೆ, ಮಿತ್ರರಿಂದ ಸಹಾಯ, ಅಕಾಲ ಭೋಜನ, ಆಸ್ತಿ ವಿಷಯಗಳು ಇತ್ಯರ್ಥ, ಪರಸ್ಥಳ ವಾಸ.

ಮಿಥುನ: ದ್ರವ್ಯಲಾಭ, ಮಾತಾಪಿತರ ಸೇವೆ, ಹಣ ಉಳಿಯುವುದಿಲ್ಲ, ವ್ಯಾಪಾರ-ವ್ಯವಹಾರದಲ್ಲಿ ಮಂದಗತಿ, ಕುಲದೇವರ ಪೂಜೆಯಿಂದ ಶುಭ ಫಲ, ದಾಂಪತ್ಯದಲ್ಲಿ ಪ್ರೀತಿ.

ಕಟಕ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಚಂಚಲ ಮನಸ್ಸು, ಹಿತಶತ್ರುಗಳಿಂದ ತೊಂದರೆ, ಪುತ್ರರಲ್ಲಿ ದ್ವೇಷ, ಋಣಭಾದೆ, ಅನಿರೀಕ್ಷಿತ ದ್ರವ್ಯಲಾಭ.

ಸಿಂಹ: ಬಂಧುಗಳಿಂದ ನಿಷ್ಠೂರ, ಮಾನಸಿಕ ನೋವು, ದುರಾಲೋಚನೆ, ಆರೋಗ್ಯದಲ್ಲಿ ಏರುಪೇರು, ಉದ್ಯೋಗದಲ್ಲಿ ಬಡ್ತಿ, ಕುಟುಂಬ ಸೌಖ್ಯ, ದೈವಿಕ ಚಿಂತನೆ, ಧನಲಾಭ.

ಕನ್ಯಾ: ವಿದ್ಯಾಭ್ಯಾಸದಲ್ಲಿ ಅಡಚಣೆ, ಪರರ ಧನ ಪ್ರಾಪ್ತಿ, ಗುರು ಹಿರಿಯರಲ್ಲಿ ಭಕ್ತಿ ಗೌರವ, ವಿವಾಹ ಯೋಗ, ಅಲ್ಪ ಆದಾಯ ಅಧಿಕ ಖರ್ಚು, ಸ್ತ್ರೀ ಲಾಭ, ಅಧಿಕ ತಿರುಗಾಟದಿಂದ ಆಯಾಸ.

ತುಲಾ: ಯತ್ನ ಕಾರ್ಯಗಳಲ್ಲಿ ವಿಳಂಬ ಅಡೆತಡೆ, ಮಿತ್ರರಿಂದ ಮೋಸ, ಅಧಿಕ ಧನವ್ಯಯ, ವಾದ ವಿವಾದದಿಂದ ಕಲಹ, ಮಹಿಳೆಯರಿಗೆ ತೊಂದರೆ.

ವೃಶ್ಚಿಕ: ಕುಟುಂಬ ಸೌಖ್ಯ, ಬಂಧು ಮಿತ್ರರ ಸಮಾಗಮ, ಮನಸ್ತಾಪ ಆಂತರಿಕ ಕಲಹ, ಪರರಿಂದ ಮೋಸ ಹೋಗುವಿಕೆ, ಅಲ್ಪ ಕಾರ್ಯಸಿದ್ದಿ, ಆಸ್ತಿ ವಿಚಾರದಲ್ಲಿ ಕಿರಿಕಿರಿ, ಸಂತಾನ ಪ್ರಾಪ್ತಿ.

ಧನಸ್ಸು: ವ್ಯಾಪಾರದಲ್ಲಿ ಅಭಿವೃದ್ಧಿ, ಸಾರ್ವಜನಿಕ ಕ್ಷೇತ್ರದಲ್ಲಿ ಮನ್ನಣೆ, ಸ್ಥಿರಾಸ್ತಿ ಮಾರಾಟ, ಸ್ತ್ರೀಸೌಖ್ಯ, ನಾನಾ ರೀತಿಯ ಚಿಂತೆ, ಪುಣ್ಯಕ್ಷೇತ್ರ ದರ್ಶನ, ವಿದೇಶ ಪ್ರಯಾಣದಿಂದ ತೊಂದರೆ, ಶತ್ರು ಭಾದೆ.

ಮಕರ: ಕುಟುಂಬದೊಂದಿಗೆ ಭಾಗಿ, ಅಧಿಕ ಕರ್ಚು, ವಿರೋಧಿಗಳಿಂದ ತೊಂದರೆ, ರೋಗಬಾಧೆ ಮನೋವ್ಯಥೆ, ಶ್ರಮಕ್ಕೆ ತಕ್ಕ ಫಲ, ಸ್ವಯಂಕೃತ ಅಪರಾಧ, ಇತರರ ಮಾತಿಗೆ ಮರುಳಾಗಬೇಡಿ, ಅಧಿಕ ಕೋಪ.

ಕುಂಭ: ದಾಂಪತ್ಯದಲ್ಲಿ ಪ್ರೀತಿ, ಸಾಲದಿಂದ ಮುಕ್ತಿ, ಯತ್ನ ಕಾರ್ಯ ಅನುಕೂಲ, ಚಂಚಲ ಮನಸ್ಸು, ಗೆಳೆಯರಿಗಾಗಿ ಖರ್ಚು, ಸ್ತ್ರೀ ಸಂಬಂಧ ವ್ಯವಹಾರಗಳಲ್ಲಿ ಎಚ್ಚರ, ಕೃಷಿಯಲ್ಲಿ ಅಲ್ಪ ಲಾಭ.

ಮೀನ: ಕೆಲಸಗಳಲ್ಲಿ ವಿಘ್ನ, ಹಣಕಾಸಿನ ತೊಂದರೆ, ದೇಹಾಲಸ್ಯ ಅನಾರೋಗ್ಯ, ಷೇರು ವ್ಯವಹಾರಗಳಲ್ಲಿ ಎಚ್ಚರ, ವಾಹನದಿಂದ ತೊಂದರೆ, ದುಃಖದಾಯಕ ಪ್ರಸಂಗಗಳು,ಈ ದಿನ ಸಾಧಾರಣ ದಿನ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!