BREAKING NEWS
Search

Astrology|ದಿನಭವಿಷ್ಯ September-05-09-2023

82

ಪಂಚಾಂಗ(Panchanga)
ನಾಮ ಸಂವತ್ಸರ: ಶ್ರೀಶೋಭಕೃತ್
ಅಯನ: ದಕ್ಷಿಣಾಯನ
ಋತು: ವರ್ಷ,ಮಾಸ: ನಿಜ ಶ್ರಾವಣ
ಕೃಷ್ಣ: ಪಕ್ಷ,ವಾರ: ಮಂಗಳವಾರ
ತಿಥಿ: ಷಷ್ಠಿ,ನಕ್ಷತ್ರ: ಭರಣಿ
ಸಮಯ:-
ರಾಹುಕಾಲ: 3:25 ರಿಂದ 4:57
ಗುಳಿಕಕಾಲ: 12:21 ರಿಂದ 1:53
ಯಮಗಂಡಕಾಲ: 9:17 ರಿಂದ 10:49

ಯಾವ ವೃತ್ತಿಯವರಿಗೆ ಏನು ಫಲ

ವೃತ್ತಿ ಅನುಸಾರ ಈ ಫಲಗಳನ್ನು ನೀಡಲಾಗಿದ್ದು, ಕೃಷಿಕರಿಗೆ ಆದಾಯ ,ವ್ಯಾಪಾರಿಗಳಿಗೆ ಮಧ್ಯಮ ಆದಾಯ,ಮೀನುಗಾರಿಕಾ ವೃತ್ತಿಯವರಿಗೆ ಹೆಚ್ಚಿನ ಲಾಭ,ಬಂಗಾರ ಕೆಲಸಗಾರರಿಗೆ ಲಾಭ, ಕಾರ್ಮಿಕರಿಗೆ ಆದಾಯ ವೃದ್ಧಿ, ನೌಕರರಿಗೆ ಹೆಚ್ಚಿನ ಆದಾಯ ಇರದು. ಬಸ್ ಚಾಲಕ,ವಾಹನ ವೃತ್ತಿಯವರಿಗೆ ನಷ್ಟ ಇರುವುದು, ಶೇರು ವಹಿವಾಟುದಾರರಿಗೆ ಮಧ್ಯಮ ಲಾಭ, ಹೈನುಗಾರಿಕೆ ವೃತ್ತಿಯವರಿಗೆ ನಷ್ಟ ಇರುವುದು‌.

ರಾಶಿಫಲ(Rashipala)

ಮೇಷ:ಆರೋಗ್ಯ ಉತ್ತಮ, ವಿದ್ಯಾರ್ಥಿಗಳಿಗೆ ಶುಭವಾಗಲಿದೆ , ವಸ್ತ್ರ ಖರೀದಿ,ಹಣದ ಹರುವು, ಕೆಲಸಗಳಲ್ಲಿ ಜಯ,ವ್ಯಾಪಾರ ಅಭಿವೃದ್ಧಿ,ಶುಭಫಲ.

ವೃಷಭ: ಜನರಿಂದಸಲ್ಲದ ಅಪವಾದ, ದಾಯಾದಿ ಕಲಹ, ಸ್ಥಗಿತ ಕಾರ್ಯಗಳಲ್ಲಿ ಯಶಸ್ಸು, ವ್ಯಾಪಾರ ವ್ಯವಹಾರಗಳಲ್ಲಿ ಲಾಭ,ಆರೋಗ್ಯ ಸುಧಾರಣೆ,ರಾಜಕಾರಣಿಗಳಿಗೆ ಶುಭ.

ಮಿಥುನ: ಪ್ರಿಯ ಜನರ ಭೇಟಿ, ಋಣ ವಿಮೋಚನೆ, ಸಂತಾನ ಪ್ರಾಪ್ತಿ, ಉದ್ಯೋಗದಲ್ಲಿ ಕಿರಿಕಿರಿ, ಅಲ್ಪ ಲಾಭ ಅಧಿಕ ಖರ್ಚು.

ಕಟಕ: ಆರೋಗ್ಯ ದಲ್ಲಿ ಅಲ್ಪ ಬದಲಾವಣೆ ,ಶರೀರದಲ್ಲಿ ತಳಮಳ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಅತಿಯಾದ ನೋವು, ಗುರು ಹಿರಿಯರ ಭೇಟಿ

ಸಿಂಹ:ವ್ಯಾಪಾರದಲ್ಲಿ ಏರಿಳಿತ, ಮಾತೃವಿನಿಂದ ಸಹಾಯ, ತಾಳ್ಮೆ ಅಗತ್ಯ, ಬಂಧು ಮಿತ್ರರ ಭೇಟಿ, ರಿಯಲ್ ಎಸ್ಟೇಟ್‌ನವರಿಗೆ ಅಲ್ಪ ಲಾಭ.

ಕನ್ಯಾ: ಆಕಸ್ಮಿಕ ಧನ ಲಾಭ, ಸಾಲ ಮರುಪಾವತಿ, ದಾನ ಧರ್ಮ ಕಾರ್ಯಗಳಲ್ಲಿ ಭಾಗಿ, ಷೇರು ವ್ಯವಹಾರಗಳಿಂದ ಉತ್ತಮ ಆದಾಯ.

ತುಲಾ: ಹೊಸ ವ್ಯಕ್ತಿಗಳ ಪರಿಚಯ, ದ್ರವ್ಯಗಳಿಂದ ಅಲ್ಪ ಲಾಭ, ಮನಶಾಂತಿ, ಹಿರಿಯರೊಂದಿಗೆ ಸಮಾಲೋಚನೆ.

ವೃಶ್ಚಿಕ: ಅಧಿಕಾರಿಗಳಿಂದ ತೊಂದರೆ, ಸ್ವಲ್ಪ ಹಣ ಬಂದರೂ ಉಳಿಯುವುದಿಲ್ಲ, ವ್ಯಾಪಾರದಲ್ಲಿ ಲಾಭ, ರಾಜಕೀಯ ಕ್ಷೇತ್ರದಲ್ಲಿ ಮನ್ನಣೆ.

ಧನಸ್ಸು: ಅವಕಾಶಗಳನ್ನ ಸದುಪಯೋಗ ಪಡಿಸಿಕೊಳ್ಳುವಿರಿ, ಮನಶಾಂತಿ, ಭಾಗ್ಯ ವೃದ್ಧಿ, ಆರೋಗ್ಯದ ಸಮಸ್ಯೆ.

ಮಕರ: ಮಾತಿನ ಮೇಲೆ ಹಿಡಿತವಿರಲಿ, ಚಂಚಲ ಮನಸ್ಸು, ಶತ್ರು ಬಾಧೆ, ಅನಾರೋಗ್ಯ, ಅನ್ಯರಿಗೆ ಉಪಕಾರ ಮಾಡುವಿರಿ.

ಕುಂಭ: ಆಸ್ತಿಯ ವಿಷಯದಲ್ಲಿ ಕಲಹ, ದಾಂಪತ್ಯದಲ್ಲಿ ವಿರಸ, ಮಾನಸಿಕ ಕಿರಿಕಿರಿ, ವಾಹನ ಖರೀದಿ, ಅಧಿಕ ತಿರುಗಾಟ.

ಮೀನ: ಆರೋಗ್ಯ ಉತ್ತಮ,ಕುಟುಂಬದಲ್ಲಿ ವೈಮನಸ್ಸು,ಮನಸ್ಸಿನಲ್ಲಿ ಗೊಂದಲ, ಆಲಸ್ಯ ಮನೋಭಾವ, ಪರಸ್ತ್ರೀಯಿಂದ ತೊಂದರೆ, ಕಾರ್ಯ ಹಾನಿ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!