BREAKING NEWS
Search

aastrology-ದಿನಭವಿಷ್ಯ 19-01-2024

44

ಪಂಚಾಂಗ (panchanga)
ಶ್ರೀ ಶೋಭಕೃತನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಶುಕ್ಲ ಪಕ್ಷ,
ನವಮಿ, ಶುಕ್ರವಾರ, ಭರಣಿ ನಕ್ಷತ್ರ.

ರಾಹುಕಾಲ: 11:08 ರಿಂದ 12:34
ಗುಳಿಕಕಾಲ: 08:16 ರಿಂದ 09:42
ಯಮಗಂಡಕಾಲ: 03:26 ರಿಂದ 04:52

ಇದನ್ನೂ ಓದಿ:-ರಾಜ್ಯದ ಜನರಿಗೆ ಗೃಹ ಜ್ಯೋತಿ ನಿಯಮ ಬದಲಾಯಿಸಿದ ಸರ್ಕಾರ? ಏನು ಬದಲಾವಣೆ ವಿವರ ನೋಡಿ

ಮೇಷ: ಕೆಲಸ ಕಾರ್ಯದಲ್ಲಿ ನಿಧಾನ ಗತಿ ,ಹಣವ್ಯಯ,ಆರ್ಥಿಕ ನಷ್ಟಗಳು,ಯತ್ನಕಾರ್ಯ ವಿಳಂಭ,ಆರೋಗ್ಯ ಮಧ್ಯಮ, ವ್ಯಾಪಾರದ್ಲಿ ಪಾಲುದಾರಿಕೆಯಲ್ಲಿ ಸಮಸ್ಯೆ,ಮಿಶ್ರ ಫಲ.

ವೃಷಭ: ದೇಹಾಲಸ್ಯ,ಹೋಟಲ್ ಉದ್ಯಮಿಗಳಿಗೆ ಲಾಭ, ತಂತ್ರಜ್ಞಾನ ಹಿನ್ನಲೆಯ ವೃತ್ತಿಯವರಿಗೆ ಹಿನ್ನಡೆ, ಆಲಸ್ಯ ಸೋಮಾರಿತದಿಂದ ಕಾಲ ಕಳೆಯುವಿರಿ,ಹಿತ ಶತ್ರುಕಾಟ, ಸಾಲದಿಂದ ಸಮಸ್ಯೆ.

ಮಿಥುನ:ಕೃಷಿಕರಿಗೆ ಆರ್ಥೀಕ ಚೇತರಿಕೆ,ಮಕ್ಕಳ ಭವಿಷ್ಯದ ಚಿಂತೆ, ಖಾಸಗಿ ಉದ್ಯೋಗಿಗಳಿಗೆ ಉದ್ಯೋಗ ನಷ್ಟ, ಕುಟುಂಬದಲ್ಲಿ ವಿರಸ,ಸಾಲಬಾದೆ.

ಕಟಕ:ಯತ್ನ ಕಾರ್ಯ ಪ್ರತಗತಿ, ಮಾನಸಿಕ ಚಿಂತೆ, ವ್ಯಾಪಾರದಲ್ಲಿ ಅಭಿವೃದ್ಧಿ, ಮಿತ್ರರಿಂದ ಸಹಾಯ,ಸ್ಥಿರಾಸ್ತಿ ವಾಹನದಿಂದ ಸಮಸ್ಯೆ,ಮಿಶ್ರಫಲ.

ಸಿಂಹ: ಹಣವ್ಯಯ,ದೇಹಾಲಸ್ಯ,ಅವಕಾಶ ವಂಚಿತರಾಗುವಿರಿ, ಪ್ರಯಾಣದಲ್ಲಿ ನಿರಾಸಕ್ತಿ, ಉದ್ಯೋಗ ಬದಲಾವಣೆ ಪ್ರಯತ್ನ, ವಿದ್ಯಾಭ್ಯಾಸದಲ್ಲಿ ಹಿನ್ನಡೆ,ಆರೋಗ್ಯ(health) ಮಧ್ಯಮ, ವಾಯು ಬಾಧೆ.

ಇದನ್ನೂ ಓದಿ:-ಅಡಿಕೆಧಾರಣೆ ವಿವರ ನೋಡಿ.

ಕನ್ಯಾ: ಆರೋಗ್ಯ ಸುಧಾರಣೆ, ಯತ್ನ ಕಾರ್ಯ ನಿಧಾನ ಗತಿಯಲ್ಲಿ ಸಾಗುವುದು ,ಶೀತ ,ಕಫ ಭಾದೆ,ಆಕಸ್ಮಿಕ ಧನಾಗಮನ, ಕುಟುಂಬದಿಂದ ಬೇಸರ, ಮಾತಿನಿಂದ ಸಮಸ್ಯೆ, ಪ್ರಯಾಣದಲ್ಲಿ ಎಚ್ಚರ,ಹಿತಶತ್ರು ಕಾಟ,ಶುಭ ಫಲ.

ತುಲಾ: ಆರೋಗ್ಯ ಸಮಸ್ಯೆ,ಕುಟುಂಬ ದಲ್ಲಿ ಕಲಹ, ಜಿಗುಪ್ಸೆ ಮತ್ತು ಬೇಸರ, ಸಂಗಾತಿಯಿಂದ ಸಮಸ್ಯೆ, ಆಪತ್ತಿನಿಂದ ರಕ್ಷಣೆ, ವ್ಯವಹಾರದಲ್ಲಿ ನಷ್ಟ,ಮಿಶ್ರ ಫಲ.

ವೃಶ್ಚಿಕ:ವಿಮಾ ಸಂಬಂಧಿಸಿದ ಉದ್ಯೋಗಿಗಳಿಗೆ ಲಾಭ, ಮೀನುಗಾರರಿಗೆ ನಷ್ಟ, ಮೋಜು-ಮಸ್ತಿಯಿಂದ ಸಮಸ್ಯೆ, ಸಂಗಾತಿಯಿಂದ ಅಂತರ, ಪಾಲುದಾರಿಕೆ ನಷ್ಟ.

ಧನಸ್ಸು: ಸಾಲ ತೀರಿಸುವ ಪ್ರಯತ್ನ, ಉದ್ಯೋಗ ಬಿಡುವ ಯೋಚನೆ, ಸೇವಕರಿಂದ ನಷ್ಟ, ಹಿತಶತ್ರು ಕಾಟ,

ಮಕರ:ಆರೋಗ್ಯ ಮಧ್ಯಮ, ಪ್ರೀತಿ-ಪ್ರೇಮದಲ್ಲಿ ಸೋಲು, ಮೋಜು ಮಸ್ತಿಯಿಂದ ತೊಂದರೆ, ಹೋಟಲ್ ಉದ್ಯಮದವರಿಗೆ ಲಾಭ,ಮಿಶ್ರಫಲ.

ಕುಂಭ: ಸ್ಥಿರಾಸ್ತಿ ವಾಹನದಿಂದ ನಷ್ಟ, ಮಾಟ ಮಂತ್ರದಿಂದ ತೊಂದರೆ, ದೃಷ್ಟಿ ದೋಷಗಳು, ಧಾರ್ಮಿಕ ಕಾರ್ಯದಲ್ಲಿ ಅಡೆತಡೆ.

ಮೀನ: ಯತ್ನ ಕಾರ್ಯದಲ್ಲಿ ವಿಫಲ, ಮೀನುಗಾರರಿಗೆ ನಷ್ಟ,ಸೋನಾರರಿಗೆ ಲಾಭ( gold )ಪ್ರಯಾಣದಲ್ಲಿ ನಿರಾಸಕ್ತಿ, ಆಕಸ್ಮಿಕ ಅವಘಡಗಳು, ಆರ್ಥಿಕ ಹಿನ್ನಡೆ,

ಇದನ್ನೂ ಓದಿ:- ಭಟ್ಕಳ ಹಿಂದೂ ಕಾರ್ಯಕರ್ತರಿಗೆ ವಿಡಿಯೋ ಮಾಡಿ ದುಬೈ ನಿಂದ ದಮ್ಕಿ ನೀಡಿದ ಮುಸ್ಲಿಂ ಯುವಕ!
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!