Daily astrology |ದಿನಭವಿಷ್ಯ 31-08-2023

100

ಪಂಚಾಂಗ:(panchanga)
ಸಂವತ್ಸರ: ಶೋಭಕೃತ
ಋತು: ವರ್ಷ, ಅಯನ: ದಕ್ಷಿಣಾಯಣ
ಮಾಸ: ನಿಜ ಶ್ರಾವಣ, ಪಕ್ಷ: ಶುಕ್ಲ
ತಿಥಿ: ಪೌರ್ಣಿಮೆ,ಪ್ರಥಮಿ
ವಾರ: ಗುರುವಾರ.
ಕಾಲ(Time)
ನಕ್ಷತ್ರ: ಶತಭಿಷ
ರಾಹುಕಾಲ: 01:55 – 03:28
ಗುಳಿಕಕಾಲ: 09:17 – 10:50
ಯಮಗಂಡಕಾಲ: 06:12 – 07:44

ರಾಶಿಫಲ(Rashipala)

ಮೇಷ:ಕಾರ್ಯ ಕ್ಷೇತ್ರದಲ್ಲಿ ಹಾನಿ,ದುಡುಕುತನದಿಂದ ಸಮಸ್ಯೆ,ತಾಯಿಯ ಸಹಕಾರ, ಉದ್ಯೋಗಿಗಳಿಗೆ ಲಾಭ,ಆರೋಗ್ಯ ಮಧ್ಯಮ,ಹಣದ ಕರ್ಚು ಮಿಶ್ರ ಫಲ

ವೃಷಭ:ಆರೋಗ್ಯ ಮಧ್ಯಮ, ವ್ಯವಹಾರದಲ್ಲಿ ಅನಾನುಕೂಲ, ಅಧಿಕ ಒತ್ತಡ, ಮರೆವು,ಕಾರ್ಯ ಹಾನಿ,ಅಧಿಕ ಖರ್ಚು, ಪ್ರಯಾಣದಲ್ಲಿ ಅನುಕೂಲ ಮಿಶ್ರಚಫಲ,

ಮಿಥುನ:ಹೆಚ್ಚಿನ ಓಡಾಟ, ಆರ್ಥಿಕ ಲಾಭ, ವ್ಯಾಪಾರ ವೃದ್ಧಿ,ಕೌಟುಂಬಿಕ ಕಲಹ, ಪತ್ರ ವ್ಯವಹಾರದಲ್ಲಿ ಅನುಕೂಲ,ಕಯಟುಂಬ ಸೌಕ್ಯ.

ಕಟಕ: ಯತ್ನ ಕಾರ್ಯಗಳಲ್ಲಿ ವಿಘ್ನ, ಆರ್ಥಿಕ ಅವ್ಯವಸ್ಥೆ, ಉದ್ಯೋಗದಲ್ಲಿ ಅಸಂತೃಪ್ತಿ, ಅವಮಾನ, ಅಪವಾದ.

ಸಿಂಹ: ಮಕ್ಕಳ ಭವಿಷ್ಯದ ಚಿಂತೆ, ಪಾಲುದಾರಿಕೆಯಲ್ಲಿ ಅನಾನುಕೂಲ, ಉದ್ಯೋಗ ನಷ್ಟ, ಅಧಿಕಾರಿಗಳಿಂದ ನಿಂದನೆ

ಕನ್ಯಾ: ವ್ಯಾಪಾರ ವ್ಯವಹಾರದಲ್ಲಿ ಅಡೆತಡೆ, ಅವಮಾನ, ಅಪವಾದ, ಸ್ನೇಹಿತರಿಂದ ಅಂತರ, ಆಲಸ್ಯ,ಹಣದ ಕರ್ಚು ಕೋರ್ಟ್ ಕೇಸ್‌ಗಳು ಮುಂದೂಡಿಕೆ,ಕುಟುಂಬ ಸೌಖ್ಯ

ತುಲಾ: ಆರ್ಥಿಕ ಚೇತರಿಕೆ, ಸಂಗಾತಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಲಾಭ, ಪಿತ್ರಾರ್ಜಿತ ಸ್ವತ್ತಿನಿಂದ ಅನುಕೂಲ.

ವೃಶ್ಚಿಕ: ದೃಢ ನಿರ್ಧಾರ, ಅನಾರೋಗ್ಯ ಸಮಸ್ಯೆ, ವಿದ್ಯಾಭ್ಯಾಸದಲ್ಲಿ ಮಂದತ್ವ, ಉದ್ಯೋಗದಲ್ಲಿ ಒತ್ತಡ.

ಧನಸ್ಸು: ಆರ್ಥಿಕ ಹಿನ್ನಡೆ, ಉದ್ಯೋಗ ನಷ್ಟ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ನೆರೆಹೊರೆಯವರೊಂದಿಗೆ ಕಿರಿಕಿರಿ.

ಮಕರ: ಕಾರ್ಯದಲ್ಲಿ ಅಡೆತಡೆ, ಸಂಗಾತಿಯೊಂದಿಗೆ ಮನಸ್ತಾಪ, ಪಾಲುದಾರಿಕೆಯಲ್ಲಿ ಸಮಸ್ಯೆ, ಉದ್ಯೋಗ ಲಾಭ.

ಕುಂಭ: ಆರೋಗ್ಯದ ಚಿಂತೆ, ಅನಿರೀಕ್ಷಿತ ಧನಾಗಮನ, ಕೌಟುಂಬಿಕ ಸಮಸ್ಯೆಯಿಂದ ಮುಕ್ತಿ, ತಂದೆಯಿಂದ ಅನುಕೂಲ.

ಮೀನ: ಸ್ವಂತ ವ್ಯಾಪಾರದಲ್ಲಿ ಅಡೆತಡೆ,ವ್ಯಾಪಾರದಲ್ಲಿ ಆರ್ಥಿಕ ಪ್ರಗತಿ, ಅನಾರೋಗ್ಯ ಸಮಸ್ಯೆ, ಉದ್ಯೋಗದಲ್ಲಿ ಅನುಕೂಲ,ಮಿಶ್ರವಫಲ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!