ಕಾರವಾರದಲ್ಲಿ ಹಿಂದೂ ದೇವತೆಗಳಬಗ್ಗೆ ಅವಾಚ್ಯ ನಿಂದನೆ-ಮೋದಿ,ಯೋಗಿ,ವಾಜಪೇಯಿ ಹಿಜಡ ಎಂದ ಕರ್ನಾಟಕ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ!

631

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಹಿಂದೂ ದೇವತೆಗಳ ಬಗ್ಗೆ ಅಶ್ಲೀಲ ಪದ ಬಳಕೆ ಮಾಡಿ ನಿಂದನೆ ಮಾಡಿದ ಘಟನೆ ನಡೆದಿದ್ದು ಇದೀಗ ವಿಡಿಯೋ ವೈರಲ್ ಆಗಿದೆ.

ವೈರಲ್ ಆದ ವಿಡಿಯೋ ಕೆಲವು ತುಣಕುಗಳು ಮಾತ್ರ ಇಲ್ಲಿ ನೀಡಲಾಗಿದೆ.

ಕಾರವಾರ ನಗರದ
ಜಿಲ್ಲಾ ದಲಿತ ರಕ್ಷಣಾ ವೇದಿಕೆ ಅಧ್ಯಕ್ಷ ಎಲಿಷಾ ಎಲಕಪಾಟಿ ಎಂಬುವವರೇ ಹಿಂದೂ ದೇವತೆಗಳ ಬಗ್ಗೆ ಹಾಗೂ ದೇಶದ ಪ್ರಧಾನಿ ಬಗ್ಗೆ ಸಹ ಅಶ್ಲೀಲ ಪದ ಬಳಕೆ ಮಾಡಿದವರಾಗಿದ್ದು ಶಿವ, ಪಾರ್ವತಿ, ಗಣಪತಿ,ಸರಸ್ವತಿ ,ಬ್ರಹ್ಮ, ಆಂಜನೇಯ ಶ್ರೀ ರಾಮನ ಬಗ್ಗೆ ತಳಮಟ್ಟದ ಅವಾಚ್ಯ ಪದ ಬಳಕೆ ಮಾಡಿ ನಿಂದಿಸಿದ್ದಲ್ಲದೇ ವಾಲ್ಮೀಕಿ ಜನಾಂಗದ ಬಗ್ಗೆಯೂ ಅವಹೇಳನಕಾರಿ ಮಾತನಾಡಿದ್ದಾರೆ .

ಇನ್ನು ಕ್ರಿಶ್ಚಿಯನ್ ಧರ್ಮ, ಏಸು ದೇವರು ಪ್ರಪಂಚದ ಜನರ ಪಾಪವನ್ನು ರಕ್ತದಿಂದ ಪರಿಹಾರ ಮಾಡಲು ಭೂಮಿಯಲ್ಲಿ ಹುಟ್ಟಿದ್ದು, ನೆಹರೂ, ರಾಜೀವ ಗಾಂಧಿ, ರಾಹುಲ್ ಗಾಂಧಿ ಎಲ್ಲಾ ರಾಜರು, ಆದರೆ, ರಾಮ ಹಿಜಡಾಗಳ ಅಧ್ಯಕ್ಷ ಮೋದಿ, ಯೋಗಿ ,ವಾಜಪೇಯಿ ಎಲ್ಲರೂ ಹಿಜಡಾಗಳು ಎಂದಿದ್ದಾನೆ. ಸುಮಾರು ಒಂದೂ ತಾಸಿಗೂ ಹೆಚ್ಚು ವಿಡಿಯೋ ತುಣುಕುಗಳು ವೈರಲ್ ಆದ ವಿಡಿಯೋ ದಲ್ಲಿದೆ.

ಈ ಕುರಿತು ಹಿಂದೂ ಸಂಘಟನೆ ಮುಖಂಡರು ,ಸ್ಥಳೀಯರು ಜಿಲ್ಲಾಧಿಕಾರಿಗಳಿಗೆ ದೂರು ನೀಡಿದ್ದು ಎಲಿಷಾ ಎಲಕಪಾಟಿರವರನ್ನು ಗಡಿಪಾರು ಮಾಡುವಂತೆ ಆಗ್ರಹಿಸಿದ್ದಾರೆ.

ವಿಡಿಯೋದಲ್ಲಿ ಏನಿದೆ.?

ವಿಡಿಯೋ ದಲ್ಲಿ ಗಣಪತಿಯ ಲೋಕ ಸಂಚಾರದ ಬಗ್ಗೆ ವಿವರಿಸಿ ಗಣಪತಿ ಹುಚ್ಚು ಸೂಳೆಮಗ ,ಬೋಳಿಮಗ ಎಂದು ಬೈದಿದ್ದು, ಈಶ್ವರ ಪಾರ್ವತಿಯ ಮಿಲನದ ಬಗ್ಗೆ ತುಚ್ಛವಾಗಿ ಮಾತನಾಡಿ ನಂದಿಗೂ ನೀನು ಹಾಕು ಎಂದು ಬಿಟ್ಟುಹೋಗಿ ಈಶ್ವರ ಪಾರಾದ ಎಂದು ಹೇಳಿ ಆತ್ಮ ಲಿಂಗದ ಬಗ್ಗೆ ತುಚ್ಛವಾಗಿ ಮಾತನಾಡಿ ತನ್ನ ತೋರು ಬೆರಳು ತೋರಿಸಿ ಲಿಂಗದ ಬಗ್ಗೆ ತುಚ್ಛವಾಗಿ ಮಾತನಾಡಿದ್ದು ,ಶ್ರೀರಾಮ ತನ್ನ ಮಕ್ಕಳು ಸಾಯಲಿ ಎಂದು ಲವಕುಶರನ್ನು ಕಾಡಿನಲ್ಲಿ ಬಿಟ್ಟಿದ್ದ ,ವಾಲ್ಮೀಕಿ ಬೋಸುಡಿ ಮಗ ಸೀತೆ,ಲವಕುಶರನ್ನು ತನ್ನ ಬಳಿ ಇಟ್ಟುಕೊಂಡಿದ್ದ ,ಹನುಮಂತನ ತಾಯಿ ಸೂರ್ಯನ ಜೊತೆ ಮಲಗಿದ್ದಳು, ವಿಷ್ಟು ಹಾವಿನ ಮೇಲೆ ಮಲಗುತ್ತಾನೆ,ವಿಷ್ಣುವೇ ಕೃಷ್ಣ, ಇವನು ಸಾವಿರ ಹೆಂಡತಿಯರ ಜೊತೆ ಮಜಾ ಮಾಡಿದ ,ಬ್ರಹ್ಮ ತನ್ನ ಮಗಳಾದ ಸರಸ್ವತಿಯನ್ನು ಬಳಸಿಕೊಂಡು ಅವಳನ್ನೇ ಮದುವೆಯಾದ ,ನಾಗರ ಪಂಚಮಿ ಎಂದರೇನು? ನಾಗಿಣಿ ಮೇಡಂ ಹೇಗೆ ಬಂದಳು ಎಂದು ಪ್ರಶ್ನೆ ಮಾಡಿ ಈಶ್ವರ ಪಾರ್ವತಿ ಮಿಲನಗೊಂಡು ಅದು ಮಾಡಿದಾಗ ಅದು (ವೀರ್ಯ) ಹಾವಿನ ತಲೆಯ ಮೇಲೆ ಬಿದ್ದು ನಾಗಿಣಿ ಹುಟ್ಟುತ್ತಾಳೆ ಎಂದು ಹಿಂದೂ ದೇವತೆಗಳ ಮೇಲೆ ಅವಹೇಳ ,ತುಚ್ಛ್ಯ ಪದ ಬಳಕೆ ಮಾಡಿದ್ದು ಮೋದಿ,ಯೋಗಿಯನ್ನ ಹಿಜಡ ಎಂದು ಬಿಂಬಿಸಿದ ಮಾತುಗಳು ವಿಡಿಯೋದಲ್ಲಿದೆ.

ಇನ್ನು ಈತ ಹಿಂದು ಧರ್ಮದಿಂದ ಕ್ರಿಶ್ಚಿಯನ್ ಧರ್ಮಕ್ಕೆ ಮತಾಂತರ ಆಗಿದ್ದಾನೆ.ಹೀಗಾಗಿ ಈ ರೀತಿ ಕೆಟ್ಟದಾಗಿ ಆರೋಪ ಮಾಡುತಿದ್ದು ಜನರನ್ನು ಕ್ರಿಶ್ಚಿಯನ್ ಧರ್ಮಕ್ಕೆ ಸೆಳೆಯಲು ಹಿಂದೂ ಧರ್ಮದ ಅವಹೇಳನ ಮಾಡುತಿದ್ದಾರೆ. ಇವರ ವಿರುದ್ಧ ಕಠಿಣ ಕ್ರಮ ಜರುಗದಿದ್ದಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಶಿರವಾಡ ಭಾಗದ ಜನ ನೀಡಿದ್ದಾರೆ.

ಕ್ಷಮೆ ಯಾಚನೆ!

ಎಲಿಷಾ ಎಲಕಪಾಟಿರವರು ತಾವು ಮಾತನಾಡಿರುವ ಕುರಿತು ಕಾರವಾರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಕ್ಷಮೆಯಾಚಿಸಿದ್ದಾರೆ. ಹಿಂದೂ ದೇವತೆಗಳನ್ನ ಅವಹೇಳನ ಮಾಡಿರುವುದು ತಪ್ಪು ಈ ರೀತಿ ಮಾಡಬಾರದಿತ್ತು ಬಾಯಿತಪ್ಪಿ ಆದ ಪ್ರಮಾದಕ್ಕೆ ಕ್ಷಮೆ ಕೋರುತ್ತೇನೆ ಕ್ಷಮಿಸಿ ಎಂದಿದ್ದಾರೆ.

ಇನ್ನು ಘಟನೆ ಸಂಬಂಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!