Daily horoscope|ದಿನಭವಿಷ್ಯ 23-09-2023

96

ಪಂಚಾಂಗ:(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ, ವರ್ಷಋತು,
ಭಾದ್ರಪದ ಮಾಸ, ಶುಕ್ಲ ಪಕ್ಷ,
ಅಷ್ಟಮಿ/ನವಮಿ, ವಾರ:-ಶನಿವಾರ,
ಮೂಲ ನಕ್ಷತ್ರ/ಪೂರ್ವಾಷಾಡ ನಕ್ಷತ್ರ.
ರಾಹುಕಾಲ: 09:13 ರಿಂದ 10:44
ಗುಳಿಕಕಾಲ: 06:12 ರಿಂದ 07:42
ಯಮಗಂಡ ಕಾಲ: 01:46 ರಿಂದ 03:17

ಮೇಷ:ಯತ್ನ ಕಾರ್ಯದಲ್ಲಿ ವಿಘ್ನ,ಆರೋಗ್ಯ ಮಧ್ಯಮ,ಹಣವ್ಯಯ, ದಾಂಪತ್ಯದಲ್ಲಿ ಕಿರಿಕಿರಿ, ವ್ಯಾಪಾರದಲ್ಲಿ ನಷ್ಟ, ಮಿಶ್ರ ಫಲ.

ವೃಷಭ:ಕೃಷಿಕರಿಗೆ ಅಭಿವೃದ್ಧಿ, ಕುಟುಂಬ ಸೌಖ್ಯ,ಉದ್ಯಮಿಗಳಿಗೆ ಹೆಚ್ಚು ಲಾಭ ಇರದು,ನೆರೆಹೊರೆಯವರಿಂದ ಇಲ್ಲ ಸಲ್ಲದ ಅಪವಾದ.

ಮಿಥುನ: ಆರ್ಥಿಕ ನಷ್ಟ,ಉದ್ಯೋಗದಲ್ಲಿ ತೊಂದರೆ,ಯತ್ನ ಕಾರ್ಯ ವಿಘ್ನ,ಉದ್ಯೋಗಿಗಳಿಗೆ ಸ್ಥಳ ಬದಲಾವಣೆ, ಮಕ್ಕಳ ಭವಿಷ್ಯದ ಚಿಂತೆ, ಮಾತಿನಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ.

ಕಟಕ: ವ್ಯವಹಾರದಲ್ಲಿ ಸ್ವಯಂಕೃತ ಅಪರಾಧದಿಂದ ನಷ್ಟ, ಸ್ಥಿರಸ್ತಿಯಿಂದ ನಷ್ಟ, ವಾಹನದಿಂದ ತೊಂದರೆ, ಸೋಮಾರಿತನ, ಆಲಸ್ಯ, ಕೆಲಸ ಕಾರ್ಯಗಳಲ್ಲಿ ನಿರಾಸಕ್ತಿ ,ಮಿಶ್ರ ಫಲ.

ಸಿಂಹ:ಆರೋಗ್ಯ ಉತ್ತಮ,ಕುಟುಂಬ ಬಾಂಧವರಿಂದ ಕಿರಿಕಿರಿ, ಸ್ಥಿರಾಸ್ತಿ ವಿವಾದ, ವಾಹನಕ್ಕಾಗಿ ಅಧಿಕ ಖರ್ಚು, ವ್ಯವಹಾರದಲ್ಲಿ ಏರಿಳಿತ.ಷೇರುದಾರರಿಗೆ ನಷ್ಟ( share market)

ಕನ್ಯಾ: ಶೀತ ಬಾಧೆ, ಪಾಲುದಾರಿಕೆಗಳಲ್ಲಿ ಸಮಸ್ಯೆ, ಆರ್ಥಿಕ ಹಿನ್ನಡೆ, ಹಣವ್ಯಯ,ಅಧಿಕ ಕರ್ಚು.ಬ್ಯಾಂಕ್ ಉದ್ಯೋಗಿಗಳಿಗೆ ಒತ್ತಡ .( Bank employe)

ತುಲಾ: ಆರ್ಥಿಕ ಚಿಂತೆ, ಆರೋಗ್ಯದಲ್ಲಿ ಏರಿಳಿತ, ಸಾಲದ ಬಾಧೆ, ಉದ್ಯೋಗದಲ್ಲಿ ಅನುಕೂಲ,ಮಿಶ್ರ ಫಲ.ಶೇರು ಹೂಡಿಕೆ ( share investment) ದಾರರಿಗೆ ಪ್ರಗತಿ‌.

ವೃಶ್ಚಿಕ:ಆರೋಗ್ಯ ಮಧ್ಯಮ, ಕುಟುಂಬ ಸಹಕಾರ, ಉದ್ಯೋಗ ನಷ್ಟ, ಮಕ್ಕಳ ವಿದ್ಯಾಭ್ಯಾಸದ ಚಿಂತೆ, ಲಾಭದಲ್ಲಿ ಹಿನ್ನಡೆ.ಆರೋಗ್ಯ ಇಲಾಖೆ ( health department) ಯವರಿಗೆ ಹೆಚ್ಚಿನ ಕೆಲಸ.

ಧನಸ್ಸು: ವ್ಯಾಪಾರದಲ್ಲಿ ಅನುಕೂಲ, ಅನಿರೀಕ್ಷಿತ ಧನಾಗಮನ, ಉದ್ಯೋಗದಲ್ಲಿ ಬದಲಾವಣೆ, ಸ್ವಯಂಕೃತ ಅಪರಾಧದಿಂದ ಸಮಸ್ಯೆ,ಮಿಶ್ರ ಫಲ.

ಮಕರ:ಆರೋಗ್ಯ ಉತ್ತಮ, ದಾಂಪತ್ಯದಲ್ಲಿ ಕಲಹ, ಉದ್ಯೋಗದಲ್ಲಿ ಒತ್ತಡ, ಪ್ರಯಾಣದಲ್ಲಿ ನಿರಾಸಕ್ತಿ, ಕಾರ್ಯಗಳಿಗೆ ಖರ್ಚು.

ಕುಂಭ: ಶತ್ರುಗಳಿಂದಲೇ ಅನುಕೂಲ, ಪ್ರಯಾಣದಲ್ಲಿ ಅನಾನುಕೂಲ, ಬಂಧು ಬಾಂಧವರಿಂದ ಕಿರಿಕಿರಿ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ,ನ್ಯಾಯಾಲಯ ಸಂಬಂಧ ಹಿನ್ನಡೆ( judicial)

ಮೀನ: ಇನ್ಸುರೆನ್ಸ್ (insurance) ವಿಭಾಗದವರಿಗೆ ಲಾಭ,ಕಾರ್ಯ ವಿಘ್ನ, ವ್ಯವಹಾರದಲ್ಲಿ ಹಿನ್ನಡೆ ಮತ್ತು ನಷ್ಟ, ಕೋರ್ಟ್ ಕೇಸುಗಳಲ್ಲಿ ಸಮಸ್ಯೆ, ನಿದ್ರಾಭಂಗ, ಅನಿರೀಕ್ಷಿತ ಕಲಹ,ಮಿಶ್ರ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!