Astrology photo

ದಿನಭವಿಷ್ಯ -03-01-2023

50

ಪಂಚಾಂಗ(panchanga)
ರಾಹುಕಾಲ : 12:28 ರಿಂದ 01:53
ಗುಳಿಕಕಾಲ : 11:02 ರಿಂದ 12:28
ಯಮಗಂಡಕಾಲ : 08:10 ರಿಂದ 9:36

ವಾರ : ಬುಧವಾರ, ತಿಥಿ : ಸಪ್ತಮಿ
ನಕ್ಷತ್ರ : ಉತ್ತರ,
ಶ್ರೀ ಶೋಭಕೃತ್ ನಾಮ ಸಂವತ್ಸರ
ದಕ್ಷಿಣಾಯಣ, ಹಿಮಂತ ಋತು,
ಮಾರ್ಗಶಿರ ಮಾಸ, ಕೃಷ್ಣ ಪಕ್ಷ,

ಮೇಷ: ಆರೋಗ್ಯ ಉತ್ತಮ (Health) ಉದ್ಯೋಗಿಗಳಿಗೆ ಅಲ್ಪ ಹಿನ್ನಡೆ,ಒತ್ತಡ,ಚಂಚಲ ಮನಸ್ಸು, ಧನವ್ಯಯ, ಆಕಸ್ಮಿಕ ಖರ್ಚು, ಶತ್ರು ಭಯ, ವ್ಯಾಪಾರ ಮಧ್ಯಮ.

ವೃಷಭ: ಆರೋಗ್ಯ ಸುಧಾರಣೆ,ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಅಧಿಕ ಕರ್ಚು,ಕೃಷಿಕರಿಗೆ ಲಾಭ ಇರದು, ಮಧ್ಯಮ ಪ್ರಗತಿ.

ಇದನ್ನು ಓದಿ:- Ayodhya Rama Mandir -ಮೈಸೂರಿನ ಶಿಲ್ಪಿ ಅರುಣ್ ಯೋಗಿರಾಜ್ ಕೆತ್ತಿದ ಪ್ರತಿಮೆ ಆಯ್ಕೆ| ಶ್ರಮದ ಹಿಂದಿನ ಸ್ಟೋರಿ ಇಲ್ಲಿದೆ.

ಮಿಥುನ: ಚಂಚಲ ಮನಸ್ಸು, ಅತಿಯಾದ ಕೋಪ, ಸಾಲಬಾಧೆ, ಅನಾರೋಗ್ಯ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕ್ಷೌರಿಕರಿಗೆ ಶುಭ,ಕುಟುಂಬ ಸೌಖ್ಯ.

ಕಟಕ: ಕುಟುಂಬ ಸೌಖ್ಯ, ವ್ಯಾಪಾರದಲ್ಲಿ ಮಂದಗತಿ, ದೂರ ಪ್ರಯಾಣ, ಮನಶಾಂತಿ, ಋಣ ವಿಮೋಚನೆ, ಅಧಿಕಾರಿಗಳಿಂದ ಪ್ರಶಂಸೆ,ಶುಭ ಫಲ.

ಸಿಂಹ: ರಾಜಕಾರಣಿಗಳಿಗೆ ಲಾಭ ಇರದು,ಹೊಸ ಅವಕಾಶಗಳು, ಧಾರ್ಮಿಕ ಕಾರ್ಯಗಳಿಗೆ ಖರ್ಚು, ಮಹಿಳೆಯರಿಗೆ ಶುಭ, ಮನಸ್ತಾಪ,ಮಿಶ್ರಫಲ.

ಕನ್ಯಾ: ಕೆಲಸ ಒತ್ತಡ,ಆರ್ಥಿಕ ಪರಿಸ್ಥಿತಿ ಚೇತರಿಕೆ, ಅನಾರೋಗ್ಯ, ಕಫ ಭಾದೆ,ಕಾರ್ಯಸಾಧನೆ, ಕೃಷಿಯಲ್ಲಿ ಲಾಭ, ಹಿತಶತ್ರುಗಳ ಬಾಧೆ, ಮಿಶ್ರಫಲ.

ತುಲಾ:ಆರೋಗ್ಯ ಮಧ್ಯಮ, ಅನಿರೀಕ್ಷಿತ ದ್ರವ್ಯಲಾಭ, ಯತ್ನ ಕಾರ್ಯ ಅನುಕೂಲ, ವಿದ್ಯಾರ್ಥಿಗಳಿಗೆ ತೊಂದರೆ,ಕಾರ್ಯ ಹಾನಿ ವೈಮನಸ್ಸು,ವಕೀಲರಿಗೆ ಶುಭ.

ವೃಶ್ಚಿಕ: ಹಣವ್ಯಯ,ದೇವತಾಕಾರ್ಯ ಮಾಡುವಿರಿ, ಮಾಡುವ ಕೆಲಸದಲ್ಲಿ ನಿರಾಸೆಯಾಗುವುದು, ವ್ಯಾಪಾರಿಗಳಿಗೆ ಲಾಭ ಇರದು,ಉದ್ವೇಗಕ್ಕೆ ಒಳಗಾಗುವಿರಿ, ಮನಕ್ಲೇಷ.

ಧನಸ್ಸು: ಆರೋಗ್ಯ ಮಧ್ಯಮ,ಹಣವ್ಯಯ,ಹಿರಿಯ ಸಾಲಬಾಧೆ, ಖರ್ಚಿನ ಮೇಲೆ ಹಿಡಿತವಿರಲಿ, ಮಿಶ್ರಫಲ.

ಮಕರ: ಗೆಳೆಯರಿಂದ ಸಹಾಯ ಪಡೆಯುವಿರಿ, ಆರ್ಥಿಕ ಪರಿಸ್ಥಿತಿ ಬಿಕ್ಕಟ್ಟು, ವೈಯುಕ್ತಿಕ ವಿಚಾರಗಳಲ್ಲಿ ಜಾಗ್ರತೆ.

ಕುಂಭ: ಮನಸ್ಸಿನಲ್ಲಿ ಭಯ ಭೀತಿ, ಯಾರನ್ನು ಹೆಚ್ಚಾಗಿ ನಂಬಬೇಡಿ, ಮನಸ್ತಾಪ, ಅಲಂಕಾರಿಕ ವಸ್ತುಗಳಿಗೆ ಖರ್ಚು.

ಮೀನ:ಹೋಟಲ್ ಉದ್ಯೋಗಿಗಳಿಗೆ ಲಾಭ, ಪರರಿಂದ ಮೋಸ , ಉದ್ಯೋಗದಲ್ಲಿ ಬಡ್ತಿ, ಬುದ್ಧಿವಂತಿಕೆಯಿಂದ ಕೆಲಸ ಮಾಡುವಿರಿ,ಕಾರ್ಯ ಯಶಸ್ಸು.

ಇದನ್ನೂ ಓದಿ:- ಅಡಿಕೆ ಧಾರಣೆ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!