Astrology photo

ASTROLOGY| ದಿನ ಭವಿಷ್ಯ 20 JUNE 2024

63

ಶ್ರೀ ಕ್ರೋಧಿನಾಮ ಸಂವತ್ಸರ, ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ, ತ್ರಯೋದಶಿ/ಚತುರ್ದಶಿ, ಅನುರಾಧ ನಕ್ಷತ್ರ

ರಾಹುಕಾಲ: 02:01 ರಿಂದ 03:37
ಗುಳಿಕಕಾಲ: 09:12 ರಿಂದ 10:48
ಯಮಗಂಡಕಾಲ: 05:59 ರಿಂದ 07:36

ರಾಶಿಫಲ( Rashipala)

ಮೇಷ: ಅರಣ್ಯ ಉತ್ಪನ್ನ ಮಾರಾಟಗಾರರಿಗೆ ಲಾಭ,ಗಾಯಕರಿಗೆ ಪ್ರಗತಿ,ಉತ್ತಮ ಹೆಸರು ಗೌರವ ಪ್ರಾಪ್ತಿ, ಮಾನಸಿಕ ಚಿಂತೆ ನಿರಾಸೆ, ಆರ್ಥಿಕ ಚೇತರಿಕೆ ಅದೃಷ್ಟ ಸಂಖ್ಯೆ- 5

ವೃಷಭ:ವ್ಯಾಪಾರಿಗಳಿಗೆ ಲಾಭ ಇರದು,ಉದ್ಯೋಗದಲ್ಲಿ ಅಭಿವೃದ್ಧಿ, ಆರ್ಥಿಕ ಹಿನ್ನಡೆ, ಕೌಟುಂಬಿಕ ಅಸಹಕಾರ, ಅನಾರೋಗ್ಯ ಸಮಸ್ಯೆ, ಸೋಮಾರಿತನ ಮಂದತ್ವ ದಿಂದ ಕಾರ್ಯ ಹಾನಿ.
ಅದೃಷ್ಟ ಸಂಖ್ಯೆ- 9

ಮಿಥುನ: ತಂದೆ ಆರೋಗ್ಯದಲ್ಲಿ ಏರುಪೇರು,ಅಧಿಕ ಖರ್ಚು, ದಾಂಪತ್ಯ ಸಮಸ್ಯೆ, ಪಾಲುದಾರಿಕೆ ನಷ್ಟ, ಅಧಿಕಾರಿಗಳಿಂದ ದಂಡನೆ ,ಕಾರ್ಯ ಕ್ಷೇತ್ರದಲ್ಲಿ ಸ್ಥಳ ಬದಲಾವಣೆ. ಅದೃಷ್ಟ ಸಂಖ್ಯೆ- 9

ಕಟಕ: ಕೃಷಿಕರಿಗೆ ಲಾಭ, ಸ್ನೇಹಿತರಿಂದ ಅನುಕೂಲ, ಅನಿರೀಕ್ಷಿತ ಧನಾಗಮನ, ರೋಗಭಾದೆಯಿಂದ ಮುಕ್ತಿ.ಅದೃಷ್ಟ ಸಂಖ್ಯೆ- 1

ಸಿಂಹ: ಮಹಿಳೆಯರಿಗೆ ಶುಭ,ಉದ್ಯೋಗದಲ್ಲಿ ಯಶಸ್ಸು, ಅಧಿಕಾರಿಗಳಿಂದ ಅನುಕೂಲ, ಶುಭ ಕಾರ್ಯದಲ್ಲಿ ಯಶಸ್ಸು, ಸಂಗಾತಿಯೊಂದಿಗೆ ಮನಸ್ತಾಪ.ಆದಾಯಕ್ಕಿಂತ ಕರ್ಚು ಹೆಚ್ಚಳ,ಅದೃಷ್ಟ ಸಂಖ್ಯೆ- 4

ಇದನ್ನೂ ಓದಿ:-Weekly horoscope |ವಾರ ಭವಿಷ್ಯ-JUNE 16 ರಿಂದ 22 JUNE

ಕನ್ಯಾ: ದೇಹಾಯಾಸ, ಕಾಲು ಭಾಗದಲ್ಲಿ ನೋವು, ಪರಸ್ತ್ರೀಯರಿಂದ ಸಮಸ್ಯೆ,ಆರ್ಥಿಕ ಚೇತರಿಕೆ, ಆರೋಗ್ಯ ಚೇತರಿಕೆ, ಶತ್ರುದಮನ, ಉದ್ಯೋಗ ಲಾಭ.ಅದೃಷ್ಟ ಸಂಖ್ಯೆ- 6

ತುಲಾ:ದೈಹಿಕವಪರಿಶ್ರಮ, ಅವಮಾನ ಗೌರವಕ್ಕೆ ಧಕ್ಕೆ, ಮೃತ್ಯು ಭಯ ಶತ್ರು ಕಾಟ, ಉದ್ಯೋಗ ಅನಾನುಕೂಲ, ಪ್ರಯಾಣಕ್ಕೆ ಅಡೆತಡೆ, ಕರ್ಚು,ಅದೃಷ್ಟ ಸಂಖ್ಯೆ- 2

ವೃಶ್ಚಿಕ: ಕುಟುಂಬದಲ್ಲಿ ಕಲಹ, ಆರ್ಥಿಕ ಏರಿಳಿತ,ಆಧ್ಯಾತ್ಮದತ್ತ ಒಲವು, ವಿದ್ಯಾಭ್ಯಾಸದಲ್ಲಿ ಅನುಕೂಲ, ತಾಯಿಯಿಂದ ಸಹಕಾರ.ಅದೃಷ್ಟ ಸಂಖ್ಯೆ- ,7

ಧನಸ್ಸು: ರಾಜಕಾರಣಿಗಳಿಗೆ ಶುಭ,ಮಾನಸಿಕ ಒತ್ತಡ, ಪ್ರಯಾಣದಿಂದ ಲಾಭ, ಉದ್ಯೋಗದಲ್ಲಿ ಒತ್ತಡ, ಪಾಲುದಾರಿಕೆಯಲ್ಲಿ ಸಮಸ್ಯೆ, ಮಹಿಳೆಯರಿಗೆ ಶುಭ.ಅದೃಷ್ಟ ಸಂಖ್ಯೆ- 8

ಮಕರ:ಸಾಲಬಾಧೆ, ವ್ಯವಹಾರದಲ್ಲಿ ಪ್ರಗತಿ, ಆರ್ಥಿಕ ಚೇತರಿಕೆಗೆ ಸಹಕಾರ, ಪಾಲದಾರಿಕೆಯಲ್ಲಿ ಲಾಭ, ಮಕ್ಕಳಿಂದ ಸಹಕಾರ,ಶುಭ ಫಲ.ಅದೃಷ್ಟ ಸಂಖ್ಯೆ- 4

ಕುಂಭ: ಯತ್ನ ಕಾರ್ಯ ಸಫಲ,ದೈವಾರಾಧನೆ, ಆರೋಗ್ಯದಲ್ಲಿ ಏರುಪೇರು, ಮಾನಸಿಕ ಒತ್ತಡ, ಮಕ್ಕಳಿಂದ ಸಮಸ್ಯೆ ,ಜೇನು ಕೃಷಿಕರಿಗೆ ನಷ್ಟ.ಅದೃಷ್ಟ ಸಂಖ್ಯೆ- 4

ಮೀನ: ಗೌರವಕ್ಕೆ ತೊಂದರೆ,ಉದ್ಯೋಗಿಗಳಿಗೆ ತೊಂದರೆ,ಕಣ್ಣುಗಳ ಸಮಸ್ಯೆ,ಮಕ್ಕಳ ಸಹಕಾರ, ಪ್ರೀತಿ ಪ್ರೇಮ ಭಾವನೆಗೆ ಸ್ಪಂದನೆ, ದೂರ ಪ್ರಯಾಣದಿಂದ ಅನುಕೂಲ.ಅದೃಷ್ಟ ಸಂಖ್ಯೆ- 3

ಇದನ್ನೂ ಓದಿ:-NIA ದಾಳಿ| ಶಿರಸಿಯ ಅಬ್ದುಲ್ ಶುಕ್ಕೂರ್ ಮೇಲಿರುವ ಆರೋಪ ಏನು ಗೊತ್ತಾ?
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!