BREAKING NEWS
Search

Astrology|ದಿನಭವಿಷ್ಯ 20-12-2023

82

ರಾಹುಕಾಲ : 12.21 ರಿಂದ 1.46
ಗುಳಿಕಕಾಲ : 10.55 ರಿಂದ 12.21
ಯಮಗಂಡಕಾಲ : 8.03 ರಿಂದ 9.29
ದಿನದ ವಿಶೇಷ:- ದುರ್ಗಾಷ್ಟಮಿ.

ವಾರ : ಬುಧವಾರ, ತಿಥಿ : ಅಷ್ಟಮಿ
ನಕ್ಷತ್ರ : ಉತ್ತರಭಾದ್ರ
ಶೋಭಕೃತ್ ನಾಮ ಸಂವತ್ಸರ,
ದಕ್ಷಿಣಾಯನ, ಹಿಮಂತ ಋತು,
ಮಾರ್ಗಶಿರ ಮಾಸ, ಶುಕ್ಲ ಪಕ್ಷ,

ರಾಶಿಫಲ(Rashipala)
ಮೇಷ : ಅನೇಕ ಸಮಸ್ಯೆಯಿಂದ ಮುಕ್ತಿ,ಪಾಲುದಾರಿಕೆ ವ್ಯವಹಾರದಲ್ಲಿ ಲಾಭ, ಸರ್ಕಾರಿ ಅಧಿಕಾರಿಗಳಿಗೆ ತೊಂದರೆ, ಮಾನಸಿಕ ಹಿಂಸೆ,ಹಣಕಾಸಿಸಿ ಸ್ಥಿತಿ ಸಾಮಾನ್ಯ,ಕುಟುಂಬ ಸೌಖ್ಯ ಅದೃಷ್ಟ ಸಂಖ್ಯೆ :-1

ವೃಷಭ: ಹಣಕಾಸು ವ್ಯವಹಾರದಲ್ಲಿ ಸಾಮಾನ್ಯ ಪ್ರಗತಿ,ಆಪ್ತರೊಂದಿಗೆ ಸಂಕಷ್ಟಗಳನ್ನು ಹೇಳಿಕೊಳ್ಳುವಿರಿ, ರೋಗ ಬಾಧೆ ,ಕುಟುಂಬದ ಹೊರೆ, ಎಷ್ಟೇ ಹಣ ಬಂದರೂ ಉಳಿಯುವುದಿಲ್ಲ.ಅದೃಷ್ಟ ಸಂಖ್ಯೆ :-1

ಮಿಥುನ: ಕೌಂಟುಂಬಿಕವಾಗಿ ಮಿಶ್ರಫಲ,ಯತ್ನ ಕಾರ್ಯಗಳಲ್ಲಿ ಅಡೆತಡೆ, ಅಧಿಕ ಖರ್ಚ, ಆರೋಗ್ಯದಲ್ಲಿ ತೊಂದರೆ, ಸಲ್ಲದ ಅಪವಾದ.ಉದ್ಯೋಗಿಗಳಿಗೆ ಹಿತಶತ್ರು ಕಾಟ,
ಅದೃಷ್ಟ ಸಂಖ್ಯೆ :-8

ಕಟಕ: ಕಾರ್ಯದೊತ್ತಡ, ಯಶಸ್ಸು,ಮಹಿಳೆಯರಿಗೆ ಶುಭ, ವ್ಯಾಪಾರ ವ್ಯವಹಾರಗಳಲ್ಲಿ ಲಾಭ, ಉದ್ಯೋಗದಲ್ಲಿ ಬಡ್ತಿ, ವಿದೇಶ ಪ್ರಯಾಣ, ಮಾತಿನ ಮೇಲೆ ಹಿಡಿತವಿರಲಿ,ಅದೃಷ್ಟ ಸಂಖ್ಯೆ :-2

ಸಿಂಹ: ದೃಷ್ಟಿ ದೋಷ, ಯಾರನ್ನು ಹೆಚ್ಚಾಗಿ ನಂಬಬೇಡಿ, ಗಣ್ಯ ವ್ಯಕ್ತಿಗಳ ಭೇಟಿ, ವಕೀಲರಿಗೆ ಕಾರ್ಯಸಿದ್ಧಿ, ಸ್ಥಿರಾಸ್ತಿ ಖರೀದಿ.ಅದೃಷ್ಟ ಸಂಖ್ಯೆ :-9.

ಇದನ್ನೂ ಓದಿ:- Karwar: ಶಾಲೆಯ ಡೊನೇಷನ್ ನೀಡದ್ದಕ್ಕೆ ಮಕ್ಕಳಿಗೆ ಪರೀಕ್ಷೆ ಬರೆಯಲು ನಿರಾಕರಣೆ.

ಕನ್ಯಾ: ಆರೋಗ್ಯ ಸುಧಾರಣೆ,ಕಾರ್ಯ ಸಾಧನೆ, ಅತಿಯಾದ ಪ್ರಯಾಣ ದಿಂದ ಆಯಾಸ, ಆತುರದ ನಿರ್ಧಾರ ದಿಂದ ಸಮಸ್ಯೆ,ದ್ರವ್ಯ ಲಾಭ, ಕೆಲಸದಲ್ಲಿ ಒತ್ತಡ, ಕುಟುಂಬ ಸೌಖ್ಯ, ಅದೃಷ್ಟ ಸಂಖ್ಯೆ :-8

ತುಲಾ: ಹಣಕಾಸು ವ್ಯವಹಾರದಲ್ಲಿ ಲಾಭ,ಕೆಲಸಗಳ ಕಡೆ ಗಮನ ಕೊಡಿ, ವಿಪರೀತ ಖರ್ಚು, ಅಭಿವೃದ್ಧಿ ಕುಂಠಿತ, ಅಧಿಕ ಕೋಪ,ಕುಟುಂಬ ಸೌಖ್ಯ,ಅದೃಷ್ಟ ಸಂಖ್ಯೆ :-1

ವೃಶ್ಚಿಕ: ಕುಟುಂಬದಲ್ಲಿ ಕಲಹ,ಸ್ವಯಂಕೃತ ಅಪರಾಧ, ವಾಹನದಿಂದ ತೊಂದರೆ ಎಚ್ಚರ, ನೂತನ ಪ್ರಯತ್ನದಿಂದ ಯಶಸ್ಸು,ಕೃಷಿಕರಿಗೆ ಮಿಶ್ರ ಫಲ,ಅದೃಷ್ಟ ಸಂಖ್ಯೆ :-3

ಧನಸ್ಸು: ಆರೋಗ್ಯ (health)ಉತ್ತಮ,ಆದಾಯ ಮೂಲ ಹೆಚ್ಚಳ, ಅವಕಾಶ ಕೈ ಸೇರುವುದು, ಉತ್ತಮ ಫಲ, ಮಾತೃವಿನಿಂದ ಶುಭ ಸುದ್ದಿ,ಹೋಟಲ್ ಉದ್ಯಮದವರಿಗೆ ಲಾಭ,ಅದೃಷ್ಟ ಸಂಖ್ಯೆ :-9

ಮಕರ:ಆರೋಗ್ಯ ಮಧ್ಯಮ ಎಲ್ಲಾ ಕೆಲಸ ಕಾರ್ಯಗಳಲ್ಲಿ ಮುನ್ನುಗ್ಗುವಿರಿ,ಕಾರ್ಯದಲ್ಲಿ ಯಶಸ್ಸು, ಕುಟುಂಬದಲ್ಲಿ ಮಧ್ಯಮ ಫಲ,ವ್ಯಾಪಾರಿಗಳಿಗೆ ಲಾಭ,ಅದೃಷ್ಟ ಸಂಖ್ಯೆ :-9

ಕುಂಭ: ಆರೋಗ್ಯ ಉತ್ತಮ,ವ್ಯಾಪಾರ ವ್ಯವಹಾರದಲ್ಲಿ ಲಾಭ,ವಿದ್ಯಾರ್ಥಿಗಳಿಗೆ ಯಶಸ್ಸು, ವಸ್ತ್ರ ಖರೀದಿ, ಮಾನಸಿಕ ನೆಮ್ಮದಿ, ಉತ್ತಮ ಬುದ್ಧಿಶಕ್ತಿ, ತಿರುಗಾಟ ದಿಂದ ಆಯಾಸ,ಶುಭ ಫಲ,ಅದೃಷ್ಟ ಸಂಖ್ಯೆ :-7

ಮೀನ: ಆರೋಗ್ಯ ವೃದ್ಧಿ,ಆರ್ಥಿಕ ಸಂಕಷ್ಟ ಎದುರಾದರೂ ಪ್ರಗತಿ ಇದೆ,ವಿವಾದಗಳಿಂದ ವೈರತ್ವ, ವಿವಾಹ ಯೋಗ, ಮಹಿಳೆಯರಿಗೆ ಶುಭ,ವ್ಯಾಪಾರಿಗಳಿಗೆ ಮಧ್ಯಮ ಲಾಭ,ಕುಟುಂಬ ಸೌಖ್ಯ ಅದೃಷ್ಟ ಸಂಖ್ಯೆ :-4

ಇದನ್ನೂ ಓದಿ:- Astrology:ದಿನಭವಿಷ್ಯ 19-12-2023




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!