BREAKING NEWS
Search

ದಿನಭವಿಷ್ಯ|Astrology 12-08-2023

69

ಶ್ರೀ ಶಕೇ 1945, ಶೋಭಕೃತ ನಾಮ ಸಂವತ್ಸರ,
ದಕ್ಷಿಣಾಯಣ,ವರ್ಷ ಋತು, ಅಧಿಕ ಶ್ರಾವಣ ಮಾಸ, ಕೃಷ್ಣ ಪಕ್ಷ.ತಿಥಿ: ಏಕಾದಶಿ 06:30 ವಾರ: ಶನಿವಾರ
ನಕ್ಷತ್ರ: ಆರಿದ್ರಾ 32:25 ಯೋಗ: ಹರ್ಷಣ 15:20
ಕರಣ: ಬಾಲವ 06:30 ಅಮೃತ ಕಾಲ: ರಾತ್ರಿ 09:26
ರಿಂದ 11:12 ರವರೆಗೆ ದಿನದ ವಿಶೇಷ : ಸರ್ವತ್ರ ಏಕಾದಶಿ.

ದಿನಭವಿಷ್ಯ( astrology )

ಮೇಷ:ಆರೋಗ್ಯ ಉತ್ತಮ, ಪತ್ರ ವ್ಯವಹಾರಗಳಲ್ಲಿ ಅನುಕೂಲ, ಮಕ್ಕಳಿಂದ ಮಾನಸಿಕ ವೇದನೆ, ಕಾನೂನುಬಾಹಿರ ಧನ ಸಂಪಾದನೆ, ಉದ್ಯೋಗಿಗಳಿಗೆ ಶುಭ. ಅದೃಷ್ಟ ಸಂಖ್ಯೆ:-6

ವೃಷಭ: ಆರೋಗ್ಯ ಉತ್ತಮ,ಅನಿರೀಕ್ಷಿತ ಪ್ರಯಾಣ, ಅನಾರೋಗ್ಯ ಸಮಸ್ಯೆ ನಿಧಾನ ನೀಗುವುದು,ಸಾಲ ,ಅಧಿಕ ಕರ್ಚು, ಆಧರೂ ಹಣ ನಿಮ್ಮ ಕೈ ಸೇರುವುದು.ಅದೃಷ್ಟ ಸಂಖ್ಯೆ:-5

ಮಿಥುನ: ಅಧಿಕ ಧನ ನಷ್ಟ, ಪ್ರೀತಿ ಪ್ರೇಮ ವಿಷಯಗಳಿಂದ ಸಮಸ್ಯೆ, ಮಕ್ಕಳ ನಡವಳಿಕೆಯಿಂದ ಬೇಸರ, ಸಂತಾನ ದೋಷ.ಅದೃಷ್ಟ ಸಂಖ್ಯೆ:-5

ಕಟಕ: ಸ್ವಯಂಕೃತ ಅಪರಾಧದಿಂದ ಧನ ನಷ್ಟ, ಆತ್ಮಗೌರವಕ್ಕೆ ಧಕ್ಕೆ, ಆಸೆ-ಆಕಾಂಕ್ಷೆಗಳಿಗೆ ಕುಟುಂಬದಿಂದ ವಿರೋಧ, ಸ್ಪರ್ಧಾತ್ಮಕ ವಿಷಯಗಳಿಗೆ ಅಡೆತಡೆ.ಅದೃಷ್ಟ ಸಂಖ್ಯೆ:-7

ಸಿಂಹ: ಮಾನಸಿಕ ವೇದನೆ, ಸಂಕಟ, ಪತ್ರ ವ್ಯವಹಾರಗಳಲ್ಲಿ ಯಶಸ್ಸು, ಉದ್ಯೋಗದಲ್ಲಿ ಬಡ್ತಿ ಮತ್ತು ಅನುಕೂಲ,ಅದೃಷ್ಟ ಸಂಖ್ಯೆ:-5

ಕನ್ಯಾ:ಆರೋಗ್ಯ ಯತ್ತಮ,ಹೆಚ್ಚಿನ ಕರ್ಚು, ಸಹೋದರಿ ಮತ್ತು ಮಿತ್ರರಿಂದ ನಷ್ಟ, ಉದ್ಯೋಗ ಲಾಭ, ವಸ್ತ್ರಾಭರಣ ಖರೀದಿಗೆ ಹಣವ್ಯಯ,ಅದೃಷ್ಟ ಸಂಖ್ಯೆ:-4

ತುಲಾ: ಉತ್ತಮ ಧನ ಸಂಪಾದನೆ, ಅನಿರೀಕ್ಷಿತವಾಗಿ ಅದೃಷ್ಟ ಬರುವುದು, ಪೂರ್ವಿಕರ ಗುಪ್ತನಿಧಿ ಲಭಿಸುವುದು, ಮರೆತುಹೋದ ವಸ್ತು ದೊರಕುವುದು,ಅದೃಷ್ಟ ಸಂಖ್ಯೆ:-6

ಇದನ್ನೂ ಓದಿ:-ಕದಂಬ ನೌಕಾನೆಲೆಯಲ್ಲಿ ಹೊತ್ತಿದ ಬೆಂಕಿ ವಿವರ ನೋಡಿ.

ವೃಶ್ಚಿಕ: ದಾಂಪತ್ಯದಲ್ಲಿ ಸಮಸ್ಯೆ, ಕುತಂತ್ರದಿಂದ ಅವಕಾಶಗಳು ಕೈ ತಪ್ಪುವುದು, ಉದ್ಯೋಗ ಸ್ಥಳದಲ್ಲಿ ಸಮಸ್ಯೆಗಳು, ಸಾಲಬಾಧೆ,ಅದೃಷ್ಟ ಸಂಖ್ಯೆ:-8

ಧನಸ್ಸು: ಒತ್ತಡದ ವಾತಾವರಣ,ಸಂಕಷ್ಟ ಅನುಭವಿಸುವಿರಿ, ಪ್ರೀತಿ-ಪ್ರೇಮದ ವಿಷಯಗಳಿಂದ ಚಿಂತೆ, ಅಧಿಕ ನಷ್ಟ ಮತ್ತು ಸಮಸ್ಯೆ,ಅದೃಷ್ಟ ಸಂಖ್ಯೆ:-5

ಮಕರ: ದಾಂಪತ್ಯ ಸಮಸ್ಯೆಗಳು ಹೆಚ್ಚಾಗುವುದು, ಪ್ರೀತಿ ಪ್ರೇಮದ ಬಲೆಯಲ್ಲಿ ಸಿಲುಕುವಿರಿ, ಸೇವಾವೃತ್ತಿ ಉದ್ಯೋಗ ಲಾಭ,ಅದೃಷ್ಟ ಸಂಖ್ಯೆ:-5

ಕುಂಭ: ಮಕ್ಕಳ ನಡವಳಿಕೆಯಿಂದ ಬೇಸರ, ಅಧಿಕ ಖರ್ಚು, ಮನೆಯಲ್ಲಿ ಸಂತಸ ತುಂಬಿರುವುದು,ಪರಿಹಾರ ಅಜ್ಜ-ಅಜ್ಜಿಯರ ಸ್ಮರಣೆ ಮಾಡಿ,ಅದೃಷ್ಟ ಸಂಖ್ಯೆ:-3

ಮೀನ: ಸಾಲ ಮಾಡುವ ಪರಿಸ್ಥಿತಿ ನಿರ್ಮಾಣ, ಶತ್ರು ದಮನ, ಅಧಿಕ ಖರ್ಚು, ಪ್ರಯಾಣದಲ್ಲಿ ಅಡೆತಡೆ, ಆರ್ಥಿಕ ಅನುಕೂಲ,ಅದೃಷ್ಟ ಸಂಖ್ಯೆ:-9




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!