Astrology:ದಿನಭವಿಷ್ಯ 14-02-2024

94

ಪಂಚಾಂಗ:(panchanga)
ಶೋಭಕೃತ್ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಶುಕ್ಲ ಪಕ್ಷ,
ವಾರ : ಬುಧವಾರ, ತಿಥಿ : ಪಂಚಮಿ
ನಕ್ಷತ್ರ : ರೇವತಿ

ಕಾಲ(time)
ರಾಹುಕಾಲ : 12.38 ರಿಂದ 2.06
ಗುಳಿಕಕಾಲ : 11.10 ರಿಂದ 12.38
ಯಮಗಂಡಕಾಲ : 8.14 ರಿಂದ 9.42

ರಾಶಿಫಲ(Rashipala)

ಮೇಷ: ಆರೋಗ್ಯ ಮಧ್ಯಮ (health) ಸಕಾಲದಲ್ಲಿ ಕೊಟ್ಟ ಹಣ ಬರುವುದು, ಸ್ತ್ರೀಯರಿಗೆ ಶುಭ, ಕೃಷಿಕರಿಗೆ ಲಾಭ, ಯತ್ನ ಕಾರ್ಯ ಸಫಲ,ರಾಜಕೀಯ ವ್ಯಕ್ತಿಗಳಿಗೆ ಶುಭ,ಮಿಶ್ರಫಲ.

ವೃಷಭ: ಹೋಟಲ್ ಉದ್ಯಮಿಗಳಿಗೆ ಲಾಭ ಇರದು,ಕುಟುಂಬ ಸೌಖ್ಯ, ಉದ್ಯೋಗಿಗಳಿಗೆ (jobs)ಮಧ್ಯಮ ಲಾಭ,ದಾಂಪತ್ಯದಲ್ಲಿ ಅನ್ಯೋನ್ಯತೆ, ವೈರಿಗಳಿಂದ ಸಮಸ್ಯೆ, ಆರೋಗ್ಯದಲ್ಲಿ ವ್ಯತ್ಯಾಸ,ಮಿಶ್ರಫಲ.

ಮಿಥುನ: ದೇಹಾಲಸ್ಯ, ಉದಾಸೀನತೆಯಿಂದ ಕೆಲಸ ಹಾನಿ,ಬ್ಯಾಂಕ್ (bank) ನೌಕರರಿಗೆ ಹೆಚ್ಚಿನ ಒತ್ತಡ,ಷೇರು ವ್ಯವಹಾರದಲ್ಲಿ ನಷ್ಟ ( share market loss) ಕೃಷಿಕರಿಗೆ ಹಿನ್ನಡೆ.

ಕಟಕ: ಆರೋಗ್ಯ ಮಧ್ಯಮ,ಹಣವ್ಯಯ, ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ,ಸಾಮಾಜಿಕ ಕಾರ್ಯಗಳಲ್ಲಿ ಭಾಗಿ, ಸ್ತ್ರೀಯರಿಗೆ ಅಶುಭ,ಮಿಶ್ರಫಲ.

ಸಿಂಹ: ಕುಟುಂಬ ಸೌಖ್ಯ, ವ್ಯಾಪಾರ ವೃದ್ಧಿ ಅಧಿಕ ಖರ್ಚು, ಕಷ್ಟಕ್ಕೆ ಪ್ರತಿಫಲ , ಚಿನ್ನಾಭರಣ ವ್ಯಾಪಾರಿಗಳಿಗೆ ಲಾಭ ( gold silver business) ,ಕೃಷಿ ಉತ್ಪನ್ನದಾರರಿಗೆ ನಷ್ಟ,ಮಿಶ್ರಫಲ.

ಕನ್ಯಾ: ದೇಹಾಲಸ್ಯ,ಕೆಲಸ ನಿರಾಸಕ್ಕಿ,ಅಲ್ಪ ಅದಾಯ ಅಧಿಕ ಖರ್ಚು,ವಸ್ತ್ರ ವ್ಯಾಪಾರಿಗಳಿಗೆ ಲಾಭ, ನಿದ್ರಾಭಂಗ,ಕೃಷಿ ,ಮೀನು ವ್ಯಾಪಾರಿಗಳಿಗೆ ಲಾಭ ಇರದು,ಮಿಶ್ರಫಲ.

ಇದನ್ನೂ ಓದಿ:-ಫಟಾಫಟ್ ಸುದ್ದಿ@ ಉತ್ತರ ಕನ್ನಡ

ತುಲಾ: ಹಿತ ಶತ್ರು ಕಾಟ,ಕುಟುಂಬದಲ್ಲಿ ವೈಮನಸ್ಸು, ಅತಿಯಾದ ಭಯ, ಪರಸ್ಥಳವಾಸ, ಶರೀರದಲ್ಲಿ ಆಯಾಸ, ಅಕಾಲ ಭೋಜನ, ಹಣವ್ಯಯ ,ಬೀದಿ ಬದಿ ವ್ಯಾಪಾರಿಗಳಿಗೆ ಲಾಭ.

ವೃಶ್ಚಿಕ: ಅಧಿಕಾರಿಗಳಿಂದ ಕಿರುಕುಳ, ಮಾನಹಾನಿ, ಕೆಲಸಕ್ಕಾಗಿ ತಿರುಗಾಟ, ಸಕಾಲಕ್ಕೆ ಭೋಜನ ಇಲ್ಲದಿರುವಿಕೆ, ಗುರುಗಳ ಭೇಟಿ,ಮಿಶ್ರಫಲ.

ಧನಸ್ಸು: ಆರೋಗ್ಯ ಮಧ್ಯಮ,ಅನಾವಶ್ಯಕ ಖರ್ಚು, ವಿದೇಶ ಪ್ರಯಾಣ, ಯತ್ನ ಕಾರ್ಯಾನುಕೂಲ, ಅಧಿಕ ಕೆಲಸದಿಂದ ಸಫಲತೆ, ಮನಶಾಂತಿ, ಕುಟುಂಬ ಸೌಖ್ಯ.

ಮಕರ: ಆರೋಗ್ಯ ವೃದ್ಧಿ,ಉದ್ಯಮಿಗಳಿಗೆ ಯಶಸ್ಸು, ದೃಷ್ಟಿ ದೋಷ, ಸುಖ ಭೋಜನ, ಪ್ರಭಾವಿ ವ್ಯಕ್ತಿಗಳ ಭೇಟಿ, ಕುಟುಂಬದಲ್ಲಿ ಶಾಂತಿ.

ಇದನ್ನೂ ಓದಿ:-ಶಿರಸಿಯಲ್ಲಿ ಮತಾಂತರಕ್ಕೆ ಯತ್ನ -ಆರು ಜನರ ಬಂಧನ

ಕುಂಭ:ರಾಜಕಾರಣಿಗಳಿಗೆ ತೊಂದರೆ,ವ್ಯಾಪಾರಿಗಳಿಗೆ ಶುಭ,ಕೋಪದಿಂದ ತೊಂದರೆ, ದಿನದ ಮಧ್ಯ ಭಾಗದಲ್ಲಿ ಹಣದ ತೊಂದರೆ, ಶತ್ರು ಭಾದೆ, ಮಾನಸಿಕ ವೇತನೆ.

ಮೀನ: ಸಾಫ್ಟವೇರ್ ಡಲಪರ್ ಗಳಿಗೆ ( software developer) ಗೆ ಲಾಭ ಇರದು,ಅಧಿಕ ಶ್ರಮ,ವಕೀಲ ವೃತ್ತಿಯವರಿಗೆ( lawyers) ಅಧಿಕ ಶ್ರಮ , ವಿದ್ಯಾರ್ಥಿಗಳಲ್ಲಿ ನಿರಾಸಕ್ತಿ, ಹೊಸ ಅವಕಾಶ, ಆಲಸ್ಯ ಮನೋಭಾವ,ಮಿಶ್ರಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!