Astrology photo

Daily astrology|ದಿನಭವಿಷ್ಯ 01ಜೂನ್ 2024

79

ಪಂಚಾಂಗ:(panchanga)
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ವಸಂತ ಋತು
ವೈಶಾಖ ಮಾಸ , ಕೃಷ್ಣ ಪಕ್ಷ ,
ನವಮಿ / ಉಪರಿ ದಶಮಿ,
ವಾರ-ಶನಿವಾರ, ಉತ್ತರಪದ ನಕ್ಷತ್ರ.

ಕಾಲ(time)
ರಾಹುಕಾಲ 09:08 ರಿಂದ 10:44
ಗುಳಿಕಕಾಲ 05:57 ರಿಂದ 07:32
ಯಮಗಂಡಕಾಲ 01:56 ರಿಂದ 03:32

ಮೇಷ: ವ್ಯಾಪಾರಿಗಳಿಗೆ ಶುಭ,ಯತ್ನ ಕಾರ್ಯ ಸಫಲ,, ಉದ್ಯೋಗಿಗಳಿಗೆ( private employees) ದೂರ ಪ್ರಯಾಣ,ಶುಭ ಸುದ್ದಿ ಕೇಳುವಿರಿ,ಈ ದಿನ ಮಿಶ್ರ ಫಲ.

ವೃಷಭ:ಕೈ ಹಿಡಿದ ಕೆಲಸದಲ್ಲಿ ಹಿನ್ನಡೆ, ಉದ್ಯೋಗಿಗಳಿಗೆ ಕಿರಿಕಿರಿ, ಅಧಿಕ ಖರ್ಚು,ವೈದ್ಯ ಕೀಯ ವೃತ್ತಿಯವರಿಗೆ ತೊಂದರೆ,ಮಿಶ್ರ ಫಲ.

ಮಿಥುನ: ಆರೋಗ್ಯ ಸಮಸ್ಯೆ (Health), ಉದ್ಯೋಗ ಪ್ರಾಪ್ತಿ, ಕುಟುಂಬದ ಸಹಕಾರ, ಪ್ರಯಾಣದಲ್ಲಿ ತೊಂದರೆ, ಹಣವ್ಯಯ,ಮಿಶ್ರಫಲ.

ಕಟಕ: ಆರೋಗ್ಯ ಮಧ್ಯಮ,ವ್ಯವಹಾರದಲ್ಲಿ ಮಂದತ್ವ, ಕೆಲಸ ಕಾರ್ಯಗಳಲ್ಲಿ ಹಿನ್ನಡೆ, ಅನಿರೀಕ್ಷಿತ ಲಾಭಗಳು,ಉದ್ಯೋಗ ದಲ್ಲಿ ಶುಭ ಸುದ್ದಿ ,ಮಿಶ್ರ ಫಲ.

ಇದನ್ನು ಓದಲು ಇಲ್ಲಿ ಕ್ಲಿಕ್ ಮಾಡಿ:-ಹಳಿಯಾಳದಲ್ಲಿ ಅನಾಮಧೇಯ ದಂಪತಿಗಳ ನಿಂಬೆ ಹಣ್ಣಿನ ಹಿಂದೆ ಬಿದ್ದ ಪೊಲೀಸರು! ಏನಿದು ಕಥೆ?

ಸಿಂಹ: ಆರೋಗ್ಯ ಮಧ್ಯಮ, ಪತ್ನಿ ಜೊತೆ ಕಲಹ, ವ್ಯವಹಾರದಲ್ಲಿ ಆರ್ಥಿಕವಾಗಿ ಚೇತರಿಕೆ, ದೇಹಾಯಾಸ,ವಿರೋಧಿಗಳ ಮೇಲುಗೈ,ಹಣವ್ಯಯ,ಶತ್ರು ಕಾಟ.

ಕನ್ಯಾ: ಆರ್ಥಿಕ ಸಮಸ್ಯೆ, ಕೈಹಾಕಿದ ಕೆಲಸಗಳಲ್ಲಿ ಹಿನ್ನಡೆ, ಶತ್ರು ಕಾಟ ,ವ್ಯವಹಾರದಲ್ಲಿ ನಷ್ಟ,ದೇಹಾಯಾಸ, ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

ತುಲಾ:ಮಹಿಳೆಯರಿಂದ ಶುಭ, ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಿರೀಕ್ಷಿತ ಲಾಭ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಸಹಕಾರ,ಕುಟುಂಬ ಸೌಖ್ಯ.

ವೃಶ್ಚಿಕ:ವ್ಯವಹಾರದಲ್ಲಿ ಲಾಭ ,ಆರ್ಥಿಕ ಬಲ ಶುಭ ಕಾರ್ಯಗಳಲ್ಲಿ ಭಾಗಿ, ತಂದೆಯಿಂದ ಸಹಕಾರ, ಉದ್ಯೋಗ ಪ್ರಗತಿ,ಮಿಶ್ರಫಲ.

ಧನಸ್ಸು: ಸಾಲದ ಚಿಂತೆ, ಶತ್ರು ಉಪಟಳ, ಅಧಿಕ ಧೈರ್ಯ, ಆರೋಗ್ಯದಲ್ಲಿ ವ್ಯತ್ಯಾಸ.

ಮಕರ: ಹೊಸ ಯೋಜನೆಗಳು ಸಫಲ,ಆರ್ಥಿಕವಾಗಿ ಚೇತರಿಕೆ, ಉದ್ಯೋಗದಲ್ಲಿ ಅನುಕೂಲ, ಯತ್ನ ಕಾರ್ಯಗಳಲ್ಲಿ ಪ್ರಯತ್ನದಿಂದ ಫಲ, ಶುಭ ಓ ಲ‌ನ

ಕುಂಭ: ಅಧಿಕ ಒತ್ತಡ ಕೋಪ, ಆರೋಗ್ಯದಲ್ಲಿ ವ್ಯತ್ಯಾಸ, ಆರ್ಥಿಕ ನಷ್ಟ, ಕುಟುಂಬ ಸಹಕಾರದಲ್ಲಿ ಹಿನ್ನಡೆ.

○ಮೀನ: ಉದ್ಯೋಗಿಗಳಿಗೆ ಶುಭ ,ಹಣದ ಮೂಲದಿಂದ ಆರ್ಥಿಕ ಚೇತರಿಕೆ,ಕುಟುಂಬ ..ಸಹಕಾರ, ಪ್ರಯಾಣದಲ್ಲಿ ಅನುಕೂಲ, ಭೂ ವ್ಯವಹಾರದಲ್ಲಿ ಲಾಭ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!