BREAKING NEWS
Search

03-12-2022 ದಿನಭವಿಷ್1

110

ಇಂದಿನ ಪಂಚಾಂಗ:
ಸಂವತ್ಸರ – ಶುಭಕೃತ್,ಋತು – ಶರತ್
ಅಯನ – ದಕ್ಷಿಣಾಯನ,ಮಾಸ – ಕಾರ್ತಿಕ
ಪಕ್ಷ – ಶುಕ್ಲ,ತಿಥಿ – ದಶಮಿ,ನಕ್ಷತ್ರ – ಶತಭಿಷ

ರಾಹುಕಾಲ: 01 : 30 PM – 02 : 57 PM
ಗುಳಿಕಕಾಲ: 09 : 08 AM – 10 : 35 AM
ಯಮಗಂಡಕಾಲ: 06 : 13 AM – 07 : 41 PM.

ಬಗ್ಗೋಣ ಪಂಚಾಂಗ ಪ್ರಕಾರ ಹೀಗಿದೆ:-

ಸಂವತ್ಸರ :ಶುಭಕೃತ್,ಋತು:  ಶರದ್
ಮಾಸ : ಕಾರ್ತಿಕ,ಪಕ್ಷ:  ಶುಕ್ಲ
ತಿಥಿ : ದಶಮಿ,ನಕ್ಷತ್ರ  : ಶತಭಿಷ
ರಾಹುಕಾಲ:1:34-02:58pm

ರಾಶಿಫಲ

ಮೇಷ: ವ್ಯಾಪಾರ ಉದ್ಯೋಗ ಮಾಡುವವರಿಗೆ ಆಧಾಯ ,ಕುಟುಂಬ ಸೌಖ್ಯ,ಲೇವಾದೇವಿಗಾರರು ಎಚ್ಚರ, ಮಾತಿನಿಂದ ಕಲಹ,ಆರೋಗ್ಯ ಸುಧಾರಣೆ.

ವೃಷಭ: ಹೊಸ ವ್ಯಕ್ತಿಗಳ ಪರಿಚಯ, ಕಲಾವಿದರಿಗೆ ಗೌರವ, ಅನಿರೀಕ್ಷಿತ ಧನಾಗಮನ.

ಮಿಥುನ: ಸಾಮಾಜಿಕ ಸೇವೆಗಳಲ್ಲಿ ಸಕ್ರಿಯ, ಕುಟುಂಬದಲ್ಲಿ ಸಂತೋಷ, ಆಸ್ತಿ ವಿವಾದದಲ್ಲಿ ಜಯ.

ಕರ್ಕಾಟಕ: ಗೃಹನಿರ್ಮಾಣದಲ್ಲಿ ಯಶಸ್ಸು, ಮಿತ್ರರಿಂದ ಸಹಕಾರ, ಮಕ್ಕಳಿಂದ ಶುಭವಾರ್ತೆ.

ಸಿಂಹ: ಬಂಧುಗಳ ಭಿನ್ನಾಭಿಪ್ರಾಯ ದೂರ, ಭೂ ವ್ಯವಹಾರದಲ್ಲಿ ಆದಾಯ, ಲೇವಾದೇವಿ ವ್ಯವಹಾರದಲ್ಲಿ ನಷ್ಟ.

ಕನ್ಯಾ: ವಿದ್ಯಾರ್ಥಿಗಳಿಗೆ ಜಯ, ಮಹಿಳಾ ಪ್ರತಿಭೆಗಳಿಗೆ ಯಶಸ್ಸು, ಕೈಗಾರಿಕೋದ್ಯಮಿಗಳಿಗೆ ಧನಸಹಾಯ.

ತುಲಾ: ಉದ್ಯೋಗಕಾಂಕ್ಷಿಗಳಿಗೆ ಶುಭ, ನಿರ್ಧಾರ ಗಳಲ್ಲಿ ಎಚ್ಚರ, ಆಮದು-ರಫ್ತು ವ್ಯಾಪಾರಸ್ಥರಿಗೆ ಅಶುಭ.

ವೃಶ್ಚಿಕ: ಕೃಷಿಕರಿಗೆ ಲಾಭ, ಉದ್ಯೋಗ ಕ್ಷೇತ್ರದವರಿಗೆ ಶುಭ, ಹಣಕಾಸಿನ ವ್ಯವಹಾರಸ್ಥರಿಗೆ ಹಿನ್ನಡೆ.

ಧನುಸ್ಸು: ಕೌಟುಂಬಿಕ ಕಾರ್ಯಕ್ರಮಗಳಲ್ಲಿ ಭಾಗಿ, ಮಹಿಳೆಯರಿಗೆ ಯಶಸ್ಸು, ಸಾಮಾಜಿಕ ಕ್ಷೇತ್ರದಲ್ಲಿ ಗೌರವ.

ಮಕರ: ಕುಟುಂಬ ಸೌಖ್ಯ ,ಮಂಗಳ ಕಾರ್ಯಗಳಿಂದ ಶುಭ, ವಕೀಲರಿಗೆ ಯಶಸ್ಸು, ಉದ್ಯೋಗಿಗಳಿಗೆ ಅಭಿವೃದ್ಧಿ.

ಕುಂಭ: ಏಜೆಂಟ್ ಗಳಿಗೆ ಆದಾಯ, ಮನರಂಜನಾ ಕಲೆಗಾರರಿಗೆ ಬೇಡಿಕೆ, ಕೃಷಿ ಉತ್ಪನ್ನದಲ್ಲಿ ಆದಾಯ, ಉದ್ಯೋಗ ನಷ್ಟ.

ಮೀನ:ಆರೋಗ್ಯ ಸುಧಾರಣೆ, ವೈಜ್ಞಾನಿಕ ಸಂಶೋಧನೆಗಾರರಿಗೆ ಯಶಸ್ಸು, ಶ್ರಮಕ್ಕೆ ತಕ್ಕ ಫಲ, ವರ್ಗಾವಣೆಯನ್ನು ನಿರೀಕ್ಷಿಸಬಹುದು.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!