ಉತ್ತರ ಕನ್ನಡ ಜಿಲ್ಲಾ ಪ್ರಯಾಣಿಕರಿಗೆ ಕೊಡುಗೆ ನೀಡಿದ ವಾಯುವ್ಯ ಕರ್ನಾಟಕ ಸಾರಿಗೆ!

181

ಕಾರವಾರ ನಗರದ ಗ್ರಾಹಕರಿಗೆ ಸಿಹಿ ಸುದ್ದಿ-ಜಿಲಾನಿ ಟ್ರೇಡರ್ಸ್ ಹೊಸ ಮಳಿಗೆ ಇದೇ ತಿಂಗಳಿನಂದು ಪ್ರಾರಂಭ.

ಕಾರವಾರ:- ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ (NWKSRTC)ಸಂಸ್ಥೆಯ ರಜತ ಮಹೋತ್ಸವದ ಕೊಡುಗೆಯಾಗಿ ಪ್ರಸ್ತುತ ನೀಡಲಾಗುತ್ತಿರುವ ಮಾಸಿಕ ಪಾಸು 30 ದಿನಗಳಿಗೆ ಹೆಚ್ಚುವರಿಯಾಗಿ 2 ದಿನಗಳ ಅವಧಿ ವಿಸ್ತರಣೆಯ ಆಕರ್ಷಣೆಯ ಕೊಡುಗೆಯನ್ನು ಪ್ರಯಾಣಿಕರಿಗೆ ನೀಡಲು ಮುಂದಾಗಿದೆ. ಹಾಗೆಯೇ ಮಾಸಿಕ ಬಸ್ಸು ಪಾಸುಗಳಿಗೆ 20 ದಿನಗಳ ಪ್ರಯಾಣದರವನ್ನು ಪಾವತಿಸಿ 32 ದಿನಗಳು ಪ್ರಯಾಣಿಸಲು ಅವಕಾಶವನ್ನು ಕೂಡ ಕಲ್ಪಿಸಲಾಗಿದೆ.

ಈ ಯೋಜನೆಯು ಡಿಸೆಂಬರ್ 15 ರಿಂದ ಮಾರಾಟವಾಗುವ ಮಾಸಿಕ ಪಾಸುಗಳಿಗೆ ಅನ್ವಯವಾಗುವುದು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಈ ಮಾಸಿಕ ಪಾಸುಗಳ ಪ್ರಯೋಜನವನ್ನು ಪಡೆದುಕೊಳ್ಳುವಂತೆ ವಾಕರಸಾ ಸಂಸ್ಥೆ ಶಿರಸಿ ವಿಭಾಗೀಯ ನಿಯಂತ್ರಣಾಧಿಕಾರಿ ತಿಳಿಸಿದ್ದಾರೆ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!