Sirsi Leopard death: ಬಾವಿಗೆ ಬಿದ್ದು ಚಿರತೆ ಸಾವು!

ಆಹಾರ ಅರಸಿ ನಾಡಿಗೆ ಬಂದಿದ್ದ 1.5 ವರ್ಷದ ಹೆಣ್ಣು ಚಿರತೆಯೊಂದು (leopard) ಆಯಾತಪ್ಪಿ ಬಾವಿಗೆ(well) ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಕ್ನಳ್ಳಿಯಲ್ಲಿ
TextMaster 11 13 03.33.54 TextMaster 11 13 03.33.54

ಕಾರವಾರ :-ಆಹಾರ ಅರಸಿ ನಾಡಿಗೆ ಬಂದಿದ್ದ 1.5 ವರ್ಷದ ಹೆಣ್ಣು ಚಿರತೆಯೊಂದು (leopard) ಆಯಾತಪ್ಪಿ ಬಾವಿಗೆ(well) ಬಿದ್ದು ಸಾವು ಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬಿಕ್ನಳ್ಳಿಯಲ್ಲಿ ನಡೆದಿದೆ.

ಮುಂಜಾನೆ ಭೇಟೆ ಅರಸಿ ಬಂದಿದ್ದ ಹೆಣ್ಣು ಚಿರತೆ ಆಯಾತಪ್ಪಿ ಬಾವಿಗೆ ಬಿದ್ದು ಮೃತಪಟ್ಟಿದೆ. ಶಿರಸಿ ಅರಣ್ಯ ವಿಭಾಗದ ಅರಣ್ಯಾಧಿಕಾರಿ ,ಕೆನೆರಾ ವಿಭಾಗದ ಸಿಸಿಎಫ್ ವಸಂತ್ ರೆಡ್ಡಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮರಣೋತ್ತರ ಪರೀಕ್ಷೆಗೆ ರವಾನೆ ಮಾಡಿದ್ದು ಹೆಚ್ಚಿನ ಮಾಹಿತಿ ತಿಳಿದುಬರಬೇಕಿದೆ.

Advertisement

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement