Ananthkumar hegde:ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ನಿರ್ಮಾಮ ಆಗಲಿದೆ!

anathkumar hegde anathkumar hegde

Kumta :-ಬಾಬ್ರಿ ಮಸೀದಿ ನಿರ್ನಾಮ ಆದಂತೆ ಭಟ್ಕಳದ ಚಿನ್ನದ ಪಳ್ಳಿಯೂ ಅದರ ಸಾಲಿಗೆ ಸೇರಲಿದೆ,ಇದನ್ನು ಬೇಕಾದರೇ ಬೆದರಿಕೆ ಅಂತ ಬೇಕಾದರೂ ತಿಳಿಯಿರಿ,ಬಾಬ್ರಿ ಮಸೀದಿ ನಿರ್ನಾಮದಂತೆ ಭಟ್ಕಳದ ಈ ಮಸೀದಿಯನ್ನೂ ನಿರ್ನಾಮ ಮಾಡುವುದು ಗ್ಯಾರಂಟಿ ಎಂದು ಸಂಸದ ಅನಂತಕುಮಾರ್ ಹೆಗಡೆ ಗುಡುಗಿದ್ದಾರೆ.

ಕುಮಟಾ ದಲ್ಲಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಸಂಸದ ಅನಂತಕುಮಾರ್ ಹೆಗಡೆ
ಇದು ಹಿಂದೂ ಸಮಾಜದ ತೀರ್ಮಾನ, ಅನಂತಕುಮಾರ ಹೆಗಡೆ ತೀರ್ಮಾನ ಅಲ್ಲ,

ಶಿರಸಿಯ ಸಿಪಿ ಬಜಾರ್‍ದಲ್ಲಿರುವ ಮಸೀದಿ ಇರುವುದು ಅದು ವಿಜಯ ವಿಠ್ಠಲ ದೇವಸ್ಥಾನ, ಶ್ರೀರಂಗಪಟ್ಟಣದಲ್ಲಿರುವ ದೊಡ್ಡ ಮಸೀದಿ ಕೂಡು ಮಾರುತಿ ದೇವಸ್ಥಾನ ,ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ,ಅದನ್ನು ಕಿತ್ತುಹಾಕೋ ತನಕ ಈ ಹಿಂದು ಸಮಾಜ ಮತ್ತೆ ವಾಪಾಸ್ ಕೂತುಕೊಳ್ಳೋದಿಲ್ಲ.

Advertisement

ಈಗ ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ, ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ರೆ ಇದು ಹಿಂದೂ ರಕ್ತವೇ ಅಲ್ಲ ಎಂದು ಗುಡುಗಿದ್ದಾರೆ.

ದೇಶದ ಹಳ್ಳಿಯ ಮೂಲೆ ಮೂಲೆಗಳಲ್ಲಿ ಅಪಮಾನಗೊಂಡಿರುವ ಅನೇಕ ಸಂಕೇತಗಳಿವೆ
ಅದನ್ನು ಕಿತ್ತುಹಾಕೋ ತನಕ ಈ ಹಿಂದು ಸಮಾಜ ಮತ್ತೆ ವಾಪಾಸ್ ಎದ್ದೆಳ್ಳೋದಿಲ್ಲ,ಈಗ ರಣಭೈರವ ಎದ್ದಾಗಿದೆ, ಮತ್ತೆ ಕೂರುವ ಪ್ರಶ್ನೆಯೇ ಇಲ್ಲ,ಇದಕ್ಕೆ ಸೇಡು ಸೇಡು ಸೇಡು

ಸಾವಿರ ವರ್ಷಗಳ ಸೇಡನ್ನು ತೀರಿಸಿಕೊಳ್ಳದೇ ಇದ್ರೆ ಇದು ಹಿಂದೂ ರಕ್ತವೇ ಅಲ್ಲ,ಹಿಂದೂ ಧರ್ಮ ಋಣ ಇಟ್ಟಿಕೊಳ್ಳುವ ಧರ್ಮ ಅಲ್ವೆ ಅಲ್ಲ.

ಜಾತಿಯ ಹೆಸರಿನಲ್ಲಿ ಹಿಂದೂ ಸಮಾಜ ಓಡೆದ್ರೂ
ಇಂದಿಗೂ ಮುರ್ಖ ರಾಮಯ್ಯನಂತವರು ಹಿಂದೂ ಸಮಾಜ ಒಡೆಯುತ್ತಿದ್ದಾರೆ.

ಹಿಂದೂ ಸಮಾಜ ಒಡೆದು ಒಡೆದು ಹಾಕಿದ್ರು,ಈಗ ನಾವು ಹಿಂದೆ ಸರಿಯುವ ಪ್ರಶ್ನೆಯೆ ಇಲ್ಲ,ಶತಮಾನಗಳ ಕಳೆದ ಬಳಿಕವೂ ಹಿಂದೂ ಸಮಾಜ ಒಡೆಯುವ ಕೆಲಸ ಆಗಬಾರದು,ನಾವೇ ಒಡೆಯುವ ಕೆಲಸ ಮಾಡಿದ್ರು ಅದು ಆಗಬಾರದು ಆ ರೀತಿ ಮಾಡಬೇಕು

ಕಾಂಗ್ರೆಸ್ ನಮ್ಮ ವಿರೋಧಿ ಅಲ್ವೆ ಅಲ್ಲ.ಹಿಂದೂ ವಿರೋಧಿಗಳು, ಸನಾತನ ಧರ್ಮ ವಿರೋಧಿಗಳು ನಮ್ಮ ವಿರೋಧಿಗಳು.ಕಾಂಗ್ರೆಸ್ ನಮ್ಮ ವಿರೋಧಿ ಅಲ್ಲ, ಸಿದ್ಧರಾಮಯ್ಯ ನಮ್ಮ ವಿರೋಧಿ

ಅಲ್ಪಸಂಖ್ಯಾತರ ಓಟಿಗೆ ಹರಾಜಾಗಿ ಹೊದವರು ನಮ್ಮ ವಿರೋಧಿಗಳು.ಅಹಿಂದೂ ಮಾನಸಿಕತೆ ನಮ್ಮ ವಿರೋಧ.ಗತಿಗೆಟ್ಟ ಅಹಿಂದೂ ಮಾನಸಿಕತೆ ನಮ್ಮ ವಿರೋಧ,ರಾಮ ಜನ್ಮ ಭೂಮಿ ಇನ್ವಿಟೆಷನ್ ನಮಗೆ ಬಂದಿಲ್ಲ.ಇನ್ವಿಟೆಷನ್ ಬಂದ ಮೇಲೆ ನಾನು ಹೊಗೊದಿಲ್ಲಎಂದು ಹೇಳುತ್ತ ಸಿದ್ದರಾಮಯ್ಯ ತರ ಅಣಕು ಮಾಡಿದ ಅನಂತ ಕುಮಾರ್ ಹೆಗಡೆ
ನೀನು ಬರ್ಲಿ ಇಲ್ಲ ಬಿಡು.. ರಾಮ ಜನ್ಮ ಭೂಮಿ ಏನು ನಿಲ್ಲೊದಿಲ್ಲ ಮಗನೆ ಎಂದು ಸಿಎಂ ಸಿದ್ಧರಾಮಯ್ಯನ ವಿರುದ್ಧ ಏಕವಚನದಲ್ಲಿ ಅನಂತ ಕುಮಾರ ಹೆಗಡೆ ಕಿಡಿಕಾರಿದ್ದಾರೆ. ಇವತ್ತ ಹೇಳ್ತಾರೆ ನಾನು ಹೊಗ್ತೆನಿ ಆದ್ರೆ 22 ಕ್ಕೆ ಹೊಗಲ್ಲ ಆಮೇಲೆ ಹೊಗ್ತೆನಿ

ಮೊದ್ಲು ಹೊಗೊದೆ ಇಲ್ಲ ಅಂದಿದ್ರು ಈಗ ಹೊಗ್ತೆನಿ ಅಂತಿದಾರೆ.ಇದು ಹಿಂದೂ ಸಮಾಜದ ದಮ್, ತಾಕತ್ತು ಎಂದು ಟಾಂಗ್ ನೀಡಿದರು.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement