ಉತ್ತರ ಕನ್ನಡ| ಕಾಗೇರಿ ಗೆಲುವು ? ಒಟ್ಟು ಮತ ಎಷ್ಟು?

Mp election results bjp vishweshvara hegde kageri Mp election results bjp vishweshvara hegde kageri

ಕಾರವಾರ:- ಉತ್ತರ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ( Uttara Kannada Lok Sabha constituency) ವಿಶ್ವೇಶ್ವರ ಹೆಗಡೆ ಕಾಗೇರಿಯವರು 780494 ಮತಗಳನ್ನು ಪಡೆದು ಜಯಗಳಿಸಿದ್ದಾರೆ.

1000759201

ಅಂಜಲಿ ನಿಂಬಾಳ್ಕರ್ ರವರು 442622.ಮತ ಪಡೆದಿದ್ದು 337872 ಮತಗಳ ಅಂತರದಲ್ಲಿ ಪರಾಭವ ಗೊಂಡಿದ್ದಾರೆ.

Advertisement
Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement