Daily astrology :ದಿನಭವಿಷ್ಯ 22 November 2024

Daily Astrology 22 November 2024:ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು,ಕಾರ್ತಿಕ ಮಾಸ, ಕೃಷ್ಣ ಪಕ್ಷ, ಸಪ್ತಮಿ, ವಾರ -ಶುಕ್ರವಾರ,ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ
Daily astrology Karnataka Daily astrology Karnataka
ದಿನ ಭವಿಷ್ಯ ,Daily astrology

Daily Astrology 22 November 2024:ಶ್ರೀ ಕ್ರೋಧಿನಾಮ ಸಂವತ್ಸರ, ದಕ್ಷಿಣಾಯಣ, ಶರದೃತು,ಕಾರ್ತಿಕ ಮಾಸ, ಕೃಷ್ಣ ಪಕ್ಷ, ಸಪ್ತಮಿ, ವಾರ -ಶುಕ್ರವಾರ,ಆಶ್ಲೇಷ ನಕ್ಷತ್ರ / ಮಖ ನಕ್ಷತ್ರ

ರಾಹುಕಾಲ – 10:43 ರಿಂದ 12:09
ಗುಳಿಕಕಾಲ – 07:51 ರಿಂದ 09:17
ಯಮಗಂಡಕಾಲ – 03:02 ರಿಂದ 04:28

ರಾಶಿಫಲ (Rashipala)

Advertisement

ಮೇಷ: ಆರೋಗ್ಯ ಮಧ್ಯಮ, ದೂರ ಪ್ರಯಾಣ ಮಾಡುವ , ಧನಾಗಮನ, ವ್ಯಾಪಾರಿಗಳಿಗೆ ಲಾಭ,ಹೋಟಲ್ ಉದ್ಯಮಿಗಳಿಗೆ ಲಾಭ ಏರಿಕೆ.

ವೃಷಭ: ಕೃಷಿಕರಿಗೆ ಲಾಭ ಇರದು, ಆಧ್ಯಾತ್ಮಿಕ ಕ್ಷೇತ್ರದಲ್ಲಿರುವವರಿಗೆ ಶುಭ, ಮನೆಯಲ್ಲಿ ಕಿರಿಕಿರಿ, ಮಾನಸಿಕ ನೆಮ್ಮದಿ ಭಂಗ, ಅಧಿಕ ಕರ್ಚು.

ಮಿಥುನ: ವ್ಯವಹಾರ ಕ್ಷೇತ್ರದಲ್ಲಿ ಲಾಭ, ಉದ್ಯೋಗ ಸ್ಥಳದಲ್ಲಿ ಕಿರಿಕಿರಿ, ಬಂಧುಮಿತ್ರರ ಆಗಮನ, ಕುಟುಂಬದಲ್ಲಿ ತೊಂದರೆ,ಮಧ್ಯಮ ಫಲ.

ಕಟಕ: ಹೋಟಲ್ ಉದ್ಯಮಿಗಳಿಗೆ ಲಾಭ ,ಕೆಲಸ ಕಾರ್ಯಗಳಲ್ಲಿ ಜಯ, ಮಕ್ಕಳಿಂದ ಕುಟುಂಬದಲ್ಲಿ ಕಿರಿ ಕಿರಿ, ಆರ್ಥಿಕ ನೆರವು ಸಿಗುವುದು,ಮಧ್ಯಮ ಶುಭ ಫಲ.

ಸಿಂಹ: ಆರ್ಥಿಕ ಸಂಕಷ್ಟ, ಮಾನಸಿಕ ಚಿಂತೆ, ಉದ್ಯೋಗ ಕಳೆದುಕೊಳ್ಳುವ ಸಂದರ್ಭ, ಕುಟುಂಬದಲ್ಲಿ ಆತಂಕ, ಯತ್ನ ಕಾರ್ಯ ವಿಘ್ನ,ರಾಜಕಾರಣಿಗಳಿಗೆ ಹಿನ್ನಡೆ.

ಇದನ್ನೂ ಓದಿ:- Uttra kannda ಪೊಲೀಸ್ ಹೈ ಅಲರ್ಟ! ಕಾರಣ ಏನು?

ಕನ್ಯಾ: ಹಣವ್ಯಯ, ಕರ್ಚು ಅಧಿಕ, ಮಿತ್ರರಿಂದ ನಷ್ಟ, ಪಾಲುದಾರಿಕೆ ವ್ಯವಹಾರದಲ್ಲಿ ಸಂಕಷ್ಟ, ದಾಂಪತ್ಯದಲ್ಲಿ ಕಿರಿಕಿರಿ, ನಿದ್ರಾಭಂಗ, ಮಿಶ್ರ ಫಲ.

ತುಲಾ: ಆರೋಗ್ಯ ಮಧ್ಯಮ, ಕಾರ್ಯ ವಿಳಂಬ, ಉದ್ಯೋಗ ಲಾಭ, ಆರ್ಥಿಕ ಸಮಸ್ಯೆಯಿಂದ ಮುಕ್ತಿ, ಆರೋಗ್ಯದಲ್ಲಿ ಜಾಗೃತಿ ವಹಿಸಿ.

ವೃಶ್ಚಿಕ: ಕೃಷಿಕರಿಗೆ ನಷ್ಟ,ಉದ್ಯೋಗನಿಮಿತ್ತ ಪ್ರಯಾಣ, ಗುರು ನಿಂದನೆ ಮತ್ತು ದೈವನಿಂದನೆ, ಅನಾರೋಗ್ಯ ಸಮಸ್ಯೆಗಳಿಂದ ಚಿಂತೆ

ಧನಸ್ಸು: ಕುಲದೇವರ ದರ್ಶನ ಪಡೆಯುವಿರಿ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಅಧಿಕ ಖರ್ಚು,ಪೂರ್ವಭಾಗದಲ್ಲಿರುವ ವ್ಯಕ್ತಿಗಳಿಂದ ಕಿರಿಕಿರಿ

ಮಕರ: ಬಂಧು ಬಾಂಧವರ ನಡುವೆ ವಿರಸಗಳು, ಪಾಲುದಾರಿಕೆ ವ್ಯವಹಾರದಲ್ಲಿ ಅನಾನುಕೂಲ, ಪತ್ರ ವ್ಯವಹಾರ ಮತ್ತು ಪ್ರಯಾಣದಿಂದ ಸಂಕಷ್ಟ.

ಇದನ್ನೂ ಓದಿ:-Honnavara| ಒಂದೇ ವಾರದಲ್ಲಿ ಐದು ಆಮೆ ಸಾವು!

ಕುಂಭ: ಉದ್ಯೋಗಿಗಳಿಗೆ ಹಿನ್ನಡೆ, ಶತ್ರು ಕಾಟ, ಶುಭಕಾರ್ಯಗಳಿಗೆ ಹಣ ವ್ಯಯ, ಆರ್ಥಿಕ ಮತ್ತು ಕೌಟುಂಬಿಕ ಸಮಸ್ಯೆ.

ಮೀನ:ಹಣವ್ಯಯ , ದೈಹಿಕ ಮತ್ತು ಮಾನಸಿಕ ತೊಂದರೆ, ಕೆಲಸ ಕಾರ್ಯದ ಅಡೆತಡೆಗಳಿಂದ ಚಿಂತೆ, ಅನಾರೋಗ್ಯ ಸಮಸ್ಯೆಗಳು ಬಾಧಿಸುವುದು, ಮಿಶ್ರ ಫಲ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement