Dandeli: ಸಾಲ ತೀರಿಸಲು 20 ದಿನದ ಹಿಂದೆ ಹುಟ್ಟಿದ ಮಗು ಮಾರಾಟ ಮಾಡಿದ ಪೋಷಕರು

Karwar: In a heart-wrenching incident from Dandeli in Uttara Kannada district, parents allegedly sold their 20-day-old newborn baby to repay loans taken from a bank and a cooperative society. The shocking act came to light after an Anganwadi worker filed a complaint, following which the baby was rescued.
Dandelo police news Dandelo police news

Damdeli: ಸಾಲ ತೀರಿಸಲು 20 ದಿನದ ಹಿಂದೆ ಹುಟ್ಟಿದ ಮಗು ಮಾರಾಟ ಮಾಡಿದ ಪೋಷಕರು

ಕಾರವಾರ :- ಬ್ಯಾಂಕ್ (bank) ಹಾಗೂ ಸಹಕಾರಿ ಸಂಘದಲ್ಲಿ ಮಾಡಿದ ಸಾಲ ತೀರಿಸಲು 20 ದಿನದ ಹಿಂದೆ ಹುಟ್ಟಿದ  ಮಗುವನ್ನೇ ಪೋಷಕರು  ಮಾರಾಟ ಮಾಡಿದ ಮನವಿದ್ರಾವಕ ಘಟನೆ ಉತ್ತರ ಕನ್ನಡ (uttara kannada)  ಜಿಲ್ಲೆಯ ದಾಂಡೇಲಿಯಲ್ಲಿ ನಡೆದಿದ್ದು ಅಂಗನವಾಡಿ ಕಾರ್ಯಕರ್ತೆ ದೂರಿನ ಮೇಲೆ ಮಗುವನ್ನು ರಕ್ಷಣೆ ಮಾಡಿದ ಘಟನೆ ನಡೆದಿದೆ.

dandeli.news

Advertisement

ವಾಸೀಂ ಚಂಡು ಪಟೇಲ್  ಹಾಗೂ ಮಾಹೀನ್ ಸಾಲ ತೀರಿಸಲು ಮಗುವನ್ನು ಮಾರಾಟ ಮಾಡಿದ ಪೋಷಕರಾಗಿದ್ದು ,ಬೆಳಗಾವಿ ಆನಗೋಳದ ನಿವಾಸಿಗಳಾದ ನೂರ್ ಮಹಮ್ಮದ್ ಅಬ್ದುಲ್ ಮಜೀದ್ (47), ಕಿಶನ್ ಐರೇಕರ(42) ಮಗು ಖರೀದಿ ಮಾಡಿದ ಬಂಧಿತ ಆರೋಪಿಗಳಾಗಿದ್ದಾರೆ.ಹಳೇ ದಾಂಡೇಲಿಯ  ದೇಶಪಾಂಡೆ ನಗರದ ನಿವಾಸಿ ಮಾಹೀನ್  ಜೂನ್ 17 ರಂದು ಗಂಡು ಮಗುವಿಗೆ ಜನ್ಮ‌ ನೀಡಿದ್ದರು , ವಾಸಿಂ

ಕೈ ಸಾಲ ನೀಡಿದ ಬಡ್ಡಿ ದಂದೆಗಾರರು  ಹಾಗೂ ಸಂಘದಿಂದ ಐದು ಲಕ್ಷಕ್ಕೂ ಹೆಚ್ಚು ಹಣವನ್ನು ಬಡ್ಡಿ ಸಮೇತ ತೀರಿಸಲು ಕಿರುಕುಳ ನೀಡುತಿದ್ದರು.

IMG 20250125 WA0007
ಪ್ರಕೃತಿ ಮೆಡಿಕಲ್ ,ಕಾರವಾರ.

 ಸಾಲ ತೀರಿಸಲು ಅನ್ಯ ಮಾರ್ಗ ವಿಲ್ಲದೇ  ಮಗು ಮಾರಾಟಕ್ಕೆ ದಂಪತಿಗಳು ತೀರ್ಮಾನಿಸಿ ಜುಲೈ 8ರಂದು ಧಾರವಾಡಕ್ಕೆ ಹೋಗಿ ಬೆಳಗಾವಿಯ ನೂ‌ರ್ ಅಹಮ್ಮದ್ ಎಂತಾನಿಗೆ 3 ಲಕ್ಷ ರೂ.ಗೆ ಮಾರಾಟ ಮಾಡಿದ್ದರು.ಮಾಹೀನ್ ಮನೆಯಲ್ಲಿ ಮಗು ಕಾಣದಿದ್ದ ಹಿನ್ನೆಲೆ ಅಂಗನವಾಡಿ  ಕಾರ್ಯಕರ್ತೆ ರೇಷ್ಮಾ ಮಹಾದೇವ ಪಾವಸ್ಥರ ದೂರು ನೀಡಿದ್ದು ತಕ್ಷಣ ತನಿಖೆ ನಡೆಸಿದ ದಾಂಡೇಲಿ ಪೊಲೀಸರು

 ಮಗು ಖರೀದಿ ಮಾಡಿದ ಇಬ್ಬರನ್ನು ಬಂಧಿಸಿ ಪ್ರಕರಣ ದಾಖಲು ಮಾಡಿದ್ದು ,ರಕ್ಷಣೆ ಮಾಡಿದ ಮಗುವನ್ನು ಶಿರಸಿ ಮಕ್ಕಳ ಕಲ್ಯಾಣ ಸಮಿತಿಗೆ ಹಸ್ತಾಂತರಿಸಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement