Honnavar | ಅರಬ್ಬಿ ಸಮುದ್ರದಲ್ಲಿ ಗೋವಾದ 31 ಮೀನುಗಾರರ ರಕ್ಷಣೆ – ಹೊನ್ನಾವರ ಬಂದರಿಗೆ ರವಾನೆ

Honnavar:-Indian Coast Guard rescued 31 Goa-based fishermen stranded in the Arabian Sea after their boat IFB St. Anthony lost control due to bad weather. The damaged vessel was towed to Honnavar port in Uttara Kannada district amid rough sea conditions.
honnavar. goa boat honnavar. goa boat

Honnavar | ಅರಬ್ಬಿ ಸಮುದ್ರದಲ್ಲಿ ಗೋವಾದ 31 ಮೀನುಗಾರರ ರಕ್ಷಣೆ – ಹೊನ್ನಾವರ ಬಂದರಿಗೆ ರವಾನೆ.

ಕಾರವಾರ  (26 october 2025) :- ಅಬ್ಬರದ ಗಾಳಿ ಮಳೆಗೆ ಅರಬ್ಬಿ ಸಮುದ್ರದಲ್ಲಿ ಕಾಣೆಯಾಗಿದ್ದ ಗೋವಾ ಮೂಲದ ಬೋಟ್ ನನ್ನು ಭಾರತೀಯ ತಟ ರಕ್ಷಣಾ ಪಡೆ ಪತ್ತೆ ಹಚ್ಚಿ  31 ಮೀನುಗಾರರ ರಕ್ಷಣೆ ಮಾಡಿದ ಘಟನೆ ನಡೆದಿದೆ.

ಗೋವಾ (goa) ದಿಂದ ಮೀನುಗಾರಿಕೆಗೆ ಹೊರಟಿದ್ದ IFB ಸಂತ ಆಂಟನಿ ಹೆಸರಿನ ಬೋಟ್ ,ಅಕ್ಟೋಬರ್ 24 ರಂದು  ಗಾಳಿ, ಮಳೆಗೆ ಸಂಪರ್ಕಕ್ಕೆ ಸಿಗದೆ ಕಾಣೆಯಾಗಿದ್ದು,ಆಳ ಸಮುದ್ರದಲ್ಲಿ ಸ್ಟೆರಿಂಗ್ ಹಾಗೂ ಗೇರ್‌ನ ವೈಫಲ್ಯದಿಂದಾಗಿ ಅಪಾಯಕ್ಕೆ ಸಿಲಿಕಿತ್ತು .ಈ ಬೋಟ್ ನಲ್ಲಿ 31 ಮೀನುಗಾರರು ಇದ್ದರು.

Rain| ಮುಂದು ವರೆಯಲಿರುವ ಮಳೆ |ಹೇಗಿರಲಿದೆ ವಾತಾವರಣ ವಿವರ ಇಲ್ಲಿದೆ

Advertisement

ತುರ್ತು ಮಾಹಿತಿ ಪಡೆದು ಡೋನಿಯರ್ ಗಸ್ತು ವಿಮಾನ ಮೂಲಕ ಮಾಹಿತಿ ಪಡೆದು ಪತ್ತೆ ಹಚ್ಚಿ ,ಕೋಸ್ಟ್ ಗಾರ್ಡ್ ನ ICGS ಕಸ್ತೂರ್ಬಾ ಗಾಂಧಿ ಹಡಗು 100 ನಾಟಿಕನ್ ಮೈಲುದೂರದಲ್ಲಿ ಇದ್ದ ಮೀನುಗಾರಿಕಾ ಬೋಟ್ ಬಳಿಗೆ ಪ್ರತಿಕೂಲ ಹವಾಮಾನದ ನಡುವೆಯೇ ತೆರಳಿ,ಅದರಲ್ಲಿದ್ದ  31 ಮೀನುಗಾರರನ್ನು ರಕ್ಷಣೆ ಮಾಡಿದೆ.

Rain news| ಅಬ್ಬರದ ಗಾಳಿ ಮಳೆ,ಮುಳುಗಿದ ರಸ್ತೆ ,ಕುಸಿದ ಗುಡ್ಡ ಎಲ್ಲಿ ಏನಾಯ್ತು ವಿವರ ಇಲ್ಲಿದೆ.

ಹಾನಿಗೊಂಡಿದ್ದ ಮೀನುಗಾರಿಕಾ ಬೋಟ್ ನ್ನು ಹೊನ್ನಾವರ ಮೀನುಗಾರಿಕಾ ಬಂದರಿಗೆ ಎಳೆ ತಂದು ಲಂಗುರು ಹಾಕಲಾಗಿದ್ದು ರಕ್ಷಿತ ಮೀನುಗಾರರನ್ನು ಗೋವಾಕ್ಕೆ ಕರೆದೊಯ್ಯಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement