Siddapur|ಸಿದ್ದಾಪುರದಲ್ಲಿ ಕಾಲು ಮುರಿದು ಬಿದ್ದ ಕಾಡುಕೋಣ| Uttara Kannada

Siddapur news:-wild gaur suffered a leg fracture after falling in a farmer’s field at Gavigudda village in Siddapur taluk of Uttara Kannada district. Locals demand urgent rescue.
Wild gaur with a broken leg lying in a farmer’s field at Gavigudda village in Siddapur taluk of Uttara Kannada district Wild gaur with a broken leg lying in a farmer’s field at Gavigudda village in Siddapur taluk of Uttara Kannada district
ಸಿದ್ದಾಪುರದ ತೋಟದಲ್ಲಿ ಕಾಲು ಮುರಿದುಕೊಂಡು ಬಿದ್ದಿರುವ ಕಾಡುಕೋಣ

ಸಿದ್ದಾಪುರದಲ್ಲಿ ಕಾಲು ಮುರಿದು ಬಿದ್ದ ಕಾಡುಕೋಣ| Uttara Kannada

ವರದಿ:- ಶ್ರೀಧರ್ .

Siddapur news (17 decmber) :-ಸಿದ್ದಾಪುರ ತಾಲೂಕಿನ ಗವಿನಗುಡ್ಡ ಗ್ರಾಮದ ರೈತರೊಬ್ಬರ ತೋಟದಲ್ಲಿ ಮೇವಿಗಾಗಿ ಬಂದಿದ್ದ ಕಾಡುಕೋಣ ಅಕಸ್ಮಾತ್ ಆಗಿ ಬಿದ್ದು ಕಾಲು ಮುರಿದುಕೊಂಡು ಎದ್ದೇಳಲು ಆಗದೆ ನರಳುತ್ತಿದೆ.

Advertisement

wild animals|ನಗರಕ್ಕೆ ದಾಳಿ ಇಟ್ಟ ಕಾಡುಕೋಣ ಮಹಿಳೆ ಮೇಲೆ ದಾಳಿ | ವಿಡಿಯೋ ನೋಡಿ

ಯಾತನೆ ಅನುಭವಿಸುತ್ತಿರುವ ಕಾಡುಕೋಣದ ಸ್ಥಿತಿಯನ್ನು ಕಂಡು ಸ್ಥಳೀಯರು ಮರುಗಿದ್ದು, ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ.
ಇಂದು ವೈದ್ಯರು ಬರುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಆದರೆ ಸ್ಥಳದಲ್ಲಿ ಅರಣ್ಯ ಇಲಾಖೆಯ ಸಿಬ್ಬಂದಿ ಇಲ್ಲದೆ ಇರುವುದರಿಂದ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸಿದ್ದು, ಆದಷ್ಟು ಬೇಗ ರಕ್ಷಣಾ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ವಿಡಿಯೋ ನೋಡಿ:-

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement