Karwar| ಡಿ28 ಕಾರವಾರದ ಈ ಭಾಗದಲ್ಲಿ ಒಂದು ದಿನ ಮೀನುಗಾರಿಕೆ ನಿಷೇಧ|ಕಾರಣ ಇಲ್ಲಿದೆ.

Karwar news’-Karwar: Fishing banned from Harwada to Majali coast till 3.10 PM on December 28 due to the visit of President Droupadi Murmu to Naval Base.
Fishing Kannada Fishing Kannada
ಸಂಗ್ರಹ ಚಿತ್ರ

Karwar| ಡಿ28 ಕಾರವಾರದ ಈ ಭಾಗದಲ್ಲಿ ಒಂದು ದಿನ ಮೀನುಗಾರಿಕೆ ನಿಷೇಧ|ಕಾರಣ ಇಲ್ಲಿದೆ.

ಕಾರವಾರ :-ರಾಷ್ಟ್ರಪತಿ ದ್ರೌಪದಿ ಮುರ್ಮು ರವರುಡಿಸೆಂಬರ್ 28 ರಂದು ಉತ್ತರ ಕನ್ನಡ ಜಿಲ್ಲೆಯ ಕಾರವಾರ (karwar)ತಾಲೂಕಿನ ನೆವೆಲ್ ಬೆಸ್  ಗೆ ಆಗಮಿಸಲಿದ್ದಾರೆ.

Karwar |ಸಚಿವ ಸಂಪುಟ ವಿಸ್ತರಣೆಗೆ ಯಾವಾಗ ಮುಹೂರ್ತ ಬರುತ್ತೋ ಗೊತ್ತಿಲ್ಲ-ಆರ್.ವಿ ದೇಶಪಾಂಡೆ

Advertisement

ಈ ಹಿನ್ನಲೆಯಲ್ಲಿ ಅವರು ದಿನಾಂಕ 28-12-2025 ರಂದು ಆಗಮಿಸಿ -ನಿರ್ಗಮಿಸುವ ವರೆಗೆ ಹಾರವಾಡದಿಂದ ಮಾಜಾಳಿವರೆಗಿನ ಸಮುದ್ರ ತೀರದಲ್ಲಿ ಮೀನುಗಾರಿಕೆಯನ್ನು ನಿರ್ಬಂಧಿಸಲಾಗಿದೆ.

Fishing ban imposed along Harwada to Majali coastal stretch in Karwar ahead of President Droupadi Murmu visit
ಸಂಗ್ರಹ ಚಿತ್ರ

Karwar| ಬೆಂಗಳೂರಿನಿಂದ ಬಂತು ಹೆಲಿಕಾಪ್ಟರ್ ಕಾರವಾರ ಕಡಲತೀರದಲ್ಲಿ ಭೂಸ್ಪರ್ಷ |ಪೊಲೀಸರಿಗೆ ತಂತು ಪಚೀತಿ!

ಈ ಹಿನ್ನಲೆಯಲ್ಲಿ ದಿನಾಂಕ 28-12-2025 ರಂದು ಅಪರಾಹ್ನ 3.10 ಗಂಟೆಯವರೆಗೆ ಹಾರವಾಡದಿಂದ ಮಾಜಾಳಿವರೆಗಿನ ಸಮುದ್ರ ತೀರದಲ್ಲಿ ಮೀನುಗಾರಿಕೆಯನ್ನು ನಿರ್ಬಂಧಿಸಿರುವುದಾಗಿ ಮೀನುಗಾರಿಕಾ ಇಲಾಖೆ ಪ್ರಕಟಣೆ ಹೊರಡಿಸಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement