Ankola |ಪುರೋಹಿತನನ್ನು ಮದುವೆಯಾಗಲು ಒಪ್ಪದ ಯುವತಿ|ಆತ್ಮಹತ್ಯೆಗೆ ಶರಣಾದ ಪವನ್ 

Ankola:-24-year-old priest, Pawan Bhat, died by suicide in Ankola after a woman he loved refused to marry him. Police have registered a case.
“Young man Pavan Bhat, a priest by profession, died by suicide in Aslagadde village of Ankola taluk after his love proposal was rejected, police investigation underway in Uttara Kannada district” “Young man Pavan Bhat, a priest by profession, died by suicide in Aslagadde village of Ankola taluk after his love proposal was rejected, police investigation underway in Uttara Kannada district”
ಆತ್ಮಹತ್ಯೆ ಮಾಡಿಕೊಂಡ ಪವನ್ ಭಟ್

Ankola |ಪುರೋಹಿತನನ್ನು ಮದುವೆಯಾಗಲು ಒಪ್ಪದ ಯುವತಿ|ಆತ್ಮಹತ್ಯೆಗೆ ಶರಣಾದ ಪವನ್

Ankola: ಯಲ್ಲಾಪುರದಲ್ಲಿ ಮದುವೆಗೆ ಒಪ್ಪದ ರಂಜಿತಾಳನ್ನ ಕತ್ತುಕೊಯ್ದು ಹತ್ಯೆ ಮಾಡಿ ತಾನೂ ಆತ್ಮಹತ್ಯೆಮಾಡಿಕೊಂಡ ರಫೀಕ್ ಪ್ರಕರಣ ಮಾಸುವ  ಬೆನ್ನಲ್ಲೇ ಅಂಕೋಲದಲ್ಲಿ (ankola) ಪ್ರೀತಿಸಿದ ಯುವತಿ ವಿವಾಹಕ್ಕೆ ಒಪ್ಪಿಗೆ ನೀಡದ ಹಿನ್ನೆಲೆಯಲ್ಲಿ  ಮನನೊಂದು ಯುವಕನೊಬ್ಬ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

Ankola| ಕಾರವಾರ-ಅಂಕೋಲ ಸರ್ಕಾರಿ ಬಸ್ ನಲ್ಲಿ ಲೈಂಗಿಕ ದೌರ್ಜನ್ |ಪ್ರಕರಣ ದಾಖಲು

ಅಂಕೋಲಾ ತಾಲೂಕಿನ ಅಸ್ಲಗದ್ದೆ ಗ್ರಾಮದಲ್ಲಿ ಈ ಘಡನೆ ನಡೆದಿದ್ದು ಆತ್ಮಹತ್ಯೆ ಮಾಡಿಕೊಂಡವನು ಪವನ್ ಭಟ್ (24) ಎಂಬ ಯುವಕನಾಗಿದ್ದಾನೆ.

Advertisement

 ಪವನ್ ಭಟ್ ವೃತ್ತಿಯಿಂದ ಪೌರೋಹಿತ್ಯ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ. ಇದೇ ಊರಿನ ಯುವತಿಯೊಂದಿಗೆ ಪ್ರೀತಿಯ ಸಂಬಂಧ ಹೊಂದಿದ್ದನು ಎನ್ನಲಾಗಿದೆ. ಈ ಸಂಬಂಧವನ್ನು ವಿವಾಹವಾಗಿ ಮುಂದುವರಿಸಲು ಯುವಕ ಆಕೆಯ ಮೇಲೆ ಒತ್ತಾಯ ಹಾಕಿದ್ದಾನೆ. ಆದರೆ ಯುವತಿ ವಿವಾಹಕ್ಕೆ ನಿರಾಕರಿಸಿದ್ದಾಳೆ ಎಂದು ತಿಳಿದುಬಂದಿದೆ. ಈ ನಿರಾಕರಣೆಯಿಂದ ಮನನೊಂದ ಪವನ್ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

“Young man Pavan Bhat, a priest by profession, died by suicide in Aslagadde village of Ankola taluk after his love proposal was rejected, police investigation underway in Uttara Kannada district”
ಆತ್ಮಹತ್ಯೆ ಮಾಡಿಕೊಂಡ ಪವನ್ ಭಟ್

Ankola| ನೌಕಾನೆಲೆಯ ವಜ್ರಕೋಶದಲ್ಲಿ ಸ್ಪೋಟ |ಬಿರುಕು ಬಿಟ್ಟ ಹಲವು ಮನೆಗಳು 

ಘಟನೆ ಕುರಿತು ಮಾಹಿತಿ ಪಡೆದ ಅಂಕೋಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement