Karwar| JDS ಮುಖಂಡೆ ಚೈತ್ರಾ ಕೊಠಾರಕರ್ ಪುತ್ರನಿಂದ ಯುವತಿಗೆ ಕಿರುಕುಳ ,ಯುವತಿ ಆತ್ಮಹತ್ಯೆ!

Karwar:-A 20-year-old woman allegedly died by suicide in Karwar after harassment by the son of a JDS leader.
Karwar woman suicide case registered against JDS leader Chaitra Kotharkar’s son at Kadra Police Station in Uttara Kannada district Karwar woman suicide case registered against JDS leader Chaitra Kotharkar’s son at Kadra Police Station in Uttara Kannada district
ಮೃತ ಯುವತಿ,ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಹಾಗೂ ಆತಕೆ ಪುತ್ರ ನ ಚಿತ್ರ

Karwar| JDS ಮುಖಂಡೆ ಚೈತ್ರಾ ಕೊಠಾರಕರ್ ಪುತ್ರನಿಂದ ಯುವತಿಗೆ ಕಿರುಕುಳ ,ಯುವತಿ ಆತ್ಮಹತ್ಯೆ!

Karwar news :- ಉತ್ತರ ಕನ್ನಡ ಜಿಲ್ಲೆಯ ಕಾರವಾರದ (karwar) ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್ ಯುವತಿಗೆ ಪ್ರೀತಿಸುವ ನೆಪದಲ್ಲಿ ಕಿರುಕುಳ ನೀಡಿದ್ದು ಯುವತಿ ಆತ್ಮಹತ್ಯೆ ಮಾಡಿಕೊಂಡ ಕುರಿತು ಕಾರವಾರ ತಾಲೂಕಿನ ಕದ್ರಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Karwar| ಭಾರವಾದ ಶಾಲಾ ಬ್ಯಾಗ್ ಹೊತ್ತ ವಿದ್ಯಾರ್ಥಿ ಕೈ ಮುರಿತ

ಕ್ರಾದದ ಕೆಪಿಸಿ ಕಾಲೋನಿಯ ನಿವಾಸಿ ರಿಶೇಲ್ ಡಿಸೋಜಾ(20) ಆತ್ಮಹತ್ಯೆ ಮಾಡಿಕೊಂಡ ಯುವತಿಯಾಗಿದ್ದು ,ಈ ಕುರಿತು ಮೃತ ರಿಶೇಲ್ ಡಿಸೋಜಾ ತಂದೆ ಕ್ರಿಸ್ತೋದ್ ಡಿಸೋಜ ದೂರು ನೀಡಿದ್ದಾರೆ.

Advertisement

ದೂರಿನಲ್ಲಿ ಏನಿದೆ?

Karwar woman suicide case registered against JDS leader Chaitra Kotharkar’s son at Kadra Police Station in Uttara Kannada district
ಮೃತ ಯುವತಿ,ಜೆಡಿಎಸ್ ಮುಖಂಡೆ ಚೈತ್ರಾ ಕೊಠಾರಕರ್ ಹಾಗೂ ಆತಕೆ ಪುತ್ರ ನ ಚಿತ್ರ

ಚಿರಾಗ್ ಚಂದ್ರಾಹಾಸ ಕೆಸರಾರಕರ ಸಾ|| ಬಾಡ. ನಂದನಗದ್ದ ಕಾರವಾರ ಈತನು ಪಿರ್ಯಾದಿಯ ಮಗಳಾದ ರಿಶೇಲ್ ಇವಳಿಗೆ ಪರಿಚಯಸ್ತನಾಗಿ ಈತನು ಪಿರ್ಯಾದಿಯ ಮಗಳಿಗೆ ಪೋನ್ ಮಾಡಿ ಮಾತನಾಡುತ್ತಿದನು ಹಾಗೂ ಆಗಾಗ ಪಿರ್ಯಾದಿಯ ಮನೆಯ ಕಡೆ ಸುತ್ತಾಡುವುದು ಮತ್ತು ಪಿರ್ಯಾದಿಯ ಮಗಳಿಗೆ ಪ್ರೀತಿಸುವುದಾಗಿ ಹೇಳಿ ಕಾಡಿಸುವುದು ಮಾಡುತ್ತಿದ್ದರಿಂದ ಪಿರ್ಯಾದಿಯ ಮಗಳು ಆಪಾದಿತನ ಪ್ರೀತಿಯನ್ನು ನಿರಾಕರಿಸಿದಾಗ ಆಪಾದಿತನು ಪಿರ್ಯಾದಿಯ ಮಗಳನ್ನು ಉದ್ದೇಶಿಸಿ ನೀನು ಬದುಕಿದ್ದು ಪ್ರಯೋಜನವಿಲ್ಲ. ನೀನು ಹೇಗಾದರೂ ಸತ್ತುಹೋಗು ,ನೀನು ಬದುಕಿರುವುದಕ್ಕಿಂತ ಸತ್ತುಹೀದರೇ ಒಳ್ಳೆಯದು ಅಂತ ಪಿರ್ಯಾದಿ ಮಗಳು ಪಿರ್ಯಾದಿಗೆ ಹೇಳಿರುವುದಾಗಿ ತಿಳಿಸಿರುತ್ತಾರೆ.

Karwar woman suicide case after alleged harassment by JDS leader’s son

ಆಪಾದಿತನ ಇದೇ ದುಷ್ಟಪೇರಣೆಯಿಂದ ಪರಿರ್ಯಾದಿ ಮಗಳು ರಿಶೇಲ್ ಅವರು ದಿನಾಂಕ 9-01-2026 ರಂದು 14-30 ರಿಂದ 14-45 ಗಂಟೆ ನಡುವಿನಲ್ಲಿ ತಾನು ವಾಸಿಸುತಿದ್ದ ಮನೆಯ ಬೆಡ್ ರೂಮ್ ನಲ್ಲಿರುವ ಪ್ಯಾನ್ ಗೆ ಒಂದು ಸೀರೆಯ ಸಹಾಯದಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ದೂರು ನೀಡಿದ್ದಾರೆ.

Karwar| ರೌಡಿ ಶೀಟರ್ ನಿಂದ ಮೂರು ಜನರಿಗೆ ಚಾಕು ಇರಿತ

ರಿಶೇಲ್ ಡಿಸೋಜಾ ಳನ್ನ ಚೈತ್ರಾ ಕೊಠಾರಕರ್ ಪುತ್ರ ಚಿರಾಗ್  ಪ್ರೀತಿಸುತಿದ್ದು ಇದನ್ನು ರಿಶೇಲ್ ತಿರಸ್ಕರಿಸಿದ್ದಳು ಎನ್ನಲಾಗಿದೆ. ಚಿರಾಗ್ ಯುವತಿಗೆ ಕರೆಮಾಡಿ

ಹಿಂಸಿಸುತಿದ್ದ ಎಂದು ಹೇಳಲಾಗಿದ್ದು ಈ ಬಗ್ಗೆ ಕದ್ರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸತ್ಯಾಸತ್ಯತೆ ತನಿಖೆಯಿಂದ ಹೊರಬರಬೇಕಿದೆ.

FIR copy .

Karwar woman suicide case after alleged harassment by JDS leader’s son
Fir copy for case

Screenshot 20260110 210701

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement