Karwar|ಬೇಡ್ತಿ-ವರದಾ ನದಿ ಜೋಡಣೆ- ಯೋಜನೆ ಅನುಷ್ಟಾನಕ್ಕೆ ಶಿವರಾಮ್ ಹೆಬ್ಬಾರ್ ಕಾರಣ|ಸಚಿವ ಮಂಕಾಳು ವೈದ್ಯ ಏನಂದ್ರು?

Karwar:-River Linking Controversy | Hebbar vs Mankalu Vaidya-ಬೇಡ್ತಿ–ವರದಾ ಯೋಜನೆಗೆ ಹೆಬ್ಬಾರ್ ಕಾರಣ? ಮಂಕಾಳು ವೈದ್ಯ ವಾಗ್ದಾಳಿ
bedthi-varda river-project minister mankalu vaidya-statement about MLA hebbar bedthi-varda river-project minister mankalu vaidya-statement about MLA hebbar
bedthi-varda river-project minister mankalu vaidya-statement about MLA hebbar

Karwar|ಬೇಡ್ತಿ-ವರದಾ ನದಿ ಜೋಡಣೆ- ಯೋಜನೆ ಅನುಷ್ಟಾನಕ್ಕೆ ಶಿವರಾಮ್ ಹೆಬ್ಬಾರ್ ಕಾರಣ|ಸಚಿವ ಮಂಕಾಳು ವೈದ್ಯ ಏನಂದ್ರು?

Karwar|ಕಾರವಾರ:- ಬೇಡ್ತಿ -ವರದಾ ನದಿ ಜೋಡಣೆ ಯೋಜನೆ ಅನುಷ್ಟಾನದ ವಿಷಯ ವಿಧಾನಸೌಧದಲ್ಲಿ ಚರ್ಚೆಗೆ ಬಂದಾಗ ಹೆಬ್ಬಾರ್ ರವರು ಬಿಜೆಪಿ ಸಚಿವರಾಗಿದ್ದರು.

ಆಗ ಅವರೂ ಕೂಡ ವಿರೋಧ ಮಾಡಲಿಲ್ಲ. ವರದಾ ನದಿ ಅವರ ಕ್ಷೇತ್ರದಿಂದಲೇ ಹರಿಯುತ್ತದೆ .ಆದರೂ ಏಕೆ ವಿರೋಧ ಮಾಡಲಿಲ್ಲ ಎಂಬುದು ಪ್ರಶ್ನೆ ಎಂದು ಮಂಕಾಳು ವೈದ್ಯ ಪ್ರಶ್ನೆ ಮಾಡಿದ್ದಾರೆ.

ಇಂದು ಕಾರವಾರದಲ್ಲಿ (karwar)ಮಾಧ್ಯಮಗಳ ಜೊತೆ ಮಾತನಾಡಿದ ಅವರು ಈ ಹೇಳಿಕೆ ನೀಡಿದ್ದು,ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ವಿರುದ್ಧ ಕೂಡ ವಾಗ್ ದಾಳಿನಡೆಸಿದರು.

Advertisement

ಈ ಸಂಬಂಧ ಅದರ ವಿಡಿಯೋ ತುಣುಕು ಇಲ್ಲಿದೆ.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement