Dandeli |ದಾಂಡೇಲಿ ಅಂಬಿಕಾನಗರದಲ್ಲಿ ರಸ್ತೆಯ ಮಧ್ಯೆ ಕಾಡಾನೆ! ಸವಾರರಿಗೆ ಶಾಕ್ ಕೊಟ್ಟ ವಿಡಿಯೋ ನೋಡಿ

wild elephant was spotted standing in the middle of the road near Ambikanagar in Dandeli, Uttara Kannada, shocking vehicle riders. The lone tusker later returned safely to the forest. Watch the viral video
Wild elephant standing in the middle of the road near Ambikanagar in Dandeli forest area while vehicles wait at a distance. Wild elephant standing in the middle of the road near Ambikanagar in Dandeli forest area while vehicles wait at a distance.
Wild elephant standing in the middle of the road near Ambikanagar in Dandeli forest area while vehicles wait at a distance.

Dandeli |ದಾಂಡೇಲಿ ಅಂಬಿಕಾನಗರದಲ್ಲಿ ರಸ್ತೆಯ ಮಧ್ಯೆ ಕಾಡಾನೆ! ಸವಾರರಿಗೆ ಶಾಕ್ ಕೊಟ್ಟ ವಿಡಿಯೋ ನೋಡಿ

Dandeli :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ ಭಾಗದಲ್ಲಿ ಆನೆಗಳು ಆಗಾಗ ಕಾಣಿಸಿಕೊಂಡು ಪ್ರಾಣಿ ಪ್ರಿಯರಿಗೆ ಖುಷಿ ಕೊಡುತ್ತದೆ. ಆದ್ರೆ ಕೆಲವೊಮ್ಮೆ ಒಂಟಿ ಸಲಗಗಳು ರಸ್ತೆಮೇಲೆ ಬರುವ ಮೂಲಕ ವಾಹನ ಸವಾರರಿಗೂ ಶಾಕ್ ಕೊಡುತ್ತದೆ. ಹೌದು ದಾಂಡೇಲಿ (dandeli) ತಾಲೂಕಿನ ಅಂಬಿಕಾ ನಗರಕ್ಕೆ ತೆರಳುವ ರಸ್ತೆಯಲ್ಲಿ ಗಂಡಾನೆಯೊಂದು ರಸ್ತೆಯಲ್ಲಿ ನಿಂತು ವಾಹನ ಸವಾರರಿಗೆ ಜೀವ ಕೈಯಲ್ಲಿ ಬರುವಂತೆ ಮಾಡಿತು.

ಆದರೇ ಯಾವುದೇ ಅಪಾಯ ಮಾಡದೇ ತನ್ನ ಹತ್ತಿರ ಬರಬೇಡಿ ಎಂದು ವಾಹನ ಸವಾರರಿಗೆ ಎಚ್ಚರಿಕೆ ನೀಡುವಂತೆ ಒಂದು ಗುಟುರು ಹಾಕಿ ಕಾಡು ಸೇರಿತು.

Advertisement

ಇಲ್ಲಿದೆ ನೋಡಿ ಒಂಟಿ ಸಲಗದ ವಿಡಿಯೋ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement