Karwar| ಕಾಳಿ ನದಿ ತಡದಲ್ಲಿ 100 kg ತೂಕದ ನಿತ್ರಾಣಗೊಂಡ ಆಮೆ ರಕ್ಷಣೆ| ಹೇಗಿದೆ ವಿಡಿಯೋ ನೋಡಿ

100 kg Green Sea Turtle was rescued by the Marine Forest Department near Santoshi Mata Temple in Kali River, Karwar. The 60-year-old turtle is under treatment and will be released back into the sea after recovery.
100 kg Green Sea Turtle rescued by forest officials near Kali River in Karwar 100 kg Green Sea Turtle rescued by forest officials near Kali River in Karwar
100 kg Green Sea Turtle rescued by forest officials near Kali River in Karwar

Karwar| ಕಾಳಿ ನದಿ ತಡದಲ್ಲಿ 100 kg ತೂಕದ ನಿತ್ರಾಣಗೊಂಡ ಆಮೆ ರಕ್ಷಣೆ| ಹೇಗಿದೆ ವಿಡಿಯೋ ನೋಡಿ.

Karwar :-  ಬೃಹತ್ ಆಕಾರದ ಆಮೆಯನ್ನ ಅರಣ್ಯ ಇಲಾಖೆ ಸಿಬ್ಬಂದಿಗಳು ರಕ್ಷಣೆ ಮಾಡಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರದಲ್ಲಿ (Karwar) ನಡೆದಿದೆ.

Karwar|ಫೆ.22ಕ್ಕೆ ಸಿಎಂ ಸಿದ್ದರಾಮಯ್ಯ |ಏನೆಲ್ಲಾ ಕಾರ್ಯಕ್ರಮ ವಿವರ ನೋಡಿ

Advertisement

ನಗರದ ಸಂತೋಷಿ ಮಾತಾ ದೇವಸ್ಥಾನದ ಬಳಿ ಕಾಳಿ ನದಿಯಲ್ಲಿ ಸುಮಾರು  60 ವರ್ಷ ವಯಸ್ಸಾಗಿರುವ ಬೃಹತ್ ಆಕಾರದ ಆಮೆ ಸ್ಥಳೀಯರು ಗಮನಿಸಿದ್ದಾರೆ. ತಕ್ಷಣ ಕಾರವಾರದ ಮರೈನ್ ಅರಣ್ಯ ವಿಭಾಗದ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಆಮೆಯನ್ನ ರಕ್ಷಣೆ ಮಾಡಿದ್ದಾರೆ. ಆಮೆ ನಿತ್ರಾಣಗೊಂಡಿದ್ದು ವೈದ್ಯರು ಚಿಕಿತ್ಸೆಯನ್ನ ನೀಡಿದ್ದಾರೆ. ಆಮೆ ನೂರು ಕೆಜಿಗೂ ಅಧಿಕ ಗಾತ್ರವಿದ್ದು ಆಮೆ ಚೇತರಿಕೆಗೊಂಡ ನಂತರ ಸಮುದ್ರಕ್ಕೆ ವಾಪಾಸ್ ಬಿಡಲಿದ್ದಾರೆ. ರಕ್ಷಣೆಗೊಳಗಾದ ಆಮೆ ಗ್ರೀನ್ ಸೀ ಟರ್ಟಲ್ ಪ್ರಭೇದಕ್ಕೆ ಸೇರಿದ್ದಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement