Karwar |ಬಾಯಿ ಮುಚ್ಚಿಕೊಂಡು ಇದ್ರೆ  ನನಗೂ ಒಳ್ಳೆದಾಗುತ್ತೆ- ಡಿಕೆ ಶಿವಕುಮಾರ್ 

Deputy CM DK Shivakumar reacts strongly to MLA Iqbal Hussain’s statement in Karwar. He also clarifies on MLAs’ foreign trip and Lokayukta case, stating no interference in independent institutions.
DK Shivakumar speaking to media in Karwar regarding Iqbal Hussain statement and Lokayukta issue DK Shivakumar speaking to media in Karwar regarding Iqbal Hussain statement and Lokayukta issue
DK Shivakumar speaking to media in Karwar regarding Iqbal Hussain statement and Lokayukta issue

Karwar |ಬಾಯಿ ಮುಚ್ಚಿಕೊಂಡು ಇದ್ರೆ  ನನಗೂ ಒಳ್ಳೆದಾಗುತ್ತೆ- ಡಿಕೆ ಶಿವಕುಮಾರ್ .

Karwar/ಕಾರವಾರ :- ಅವರು ಬಾಯಿ ಮುಚ್ಚಿಕೊಂಡಿದ್ರೆ ನನಗೆ ಒಳ್ಳೆದಾಗುತ್ತೆ. ಹೌದು ಶಾಸಕ ಇಕ್ಬಾಲ್ ಹುಸೇನ್ ಹೇಳಿಕೆ ವಿಚಾರವಾಗಿ ಕಾರವಾರದಲ್ಲಿ ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ (dk shivkumar)

ಇಕ್ಬಾಲ್ ಹುಸೇನ್ ಬಾಯಿ ಮುಚ್ಚುಕೊಂಡು ಇರಬೇಕು,ರವಿನೂ, ಶಿವಗಂಗಾನೂ ಬಾಯಿ ಮುಚ್ಚಿಕೊಂಡು‌ ಇರಬೇಕು.ಅವರು ಸುಮ್ಮನಿದ್ದರೆ ನನಗೆ ಒಳ್ಳೆಯದಾಗುತ್ತೆ ಎಂದರು.

Karwar|ಕಾರವಾರದ ಕಡಲ ತೀರದಲ್ಲಿ ತುಕ್ಕು ಹಿಡಿದ ಸ್ವರ್ಣಜಯಂತಿ ಎಕ್ಸ್ ಪ್ರಸ್ ರೈಲು

Advertisement

ಇನ್ನು ಸಿಎಂ ಬಣದ 15 ಕ್ಕೂ ಹೆಚ್ಚು ಶಾಸಕರು ವಿದೇಶಿ ಪ್ರವಾಸ ಹೋಗಿದ್ದು ಈ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು ವಿದೇಶ ಪ್ರವಾಸಕ್ಕೆ ಹೋದವರೆಲ್ಲ ನಮ್ಮವರೇ,ಅವರು ಬಂದ ಮೇಲೆ ಯಾತಕ್ಕಾಗಿ ಹೋಗಿದ್ದೀರಾ ಅಂತಾ ಕೇಳ್ತೀನಿ ಎಂದು ಹೇಳಿದರು.

ಲೋಕಾ ವಿಚಾರದಲ್ಲಿ ಮಧ್ಯಪ್ರವೇಶ ಇಲ್ಲ

ಶಾಸಕ‌ ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದ ವಿಚಾರವಾಗಿ ಸ್ಪಷ್ಟೀಕರಣ ನೀಡಿದ ಅವರು ನಾನು‌ ಲೋಕಾಯುಕ್ತ ವಿಚಾರದಲ್ಲಿ ಮಧ್ಯ ಪ್ರವೇಶಿಸುವಿದಿಲ್ಲ.ಲೋಕಾಯುಕ್ತ ಸ್ವತಂತ್ರ ಸಂಸ್ಥೆಯಾಗಿದೆ

ನಾವ್ಯಾರು ಈ ಬಗ್ಗೆ ವಿಚಾರ ಮಾಡಲು ಹೋಗಿಲ್ಲ,ಅವರವರೇ ಈ ಬಗ್ಗೆ ವ್ಯಾಖ್ಯಾನ ಮಾಡಬೇಕು,ಬಿಜೆಪಿಯವರೇ ಈ ಬಗ್ಗೆ ಮಾತನಾಡಬೇಕು ಎಂದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement