Karwar| ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು LPG ಸ್ಟಾಕ್ ಇದೆ ? ಅಧಿಕಾರುಗಳು ಹೇಳೋದೇನು? 

Karwar:Uttara Kannada district has adequate LPG stock, says DC Lakshmi Priya. Administration tightens checks at Majali checkpost near Goa to stop illegal commercial cylinder transport while prioritizing supply to hospitals, hostels and anganwadis.
Uttara Kannada Deputy Commissioner Lakshmi Priya speaking about LPG stock and illegal cylinder transport checks at Majali Goa border near Karwar. Uttara Kannada Deputy Commissioner Lakshmi Priya speaking about LPG stock and illegal cylinder transport checks at Majali Goa border near Karwar.
Uttara Kannada Deputy Commissioner Lakshmi Priya speaking about LPG stock and illegal cylinder transport checks at Majali Goa border near Karwar.

Karwar| ಉತ್ತರ ಕನ್ನಡ ಜಿಲ್ಲೆಯಲ್ಲಿ ಎಷ್ಟು LPG ಸ್ಟಾಕ್ ಇದೆ ? ಅಧಿಕಾರುಗಳು ಹೇಳೋದೇನು?

 

Karwar:- ಮಧ್ಯಪ್ರಾಚ್ಯದಲ್ಲಿನ ಯುದ್ದದ ಉದ್ವಿಗ್ನತೆಯಿಂದಾಗಿ ದೇಶಕ್ಕೆ ಸರಬರಾಜಾಗುವ ಪೆಟ್ರೋಲಿಯಂ ಉತ್ಪನ್ನಗಳಿಗೆ ಸಮಸ್ಯೆಯಾಗುತಿದ್ದು LPG ಸಿಲೆಂಡರ್ ಗಳ ಸರಬರಾಜಿನಲ್ಲಿ ವಿಳಂಭವಾಗುತ್ತಿದೆ.

ಇದರ ಬೆನ್ನಲ್ಲೇ ಇದೀಗ ಉತ್ತರ ಕನ್ನಡ ಜಿಲ್ಲೆಯಲ್ಲಿ ಅಕ್ರಮ ಸಿಲೆಂಡರ್ ಮಾರಾಟಕ್ಕೆ ತಡೆ ಒಡ್ಡಲು ಜಿಲ್ಲಾಡಳಿತ ಕ್ರಮ ಕೈಗೊಂಡಿದ್ದು ಗೋವಾ ದಿಂದ ಕಾರವಾರಕ್ಕೆ ಅಕ್ರಮವಾಗಿ ಫಿಲ್ ಮಾಡಿ ಬರುವ ಕಮರ್ಷಿಯಲ್ ಸಿಲಡರ್ ಗೆ ತಡೆ ಗೆ  ಗೋವಾ ಗಡಿಯ ಮಾಜಾಳಿ ಚಕ್ ಪೋಸ್ಟ್ ನಲ್ಲಿ  ತಪಾಸಣೆಗಾಗಿ ಪೊಲೀಸರ ನಿಯೋಜನೆ ಗೆ  ಜಿಲ್ಲಾಡಳಿತ ಸೂಚನೆ ನೀಡಿದೆ.

Advertisement

ಈ ಕುರಿತು ಮಾಧ್ಯಮದ ಜೊತೆ ಮಾತನಾಡಿದ ಜಿಲ್ಲಾಧಿಕಾರಿ ಲಕ್ಷ್ಮೀ ಪ್ರಿಯಾ ರವರು ಅಕ್ರಮ ಸಿಲೆಂಡರ್ ಮಾರಾಟ ಮಾಡುವವರಿಗೆ ನೋಟಿಸ್ ನೀಡಲಾಗಿದೆ.

ಜಿಲ್ಲೆಯಲ್ಲಿ LPG ಸಿಲೆಂಡರ್ ಕೊರತೆ ಇಲ್ಲ , ಸೂಕ್ತ ನಿರ್ವಹಣೆಗೆ ಸೂಚನೆ ನೀಡಲಾಗಿದೆ

4,23000 ಡೊಮೆಸ್ಟಿಕ್ ಕಲೆಕ್ಷನ್ ಇದೆ ,10 ಸಾವಿರ ಕಮರ್ಷಿಯಲ್ ಕನೆಕ್ಷನ್ ಇದ್ದು ಡೊಮೆಸ್ಟಿಕ್ ಕಲೆಕ್ಷನ್ ಗೆ ಯಾವುದೇ ಸಮಸ್ಯೆ ಇಲ್ಲ ,ಕಮರ್ಷಿಯಲ್ ನಲ್ಲಿ ಸಮಸ್ಯೆ ಇದೆ ,ಸರ್ಕಾರದ ಸೂಚನೆ ಮೇಲೆ ವಿತರಣೆ ಮಾಡುತ್ತೇವೆ. ಪ್ರತಿ ದಿ‌ನ 9000 ಡೊಮೆಸ್ಟಿಕ್ ಸಿಲೆಂಡರ್ ನೀಡಲಾಗುತ್ತಿದೆ

700 ಕಮರ್ಷಿಯಲ್ ಸಿಲೆಂಡರ್ನೀ ಡಲಾಗುತ್ತಿದೆ.ಅಂಗನವಾಡಿ,ಹಾಸ್ಟಲ್, ಆಸ್ಪತ್ರೆಗಳಿಗೆ ಆಧ್ಯತೆ ಮೇಲೆ ಕಮರ್ಷಿಯಲ್ ಸಿಲೆಂಡರ್ ನೀಡಲಾಗುತ್ತಿದೆ .ಎಲ್ಲರಿಗೂ ಸಪ್ಲೆಮಾಡುವಷ್ಟು ಸಂಗ್ರಹ ಇದೆ .ಗೋವಾದ ರೀಪಿಲ್ಲಿಂಗ್ ಘಟಕದಿಂದ ಫಿಲ್ ಆಗಿ ನಮ್ಮ ಜಿಲ್ಲೆಗೆ ಬೇಕಾಗುವಷ್ಟು ಸಿಲೆಂಡರ್ ಬರುತ್ತಿದೆಬಾರ್ಡರ್ ನಲ್ಲಿ ತಪಾಸಣೆ ಹೆಚ್ಚಿಸಲು ಸೂಚನೆ ನೀಡಲಾಗಿದೆ .ಸಿಲೆಂಡರ್ ಗಳ ವಹಿವಾಟಿನ ತಪಾಸಣೆ ನಡೆಸಲಾಗುತ್ತದೆ ಎಂದರು.

ಜಿಲ್ಲೆಯಲ್ಲಿಯ LPG ಗ್ಯಾಸ್ ಕನಕ್ಷನ್ ವಿವರ

Karwar LPG

Screenshot 20260313 201835

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement