Ankola| ಪೆಟ್ರೋಲಿಯಂ ಉತ್ಪನ್ನ ಹೊತ್ತುತಂದ ಟ್ಯಾಂಕರ್ ಗೆ ಬೆಂಕಿ|ಸಂಚಾರ ಬಂದ್ 

petroleum tanker caught fire near Kanchinabagilu in Ankola on NH52, disrupting traffic on the Yellapur–Hubballi route. Fire spread to nearby forest, causing major traffic congestion.
Petroleum tanker catches fire on NH52 near Ankola causing traffic disruption and forest fire spread in Uttara Kannada Petroleum tanker catches fire on NH52 near Ankola causing traffic disruption and forest fire spread in Uttara Kannada
Ankola news

Ankola| ಪೆಟ್ರೋಲಿಯಂ ಉತ್ಪನ್ನ ಹೊತ್ತುತಂದ ಟ್ಯಾಂಕರ್ ಗೆ ಬೆಂಕಿ|ಸಂಚಾರ ಬಂದ್ .

ಕಾರಾವಾರ:- ಪೆಟ್ರೋಲಿಯಂ ಉತ್ಪನ್ನ ಹೊತ್ತ ಟ್ಯಾಂಕರ್ ಗೆ ಆಕಸ್ಮಿಕ ಬೆಂಕಿ ತಗುಲಿ ದಹಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಅಂಕೋಲ ತಾಲೂಕಿನ (ankola) ರಾಷ್ಟ್ರೀಯ ಹೆದ್ದಾರಿ 52 ರ ಯಲ್ಲಾಪುರ -ಹುಬ್ಬಳ್ಳಿ ಮಾರ್ಗದ ಅಗಸೂರು ಗ್ರಾಮಪಂಚಾಯ್ತಿ ವ್ಯಾಪ್ತಿಯ ಕಂಚಿನಬಾಗಿಲು ಬಳಿ ನಡೆದಿದೆ.

Ankola|ಕಾಂಗ್ರೆಸ್ ಮುಖಂಡ ಗೋಪಾಲಕೃಷ್ಣ ನಾಯ್ಕ ಹತ್ಯೆ ಪ್ರಯತ್ನದ ಹಿಂದೆ ಪ್ರಭಾವಿಗಳ ಕೈವಾಡ !?

Advertisement

ಬೆಂಕಿಯ ಕೆನ್ನಾಲಿಗೆಗೆ ಟ್ಯಾಂಕರ್ ಸಂಪೂರ್ಣ ಉರಿದುಹೋಗಿದ್ದು ಪಕ್ಕದ ಅರಣ್ಯಕ್ಕೂ ಬೆಂಕಿ ಆವರಿಸಿದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುತಿದ್ದು ಯಲ್ಲಾಪುರ -ಹುಬ್ಬಳ್ಳಿ ಸಂಚಾರವನ್ನು ತಾತ್ಕಾಲಿಕ ಬಂದ್ ಮಾಡಲಾಗಿದೆ.

ಟ್ಯಾಂಕರ್ ಮಂಗಳೂರಿನಿಂದ ಹುಬ್ಬಳ್ಳಿಗೆ ಪೆಟ್ರೋಲಿಯಂ ಉತ್ಪನ್ನ  ತುಂಬಿಕೊಂಡು ಹೊರಟಿತ್ತು ಈ ವೇಳೆ ಟ್ಯಾಂಕರ್ ನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು ಧಹಿಸಿದೆ.

SSLC ಪರೀಕ್ಷೆಯಲ್ಲಿ ತೃತೀಯ ಭಾಷೆ ಗ್ರೇಡ್ ಬದಲು ಅಂಕ ನೀಡುವಂತೆ ಹೈಕೋರ್ಟ ನಿರ್ದೇಶನ

ಹೆದ್ದಾರಿಯಲ್ಲಿ ಸಂಚಾರ ಬಂದ್ ಆದ್ದರಿಂದ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದು ಸಂಚಾರ ಕೂಡ ಅಸ್ತವ್ಯಸ್ತವಾಗಿದೆ.

ಘಟನೆ ಅಂಕೋಲ ಠಾಣಾ ವ್ತಾಪ್ತಿಯಲ್ಲಿ ನಡೆದಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement