Honnavar| ಟೈಲ್ಸ್ ಕಟರ್ ಮಿಷನ್ ಬ್ಲೇಡ್ ತಾಗಿ ಕಾರ್ಮಿಕ ಸಾವು

A 46-year-old construction worker died after a tiles cutter machine blade reportedly struck his neck while working at a house on Bazaar Road in Honnavar, Uttara Kannada district.
Tiles cutter machine at a construction site after a tragic accident in Honnavar where a worker lost his life. Tiles cutter machine at a construction site after a tragic accident in Honnavar where a worker lost his life.
Kannadavani image

Honnavar| ಟೈಲ್ಸ್ ಕಟರ್ ಮಿಷನ್ ಬ್ಲೇಡ್ ತಾಗಿ ಕಾರ್ಮಿಕ ಸಾವು.

ಕಾರವಾರ :- ಟೈಲ್ಸ್ ಕಟರ್ ಮಿಷಿನ್ ಬ್ಲೇಡ್ ಕುತ್ತಿಗೆಗೆ ತಾಗಿ ಗಾರೆ ಕೆಲಸಗಾರ ಕಾರ್ಮಿಕ ಸಾವುಕಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಬಜಾರ್ ರಸ್ತೆಯಲ್ಲಿ ಇಂದು ನಡೆದಿದೆ.

ಹೊನ್ನಾವರ (honnavar)ತಾಲೂಕಿನ ಹಳದಿಪುರದ ಬಡ್ನಿಕೇರಿಯ ರಾಘವೇಂದ್ರ ಗಣಪು ಗೌಡ (46) ಮೃತ ಪಟ್ಟ ದುರ್ದೈವಿ

Advertisement

Honnavar| ಗೋ ಕಳ್ಳತನ ನಡೆಸಿ ಹತ್ಯೆ ಮಾಡಿ ಮಾಂಸ ಕದ್ದೊಯ್ದ ಕಳ್ಳರು

ಹೊನ್ನಾವರದ ಬಜಾರ್ ರಸ್ತೆಯ ಗುರುದತ್ತ್ ವಿ. ಕಾಮತ ಎಂಬುವವರ ಮನೆಯಲ್ಲಿ ಕೆಲಸ ಮಾಡುತ್ತಿರುವಾಗ ಆಕಸ್ಮಿಕವಾಗಿ ಟೈಲ್ಸ್ ಕಟರ್ ಮಷೀನ್ ಬ್ಲೇಡ್ ಕುತ್ತಿಗೆಗೆ ತಾಗಿ ಗಂಭೀರ ಘಾಯಗೊಂಡು ರಕ್ತ ಸ್ರಾವವಾಗಿತ್ತು.ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಕಾರ್ಮಿಕ ಸಾವು ಕಂಡಿದ್ದಾನೆ. ಘಟನೆ ಸಂಬಂಧ ಹೊನ್ನಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement