Honnavar|ಮೀನುಗಾರಿಕಾ ಬೋಟ್ ಗೆ ಅಪ್ಪಳಿಸಿದ ಅಲೆ-ಓರ್ವ ಮೀನುಗಾರ ಸಾವು

ಹೊನ್ನಾವರ ಅಪ್ಸರಕೊಂಡ ಕಡಲತೀರದಲ್ಲಿ ಅಲೆಗಳ ಅಬ್ಬರದಿಂದ ಮುಳುಗಿದ ಮೀನುಗಾರಿಕಾ ಬೋಟ್‌ನ ಪ್ರತಿಕಾತ್ಮಕ ಚಿತ್ರ
file 00000000977c720bbbea1f9de56d6290 file 00000000977c720bbbea1f9de56d6290

Honnavar|ಮೀನುಗಾರಿಕಾ ಬೋಟ್ ಗೆ ಅಪ್ಪಳಿಸಿದ ಅಲೆ-ಓರ್ವ ಮೀನುಗಾರ ಸಾವು

ಕಾರವಾರ :ಮೀನುಗಾರಿಕೆಗೆ ತೆರಳಿದ್ದ ಮೀನುಗಾರಿಕನ  ದೋಣಿ ಅಲೆಗಳ ಹೊಡೆತಕ್ಕೆ ಸಿಕ್ಕು  ಮುಳುಗಡೆ ಯಾಗಿ

 ಓರ್ವ ಸಾವುಕಂಡು ಇನ್ನೋರ್ವ ಬಂದುಕುಳಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ಅಪ್ಸರಕೊಂಡ ಕಡಲತೀರದಲ್ಲಿ ನಡೆದಿದೆ.

Advertisement

ಹೊನ್ನಾವರದ ಚಂದ್ರಕಾಂತ ಖಾರ್ವಿ (38) ಸಮುದ್ರಪಾಲಾದ  ಮೀನುಗಾರನಾಗಿದ್ದಾನೆ.

ಇಂದು ಬೆಳಗ್ಗೆ ಮೀನುಗಾರಿಕೆಗೆ ಬೋಟ್ ತೆಗೆದುಕೊಂಡು ಸಮುದ್ರಕ್ಕಿಳಿದಿದ್ದ ಇಬ್ಬರು ಮೀನುಗಾರರು ಮತ್ಸ್ಯ ಭೇಟೆಯಲ್ಲಿ ತೊಡಗಿದ್ದಾಗ ಏಕಾ ಏಕಿ ಸಮುದ್ರದ ಬೃಹತ್ ಅಲೆ ಬೋಟ್ ಗೆ ಅಪ್ಪಳಿಸಿದೆ.

ಈವೇಳೆ ಬೋಟ್ ನಲ್ಲಿದ್ದ ಇಬ್ಬರು ಮೀನುಗಾರರು ನೀರುಪಾಲಾಗಿದ್ದಾರೆ. ಈವೇಳೆ ಚಂದ್ರಕಾಂತ ಖಾರ್ವಿ ಸಮುದ್ರದಲ್ಲಿ ಮುಳಗಿ ಸಾವು ಕಂಡರೇ ಅದೃಷ್ಟವಶಾತ್ ಇನ್ನೊರ್ವ ಮೀನುಗಾರ ಕೇಶವ ಖಾರ್ವಿ ಪ್ರಾಣಾಪಾಯದಿಂದ ಪಾರಾಗಿದ್ದು ಈಜಿ ದಡ ಸೇರಿದ್ದಾರೆ. ಘಟನೆ ಸಂಬಂಧ ಹೊನ್ನಾವರ ತಾಲೂಕಿನ ಮಂಕಿ ಪೊಲೀಸ್ ಠಾಣೆಯಲ್ಲಿ  ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement