Dandeli | ಕಾಳಿ ನದಿ ತೀರದಲ್ಲಿ 40 ಮರಿಗಳೊಂದಿಗೆ ಮೊಸಳೆ ! ವಿಡಿಯೋ ನೋಡಿ

Dandelion:ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿಯ ಕಾಳಿ ನದಿ ತೀರದಲ್ಲಿ ಮೊಸಳೆಯೊಂದು 40 ಕ್ಕೂ ಹೆಚ್ಚು ಮರಿಗಳಿಗೆ ಜನ್ಮ ನೀಡಿದ್ದು, ತನ್ನ ಮರಿಗಳ ಆರೈಕೆ ಮಾಡುತ್ತಿರುವ ಅಪರೂಪದ ದೃಶ್ಯ ವನ್ಯಜೀವಿ ಪ್ರಿಯರ ಗಮನ ಸೆಳೆದಿದೆ.
dandeli news dandeli news

Dandeli | ಕಾಳಿ ನದಿ ತೀರದಲ್ಲಿ 40 ಮರಿಗಳೊಂದಿಗೆ ಮೊಸಳೆ ! ವಿಡಿಯೋ ನೋಡಿ

ಕಾರವಾರ :- ಉತ್ತರ ಕನ್ನಡ ಜಿಲ್ಲೆಯ ದಾಂಡೇಲಿ (dandeli)  ನಗರದ ಕಾಳಿ ನದಿ ತೀರ ಪ್ರದೇಶದಲ್ಲಿ ಮೊಸಳೆಯೊಂದು 40 ಮರಿಗೆ ಜನ್ಮನೀಡಿದೆ. ದಾಂಡೇಲಿಯ ಪ್ರವಾಸಿ ಮಂದಿರ ಬಳಿ ಇರುವ ನದಿ ತೀರದಲ್ಲಿ ಮೊಸಳೆ ತನ್ನ ಮರಿಗಳಿಗೆ ಆರೈಕೆ ಮಾಡುತ್ತಿದ್ದು ಕಳೆದ ಮೂರು ತಿಂಗಳಿಂದ ಇದೇ ಭಾಗದಲ್ಲಿ ಬೀಡು ಬಿಟ್ಟಿದೆ. ಮೊಸಳೆ ಮೊಸಲು ಒದೇ ಭಾಗದ ತೀರದಲ್ಲಿ ಮೊಟ್ಟೆ ಇಟ್ಟಿದ್ದು ಇದೀಗ 40 ಮರಿಗಳು ಹೊರಬಂದಿದೆ. ಪುಟ್ಟ ಪುಟ್ಟ ಮರಿಗಳಿಗೆ ಮೊಸಳೆ ಆಹಾರ ತಂದು ನೀಡುತಿದ್ದು ಒಟ್ಟಿಗೇ ನಲವತ್ತು ಮರಿಗಳಿದ್ದು ಸುರಕ್ಷಿತವಾಗಿದ್ದು ವನ್ಯಜೀವಿ ಪ್ರಿಯರನ್ನ ತನ್ನತ್ತ ಸೆಳೆಯುತ್ತಿದೆ.

Advertisement

 

.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement