Karwar| ಮಾಧವನ ದೂರು-ಕಾರಾಗೃಹ ಸುಪರಿಡೆಂಟ್ ವಾಹನ ಜಪ್ತಿ!

Karwar:ಕಾರವಾರದಲ್ಲಿ RTO ನೋಂದಣಿ ಅವಧಿ ಮುಗಿದ ಸರ್ಕಾರಿ ವಾಹನ ಬಳಕೆ ಆರೋಪದ ಹಿನ್ನೆಲೆಯಲ್ಲಿ ಕಾರಾಗೃಹ ಸುಪರಿಡೆಂಟ್ ವಾಹನವನ್ನು ಟ್ರಾಫಿಕ್ ಪೊಲೀಸರು ಜಪ್ತಿ ಮಾಡಿದ್ದಾರೆ. ಪ್ರಕರಣ ದಾಖಲಾಗಿದೆ.
karwar news today karwar news today

Karwar| ಮಾಧವನ ದೂರು-ಕಾರಾಗೃಹ ಸುಪರಿಡೆಂಟ್ ವಾಹನ ಜಪ್ತಿ!

ಕಾರವಾರ :- Rto ನೊಂದಣಿ‌ ಅವಧಿ ಮುಗಿದರೂ ಕಾರವಾರ (karwar) ಕಾರಾಗೃಹ ಸುಪರಿಡೆಂಟ್ ಹೇಮಾವತಿ ರವರು ಸಂಚಾರಿ ನಿಯಮವನ್ನು ಗಾಳಿಗೆ ತೂರಿ ಬಳಕೆ ಮಾಡುತಿದ್ದು ,ಈ ಹಿನ್ನಲೆಯಲ್ಲಿ ಸಾಮಾಜಿಕ ಕಾರ್ಯಕರ್ತ ಮಾಧವ ನಾಯ್ಕ ಎಂಬುವವರು ಸಂಚಾರಿ ಠಾಣೆಗೆ ದೂರು ನೀಡಿದ್ದರು‌.

ಇದನ್ನೂ ಓದಿ:-Karwar|ಆಟೋ ಚಾಲಕನಿಗೆ ತನ್ನೂರಿನ ದೇವಸ್ಥಾನವೇ ಟಾರ್ಗೆಟ್ ! ಆರು ದಿನದಲ್ಲಿ ಏಳು ದೇವಸ್ಥಾನದಲ್ಲಿ ಕಳವು-ಬಂಧನ

ದೂರು ನೀಡಿದ ಹಿನ್ನಲೆಯಲ್ಲಿ ಕಾರವಾರದ ಕಾಜುಬಾಗ್ ಸರ್ಕಲ್ ಬಳಿ ಜೈಲರ್ ವಾಹನ ತೆಡೆದ ಟ್ರಾಫಿಕ್ ಪೊಲೀಸರಿಂದ ವಶಕ್ಕೆ ಪಡೆದು ತಪಾಸಣೆ ನಡೆಸಿದಾಗ ವಾಹನ ನೊಂದಣಿ ಅವಧಿ ಮುಗಿದು ಮೂರು ತಿಂಗಳು ಕಳೆದಿದ್ದು , ಸಾರಿಗೆ ಇಲಾಖೆಯ ಯಾವ ನಿಯಮಗಳನ್ನ ಪಾಲಿಸದೇ ನಿರ್ಲಕ್ಷ ಮಾಡಿದ್ದು ಬೆಳಕಿಗೆ ಬಂದಿದೆ. ಈ ಕುರಿತು ಕಾರವಾರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement