Karwar- ಗಾಂಜಾ ಮಾರಾಟ ಯತ್ನ -ಸದಾಶಿವ ಘಡದ ಇಬ್ಬರ ಬಂಧನ

Karwar: ಗಾಂಜಾ ಮಾರಾಟ ಯತ್ನ – ಸದಾಶಿವಗಡದ ಇಬ್ಬರ ಬಂಧನ, 465 ಗ್ರಾಂ ಗಾಂಜಾ ವಶ ಹೆಚ್ಚಿನ ವಿವರ ನೋಡಿ
ಕಾರವಾರ ತಾಲೂಕಿನ ಬಿಣಗಾ ರಾಮನಗರದಲ್ಲಿ ಗಾಂಜಾ ಮಾರಾಟ ಯತ್ನ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾ, ಬೈಕ್ ಹಾಗೂ ಬಂಧಿತ ಆರೋಪಿಗಳ ಕುರಿತು ಕಾರವಾರ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ. ಕಾರವಾರ ತಾಲೂಕಿನ ಬಿಣಗಾ ರಾಮನಗರದಲ್ಲಿ ಗಾಂಜಾ ಮಾರಾಟ ಯತ್ನ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾ, ಬೈಕ್ ಹಾಗೂ ಬಂಧಿತ ಆರೋಪಿಗಳ ಕುರಿತು ಕಾರವಾರ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ.
Karwar-ಬಂಧಿತ ಆರೋಪಿಗಳು

Karwar- ಗಾಂಜಾ ಮಾರಾಟ ಯತ್ನ -ಸದಾಶಿವ ಘಡದ ಇಬ್ಬರ ಬಂಧನ.

ಕಾರವಾರ:- ಗೋವಾ (goa)ಮೂಲಕ ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ತಂದಿದ್ದ ಗಾಂಜಾ ವನ್ನು ಆರೋಪಿಗಳ ಸಮೇತ ಕಾರವಾರ (karwar)ಗ್ರಾಮೀಣ ಠಾಣೆ ಪೊಲೀಸರು ದಾಳಿ ನಡೆಸಿ ವಶಕ್ಕೆ ಪಡೆದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಬಿಣಗಾದ ರಾಮನಗರ ಬಳಿ ನಡೆದಿದೆ.

ಕಾರವಾರ ತಾಲೂಕಿನ ಬಿಣಗಾ ರಾಮನಗರದಲ್ಲಿ ಗಾಂಜಾ ಮಾರಾಟ ಯತ್ನ ಪ್ರಕರಣದಲ್ಲಿ ವಶಪಡಿಸಿಕೊಂಡ ಗಾಂಜಾ, ಬೈಕ್ ಹಾಗೂ ಬಂಧಿತ ಆರೋಪಿಗಳ ಕುರಿತು ಕಾರವಾರ ಗ್ರಾಮೀಣ ಠಾಣೆ ಪೊಲೀಸರ ಕಾರ್ಯಾಚರಣೆ.
Karwar-ಬಂಧಿತ ಆರೋಪಿಗಳು

ಕಚಿತ ಮಾಹಿತಿ ಆಧರಿಸಿ ದಾಳಿ ನಡೆಸಿದ ಕಾರವಾರ ಗ್ರಾಮೀಣ ಠಾಣೆ ಪೊಲೀಸರು465 ಗ್ರಾಮ್ ತೂಕದ 25 ಸಾವಿರ ಮೌಲ್ಯದ ಗಾಂಜಾ ,ಒಂದು ಬೈಕ್ , ಎರಡು ಮೊಬೈಲ್ ವಶಕ್ಕೆ ಪಡೆದಿದ್ದಾರೆ.

ಇದನ್ನೂ ಓದಿ:-Karwar | ಕಾರವಾರದ ಈ ಖದೀಮನಿಗೆ ಗೋವಾದಲ್ಲಿ 300 ಕೋಟಿ ಆಸ್ತಿ!

Advertisement

ಆರೋಪಿತರಾದ ಕಾರವಾರ ತಾಲೂಕಿನ ಸದಾಶಿವ ಗಡದ ತಾರೀವಾಡದ ನಾಗರಾಜ್ (26), ವಿನೋದ್ ಬಂಧಿತ ಆರೋಪಿಗಳು ಬಂಧಿತರ ವಿರುದ್ಧ ಕಾರವಾರ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement