Karnataka| ಜೈಲಲ್ಲಿ ಪ್ರಜ್ವಲ್ ರೇವಣ್ಣನಿಗೆ ರಾಜಾಥಿತ್ಯ-ವಿಡಿಯೋ ವೈರಲ್ 

Karnataka:ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣಗೆ ರಾಜಾತಿಥ್ಯ ಆರೋಪ. CCB ದಾಳಿ ವೇಳೆ ಮೊಬೈಲ್ ಪತ್ತೆ, ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್ Karnataka:ಪರಪ್ಪನ ಅಗ್ರಹಾರ ಜೈಲಿನಲ್ಲಿ ಪ್ರಜ್ವಲ್ ರೇವಣ್ಣಗೆ ರಾಜಾತಿಥ್ಯ ಆರೋಪ. CCB ದಾಳಿ ವೇಳೆ ಮೊಬೈಲ್ ಪತ್ತೆ, ಕಲರ್ ಡ್ರೆಸ್‌ನಲ್ಲಿ ಕಾಣಿಸಿಕೊಂಡಿರುವ ವಿಡಿಯೋ ವೈರಲ್
ಪ್ರಜ್ವಲ್ ರೇವಣ್ಣ ಜೈಲಲ್ಲಿ ಫೋನ್ ಬಳಸುತ್ತಿರುವ ಚಿತ್ರ.

Karnataka| ಜೈಲಲ್ಲಿ ಪ್ರಜ್ವಲ್ ರೇವಣ್ಣನಿಗೆ ರಾಜಾಥಿತ್ಯ-ವಿಡಿಯೋ ವೈರಲ್ .

 

ಬೆಂಗಳೂರು: ಪರಪ್ಪನ ಅಗ್ರಹಾರ ಜೈಲಿನಲ್ಲಿ (Parappana Agrahara Jail) ರೇಪ್‌ ಪ್ರಕರಣದ ಅಪರಾಧಿ ಪ್ರಜ್ವಲ್ ರೇವಣ್ಣ ಬಿಂದಾಸ್ ಆಗಿ ಫೋನಲ್ಲಿ ಮಾತನಾಡ್ತಿರುವ ವಿಡಿಯೋ ಪಬ್ಲಿಕ್ ಆಗಿದೆ.

Advertisement

ಇದನ್ನೂ ಓದಿ:-High Court :ಪ್ರಜ್ವಲ್ ರೇವಣ್ಣ ಜಾಮೀನು ಅರ್ಜಿ ವಜಾ

ಡಿಸಿಪಿ ಹರಿಬಾಬು ಮತ್ತು ಇಮಾಮ್ ಖಾಸೀಂ ನೇತೃತ್ವದಲ್ಲಿ ಸಿಸಿಬಿಯು ಆಗಸ್ಟ್ 6ರಂದು ದಿಢೀರ್ ದಾಳಿ ನಡೆಸಿದ್ದು, ಜೈಲಲ್ಲಿ ಪ್ರಜ್ವಲ್ ರೇವಣ್ಣ (Prajwal Revanna), ಕೈದಿಗಳು ಧರಿಸುವ ಬಿಳಿವಸ್ತ್ರ ಧರಿಸದೇ ಕಲರ್ ಡ್ರೆಸ್‌ನಲ್ಲಿ ಇರೋದು ಪತ್ತೆಯಾಗಿದೆ.

ಇದನ್ನೂ ಓದಿ:-Prajwal revanna ಗೆ ಎಚ್ಚರಿಕೆ ಪತ್ರ ಬರೆದ ದೇವೇಗೌಡರು| ಪತ್ರದಲ್ಲೇನಿದೆ ವಿವರ ನೋಡಿ.

ಅಷ್ಟೇ ಅಲ್ಲದೇ, ವಿಐಪಿ ಬ್ಯಾರಕ್‌ನಲ್ಲಿ ನಿಂತು ಪ್ರಜ್ವಲ್‌ ರೇವಣ್ಣ ಬಿಂದಾಸ್ ಆಗಿ ಸ್ನೇಹಿತರ ಜೊತೆಗೆ ಮಾತಾಡುತ್ತಿರುವ ವಿಡಿಯೋ ಸಿಕ್ಕಿದೆ. ಪ್ರಜ್ವಲ್ ರೇವಣ್ಣ ಕೈಯಲ್ಲಿ ಮೊಬೈಲ್ ಪತ್ತೆಯಾಗಿರುವ ಬೆನ್ನಲ್ಲೇ ಎಫ್‌ಐಆರ್ ದಾಖಲಿಸಲಾಗಿದೆ.

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement