ED ride | KPSC ನೇಮಕಾತಿ ಅಕ್ರಮ ಬೇಲಿಕೇರಿ ಹೆಡ್ ಮಾಸ್ಟ್ರ್ ಇಡಿ ವಶಕ್ಕೆ |ಈತನ ಮೇಲಿರುವ ಆರೋಪ ಏನು?

ED officials conduct a raid at the residence of Belekere government school headmaster in KPSC recruitment scam case ED officials conduct a raid at the residence of Belekere government school headmaster in KPSC recruitment scam case
ED officials conduct a raid at the residence of Belekere government school headmaster in KPSC recruitment scam case

ED ride | KPSC ನೇಮಕಾತಿ ಅಕ್ರಮ ಬೇಲಿಕೇರಿ ಹೆಡ್ ಮಾಸ್ಟ್ರ್ ಇಡಿ ವಶಕ್ಕೆ |ಈತನ ಮೇಲಿರುವ ಆರೋಪ ಏನು?.

 ಕಾರವಾರ :- ಕರ್ನಾಟಕ ಲೋಕಸೇವ ಆಯೋಗದಿಂದ ಪಶು ವೈದ್ಯಾಧಿಕಾರಿಗಳ ನೇಮಕಾತಿ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಭಾರೀ ಅಕ್ರಮ ಮತ್ತು ಭ್ರಷ್ಟಾಚಾರದ ಪ್ರಕರಣಕ್ಕೆ ಸಂಬಂಧಿಸಿದಂತೆ  ಉತ್ತರ ಕನ್ನಡ ಜಿಲ್ಲೆಯ ಅಂಕೋಲ (ankola)ತಾಲೂಕಿನ ಬೇಲೇಕೇರಿ ಸರ್ಕಾರಿ ಫ್ರೌಡ ಶಾಲೆಯಲ್ಲಿ ಹೆಡ್ ಮಾಸ್ತರ್ ಆಗಿ ಕಾರ್ಯನಿರ್ವಹಿಸುತ್ತಿರುವ ಮೂಲತಹ ವಿಜಯಪುರ ಮೂಲದ ಸಿಕಂದರ್ ಚೌದರಿಯ ವಂದಿಗೆಯಲ್ಲಿ ಇರುವ ಮನೆಗೆ ಇಡಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಐಡಿ ಇಲಾಖೆಯ ಐದು ಜನ ಅಧಿಕಾರಿಗಳ ತಂಡ ದಾಳಿ ನಡೆಸಿದ್ದು  ಅಭ್ಯರ್ಥಿಗಳ ನೇಮಕಾತಿಯಲ್ಲಿ ಮಧ್ಯವರ್ತಿಯಾಗಿದ್ದು , OMR ಶೀಟ್ ತಿದ್ದುಪಡಿ  ಜೊತೆಗೆ ವೈದ್ಯಾಧಿಕಾರಿಗಳಿಗೆ ನೇಮಕಾತಿಗೆ ಹಣಪಡೆದಿರುವ ಆರೋಪ ಎದುರಿಸುತಿದ್ದು ,ಈ ಹಿಂದೆ ರಾಜ್ಯ ಸರ್ಕಾರ ಈ ಪ್ರಕರಣವನ್ನ ಸಿ.ಐ.ಡಿ ಗೆ ವಹಿಸಿದ್ದು ಇವರನ್ನ ಸಹ ಬಂಧನ ಮಾಡಲಾಗಿತ್ತು. ನಂತರ ಬಿಡುಗಡೆ ಗೊಂಡಿದ್ದು ಇದೀಗ ಇ.ಡಿ  ಅಧಿಕಾರಿಗಳು ಅವರ ನಿವಾಸದಲ್ಲಿ ದಾಳಿ ನಡೆಸಿ ತನಿಖೆ ನಡೆಸುತ್ತಿದೆ.

ED officials conduct a raid at the residence of Belekere government school headmaster in KPSC recruitment scam case
ED officials conduct a raid at the residence of Belekere government school headmaster in KPSC recruitment scam case

ಇದಲ್ಲದೇ ಕರ್ನಾಟಕ ಲೋಕಸೇವಾ ಆಯೋಗದ (KPSC) ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರನ್ನ ಜಾರಿ ನಿರ್ದೇಶನಾಲಯದ (ED) ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದು ,ರಾಜ್ಯದ ಹಲವು ಭಾಗದಲ್ಲಿ ದಾಳಿ ನಡೆದಿದೆ.

Advertisement

ಕೋಟಿ ಹಣ ಅಭ್ಯರ್ಥಿಗಳಿಂದ ಲೂಟಿ.

ಇನ್ನು ನೇಮಕಾತಿ ಪ್ರಕ್ರಿಯೆ ಸಂದರ್ಭದಲ್ಲಿ ನೇಮಕಾತಿಗಾಗಿ ಒಬ್ಬ ಅಭ್ಯರ್ಥಿಯಿಂದ 70 ರಿಂದ 80 ಲಕ್ಷಕ್ಕೂ ಹೆಚ್ಚು ಹಣ ಪಡೆದಿರುವ ಆರೋಪ ಎದುರಿಸುತ್ತಿರು ಹೈಸ್ಕೂಲ್ ಹೆಡ್ ಮಾಸ್ಟ್ರ್ ಸಿಕಂದರ್ ಕೆಲವು ತಿಂಗಳ ಹಿಂದೆ ಅಷ್ಟೇ ಬೇಲಿಕೇರಿ ಫ್ರೌಢಶಾಲೆಗೆ ವರ್ಗಾವಣೆಯಾಗಿ ಬಂದಿದ್ದರು.

 

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement