ಶಿರಸಿ:74 ವರ್ಷದ ವೃದ್ಧನಿಗೆ ಕೋವಿಡ್ ಪಾಸಿಟಿವ್|ರಾಜ್ಯದಲ್ಲಿ ಇಂದು ಎಷ್ಟು? ವಿವರ ನೋಡಿ.

108

ಕಾರವಾರ :- ಉತ್ತರ ಕನ್ನಡ ಜಿಲ್ಲೆಯಲ್ಲಿ 67 ಆರ್‌ಟಿಪಿಸಿಆರ್ ಟೆಸ್ಟ್ (RTPCR Test )ಮಾಡಲಾಗಿದ್ದು ಶಿರಸಿಯಲ್ಲಿ(sirsi) 74 ವರ್ಷದ ವ್ಯಕ್ತಿಯಲ್ಲಿ ಪಾಸಿಟಿವ್ ಪತ್ತೆಯಾಗಿದ್ದು ,ವ್ಯಕ್ತಿಗೆ ಯಾವುದೇ ಟ್ರಾವೆಲ್ ಹಿಸ್ಟರಿ ಇಲ್ಲ, ಕಾಡಿನಲ್ಲಿ ವಾಸವಾಗಿದ್ದವರು ಮನೆಯವರಿಗೂ ನೆಗಟಿವ್ ಬಂದಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ನೀರಜ್.ಬಿ.ವಿ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ:-ಸಿದ್ದರಾಮಯ್ಯ ದಮ್ಮ ಇದ್ರೆ ಹಿಂಧೂ ರಾಷ್ಟ್ರ ಆಗೋದನ್ನ ತಡೆಯಲಿ- ಸಂಸದ ಅನಂತಕುಮಾರ್ ಹೆಗಡೆ.

ಇನ್ನು ಕೇರಳದಲ್ಲಿ ಕೊರೊನಾ ಪ್ರಕರಣಗಳ ಹೆಚ್ಚಳವಾಗಿದೆ‌,ಆದ್ರೆ ಕೇರಳದಿಂದ ಬರುವವರಿಗೆ ಟೆಸ್ಟಿಂಗ್, ಬೇರ್ಪಡಿಸುವಿಕೆಗೆ ಯಾವುದೇ ಮಾರ್ಗಸೂಚಿ ಬಂದಿಲ್ಲ,ಕೇರಳ, ಗೋವಾದಿಂದ ಬರುವವರಿಗೆ ಇದುವರೆಗೆ ಯಾವುದೇ ತಪಾಸಣೆ ಮಾಡುತ್ತಿಲ್ಲ,ಲಕ್ಷಣಗಳಿದ್ದವರು ಮಾತ್ರ ಆಸ್ಪತ್ರೆಗೆ ಬಂದು ಪರೀಕ್ಷಿಸಿಕೊಳ್ಳಿ,ಆಸ್ಪತ್ರೆಗಳಲ್ಲಿ ಬೆಡ್‌ಗಳು, ವೆಂಟಿಲೇಟರ್, ಸಿಬ್ಬಂದಿಗೆ ತರಬೇತಿ ನೀಡಲಾಗಿದೆ
ಕೋವಿಡ್ ಎದುರಿಸಲು ಜಿಲ್ಲಾ ಆರೋಗ್ಯ ಇಲಾಖೆ ಸನ್ನದ್ಧವಾಗಿದೆ ಎಂದರು.

ರಾಜ್ಯದ ಕೋವಿಡ್ ಡಿಟೇಲ್ಸ್:-
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!