Astrology photo

DAILY ASTROLOGY| ದಿನಭವಿಷ್ಯ 17 JUNE 2024

84

ಪಂಚಾಂಗ(panchanga)
ಶ್ರೀ ಕ್ರೋಧಿ ನಾಮ ಸಂವತ್ಸರ,
ಉತ್ತರಾಯಣ, ಗ್ರೀಷ್ಮ ಋತು,
ಜೇಷ್ಠ ಮಾಸ, ಶುಕ್ಲ ಪಕ್ಷ,

ವಾರ: ಸೋಮವಾರ, ತಿಥಿ : ಏಕಾದಶಿ
ನಕ್ಷತ್ರ: ಚಿತ್ತ
ರಾಹುಕಾಲ: 7.36 ರಿಂದ 9.12
ಗುಳಿಕಕಾಲ: 2.00 ರಿಂದ 03.36
ಯಮಗಂಡಕಾಲ: 10.48 ರಿಂದ 12.24

ಮೇಷ:ಗಳಿಸಿದ ಹಣ ಕರಗುವುದು, ಆರೋಗ್ಯ (health) ಮಧ್ಯಮ, ಉದರ ಬಾಧೆ, ಕುಟುಂಬದಲ್ಲಿ ವೈಮನಸ್ಸು, , ಆರ್ಥಿಕ ಅಭಿವೃದ್ಧಿ ಇರದು, ಉದ್ಯೋಗಿಗಳಿಗೆ ಅಲ್ಪ ಒತ್ತಡ, ಮಧ್ಯಮ ಶುಭ ಫಲ.

ವೃಷಭ :ಆರೋಗ್ಯ ಉತ್ತಮ, ಹಣ ಸಂಪಾದನೆಗೆ ಶ್ರಮ, ಕೃಷಿಕರಿಗೆ ಲಾಭ , ವ್ಯಾಪಾರಿಗಳಿಗೆ ಉತ್ತಮ ಫಲ,ಕುಟುಂಬ ಸೌಖ್ಯ,ಮಧ್ಯಮ ಶುಭ ಫಲ.

ಮಿಥುನ: ಮಕ್ಕಳಿಗೆ ಶೀತ,ಕಫ ಬಾದೆ, ಹಣವ್ಯಯ ,ಯತ್ನ ಕಾರ್ಯ ನಿಧಾನ ಪ್ರಗತಿ, ವಿದ್ಯಾರ್ಥಿಗಳಿಗೆ ಏಕಾಗ್ರತೆ ಕೊರತೆ,ಕಾರ್ಯ ಹಿನ್ನಡೆ,ಮಧ್ಯಮ ಫಲ.

ಕಟಕ: ಹಣದ ಕರ್ಚು ,ವೈಯಕ್ತಿಕ ಕೆಲಸದಲ್ಲಿ ನಿಗವಹಿಸಿ,ಉದ್ಯೋಗಿಗಳಿಗೆ ಒತ್ತಡ,ಕುಟುಂಬ ಸೌಖ್ಯ, ಹಣವ್ಯಯ,ಮಿಶ್ರಫಲ.

ಸಿಂಹ: ಯತ್ನ ಕಾರ್ಯ ಯಶಸ್ಸು ,ದಾಂಪತ್ಯದಲ್ಲಿ ಅನ್ಯೂನ್ಯತೆ, ನಂಬಿದವರಿಂದ ತೊಂದರೆ, ನೂತನ ಪ್ರಯತ್ನಗಳಲ್ಲಿ ಯಶಸ್ಸು,ವ್ಯಾಪಾರಿಗಳಿಗೆ ಲಾಭ ,ಮಿಶ್ರ ಫಲ.

ಕನ್ಯಾ: ಆರೋಗ್ಯ ಉತ್ತಮ, (health)ವೈಯಕ್ತಿಕ ಕೆಲಸಗಳು ಕೈಗೂಡುವುದು, ದುಷ್ಟಚಟಗಳು ,ಹಣವ್ಯಯ, ಕುಟುಂಬ ಸೌಖ್ಯ, ನೆಮ್ಮದಿ ಸಂತೋಷ.

ತುಲಾ: ವ್ಯಾಪಾರಿಗಳಿಗೆ ಶುಭ, ಆರೋಗ್ಯದಲ್ಲಿ ಸಮಸ್ಯೆ, ಯತ್ನ ಕಾರ್ಯ ಅಡಚಣೆ, ಕೃಷಿಕರಿಗೆ ಶುಭ.

ವೃಶ್ಚಿಕ: ಯತ್ನ ಕಾರ್ಯ ಅಡಚಣೆ, ವಕೀಲ ವೃತ್ತಿಯವರಿಗೆ ತೊಂದರೆ,ಒಪ್ಪಂದದ ವ್ಯವಹಾರಗಳಲ್ಲಿ ಲಾಭ, ಮಹಿಳೆಯರಿಗೆ ಶುಭ,ಮಿಶ್ರ ಫಲ‌

ಧನಸ್ಸು: ಆರೋಗ್ಯ ಉತ್ತಮ,ಉದ್ಯೋಗದಲ್ಲಿ ಶುಭ, ಸಾಲದಿಂದ ಮುಕ್ತಿ, ಚಂಚಲ ಮನಸ್ಸು, ಅಕಾಲ ಭೋಜನ, ಮನಕ್ಲೇಶ, ಕೃಷಿಕರಿಗೆ ಅಧಿಕ ಕರ್ಚು, ಕಾರ್ಯ ವಿಳಂಬ,ಮಿಶ್ರ ಫಲ.

ಇದನ್ನೂ ಓದಿ:- ಮಾಂಸಕ್ಕಾಗಿ ಗೋವು ಕಳ್ಳತನ ಭಟ್ಕಳದಲ್ಲಿ ಅಂದರ್ !




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!