BREAKING NEWS
Search

Daily astrology:ದಿನಭವಿಷ್ಯ 26-10-2023

107

ಪಂಚಾಂಗ( panchanga)
ಶ್ರೀ ಶೋಭಕೃನಾಮ ಸಂವತ್ಸರ,
ದಕ್ಷಿಣಾಯಣ, ಶರದೃತು,
ಆಶ್ವಯುಜ ಮಾಸ, ಶುಕ್ಲ ಪಕ್ಷ,
ದ್ವಾದಶಿ ,ತ್ರಯೋದಶಿ,
ವಾರ:-ಗುರುವಾರ, ಪೂರ್ವ ಭಾದ್ರಪದ ನಕ್ಷತ್ರ / ಉತ್ತರಭಾದ್ರಪದ ನಕ್ಷತ್ರ.

ಕಾಲ:-
ರಾಹುಕಾಲ – 01:35 ರಿಂದ 03:03
ಗುಳಿಕಕಾಲ – 09:11 ರಿಂದ 10:39
ಯಮಗಂಡಕಾಲ – 06:15 ರಿಂದ 07:43

ಮೇಷ: ಯತ್ನ ಕಾರ್ಯದಲ್ಲಿ ನಿಧಾನ ಪ್ರಗತಿ,ಹೋಟಲ್ ಉದ್ಯಮದವರಿಗೆ ಲಾಭ ಇಳಿಕೆ, ಆರೋಗ್ಯದಲ್ಲಿ ವ್ಯತ್ಯಾಸ, ಮಾನಸಿಕ ಆತಂಕ ಮತ್ತು ಗಾಬರಿ, ಮಾತಿನಿಂದ ತೊಂದರೆ, ಮಿಶ್ರಫಲ.

ವೃಷಭ: ಕೃಷಿಕರಿಗೆ ನಷ್ಟ,ಪ್ರಯಾಣದಲ್ಲಿ ತೊಂದರೆ, ಮೋಜು ಮಸ್ತಿಯಿಂದ ಸಮಸ್ಯೆಗಳು, ದಾಂಪತ್ಯದಲ್ಲಿ ಸಮಸ್ಯೆಗಳು, ಅನಾರೋಗ್ಯದಿಂದ ತೊಂದರೆ

ಮಿಥುನ: ಆರೋಗ್ಯ (Health)ಉತ್ತಮ, ಪ್ರೀತಿ-ಪ್ರೇಮದಲ್ಲಿ ಯಶಸ್ಸು, ಮಿತ್ರರೊಂದಿಗೆ ಕಾಲಹರಣ , ಸಂಗಾತಿಯಿಂದ ಅನುಕೂಲ, ಬಂಗಾರ ಕೆಲದಗಾರರಿಗೆ (gold worker) ಗೆ ಲಾಭ.

ಕಟಕ: ಆರ್ಥಿಕ ಸಂಕಷ್ಟಗಳು, ಆತುರದಿಂದ ತಪ್ಪು ನಿರ್ಧಾರ, ಸ್ನೇಹಿತರ ಸಹಕಾರದ ನಿರೀಕ್ಷೆ, ಪಾಲುದಾರಿಕೆಯಲ್ಲಿ ಸಮಸ್ಯೆ,ಮಿಶ್ರಫಲ.

ಸಿಂಹ: ರಾಜಕಾರಣಿಗಳಿಗೆ ಯಶಸ್ಸು, ಮಾತಿನಿಂದ ಸಾಧನೆ,ಉದ್ಯೋಗ (job)ನಷ್ಟದ ಭಯ, ಸೇವಾವೃತ್ತಿಯವರಿಗೆ ಅನುಕೂಲ, ಖರ್ಚುಗಳು ಅಧಿಕ, ಸಂಗಾತಿಯಿಂದ ತೊಂದರೆ‌.

ಕನ್ಯಾ: ಆರೋಗ್ಯ ಮಧ್ಯಮ ,ಉದರ ಭಾದೆ,ಆರ್ಥಿಕ ಸಮಸ್ಯೆಗಳಿಂದ ಮುಕ್ತಿ, ಮಿತ್ರರಿಂದ ಸಹಾಯ, ಪ್ರಯಾಣದಲ್ಲಿ ತೊಂದರೆ, ಸ್ತ್ರೀಯರಿಂದ ಸಹಕಾರ

ತುಲಾ: ಮೀನುಗಾರರಿಗೆ ಲಾಭ ಇರದು,ದಾಂಪತ್ಯದಲ್ಲಿ ಮನಸ್ತಾಪ, ದುಃಖದ ದಿವಸ, ಉದ್ಯೋಗ ಒತ್ತಡಗಳು, ಮಕ್ಕಳ ಜೀವನದ ಚಿಂತೆ

ವೃಶ್ಚಿಕ: ವಿದ್ಯಾಭ್ಯಾಸದಲ್ಲಿ ಪ್ರಗತಿ, ಮಕ್ಕಳಿಂದ ಅನುಕೂಲ, ಅದೃಷ್ಟದ ನಿರೀಕ್ಷೆ, ಭವಿಷ್ಯದಲ್ಲಿ ಗೆಲ್ಲುವ ಕನಸು

ದನಸ್ಸು: ಸಾಲಗಾರರ ಶತ್ರುಗಳ ಚಿಂತೆ, ಅನಿರೀಕ್ಷಿತ ದುರ್ಘಟನೆಗಳು, ಆಕಸ್ಮಿಕ ಪ್ರಯಾಣ, ಮಕ್ಕಳ ಆರೋಗ್ಯದಲ್ಲಿ ವ್ಯತ್ಯಾಸ

ಮಕರ: ಪ್ರೀತಿ-ಪ್ರೇಮದ ವಿಷಯದಲ್ಲಿ ಸೋಲು, ಸಂಗಾತಿಯಿಂದ ಧನಾಗಮನ, ವ್ಯವಹಾರದ ಚಿಂತೆ, ಭವಿಷ್ಯದ ಯೋಚನೆ

ಕುಂಭ: ಮಾನಸಿಕ ತೊಳಲಾಟ, ಸ್ಥಿರಾಸ್ತಿ ನಷ್ಟವಾಗುವ ಆತಂಕ, ವಾಹನದಿಂದ ತೊಂದರೆ, ಸಾಲದ ಚಿಂತೆ

ಮೀನ: ವ್ಯಾಪಾರದಲ್ಲಿ ಏರುಪೇರು,ಸ್ನೇಹಿತರಿಂದ ಆರ್ಥಿಕ ಸಹಾಯ, ಪ್ರೇಮಿಗಳಲ್ಲಿ ಮನಸ್ತಾಪ, ಪ್ರಯಾಣದಲ್ಲಿ ವಿಘ್ನ, ವಿದ್ಯಾಭ್ಯಾಸದಲ್ಲಿ ತೊಂದರೆ,ಹಣವ್ಯಯ,
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!