BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

ದಿನಭವಿಷ್ಯ -31-12-2023

48

ಪಂಚಾಂಗ(panchanga)
ಸಂವತ್ಸರ-ಶೋಭಕೃತ್
ಋತು- ಹೇಮಂತ
ಅಯನ-ದಕ್ಷಿಣಾಯನ
ಮಾಸ-ಮಾರ್ಗಶಿರ
ಪಕ್ಷ-ಕೃಷ್ಣ,ತಿಥಿ-ಚೌತಿ
ರಾಹುಕಾಲ: 4: 38-6: 03
ಗುಳಿಕಕಾಲ: 3: 12- 4: 38
ಯಮಗಂಡಕಾಲ: 12: 22- 1 : 47

ದಿನಭವಿಷ್ಯ(astrology)

ಮೇಷ: ಮಾಡಿದ ಕೆಲಸದಲ್ಲಿ ಯಶಸ್ಸು, ಸ್ನೇಹಿತರೊಂದಿಗೆ ಕಾಲ ಕಳೆಯುವಿರಿ,ಹೋಟಲ್ ಉದ್ಯೋಗಿಗಳಿಗೆ ಲಾಭ,ಸರ್ಕಾರಿ ಉದ್ಯೋಗಿಗಳಿಗೆ ಶುಭ,ಆರೋಗ್ಯ ಮಧ್ಯಮ ,ಅಲ್ಪ ಶೀತ ಬಾಧೆ.

ವೃಷಭ: ದಧಹಾಯಾಸ,ಶೀತ ಬಾದೆ, ತಂದೆ ಆರೋಗ್ಯದಲ್ಲಿ ಸಮಸ್ಯೆ, ಉದ್ಯೋಗಸ್ಥ ಮಹಿಳೆಯರಿಗೆ ಶುಭ,ಕುಟುಂಬ ನೆಮ್ಮದಿ,ಮೀನುಗಾರರಿಗೆ ಲಾಭ,ಚಿನ್ನಾಭರಣ ವ್ಯಾಪಾರಿಗಳಿಗೆ ಶುಭ.

ಮಿಥುನ: ಯತ್ನ ಕಾರ್ಯ ಅಡೆತಡೆ, ಹಣವ್ಯಯ,ಕುಟುಂಬದಲ್ಲಿ ಕಲಹ, ಮೋಜು ಮಸ್ತಿಗಳಿಂದ ತೊಂದರೆ, ಧಾರ್ಮಿಕ ಕಾರ್ಯಗಳಿಂದ ಶುಭ,ಕೃಷಿಕರಿಗೆ ಲಾಭ,ಮಿಶ್ರ ಫಲ.

ಇದನ್ನು ಓದಿ:-ಶನಿವಾರ ಕರಾವಳಿಯಲ್ಲಿ ಸಂಚರಿಸಲಿದೆ ವಂದೇ ಭಾರತ ರೈಲು| ಸಮಯ ಎಷ್ಟು ? ವಿವರ ನೋಡಿ

ಕರ್ಕಾಟಕ: ಆರೋಗ್ಯ ಮಧ್ಯಮ, ಕೃಷಿಕರು ಮೋಸ ಹೋಗುವ ಸಂಭವ, ಉಸಿರಾಟದ ಸಮಸ್ಯೆ ಇರುವವರಿಗೆ ಅನಾರೋಗ್ಯ, ಕುಟುಂಬ ಸೌಖ್ಯ,ಹಣವ್ಯಯ, ಮಧ್ಯಮ ಶುಭ ಫಲ.

ಸಿಂಹ: ಚಿನ್ನ ಬೆಳ್ಳಿ ವರ್ತಕರಿಗೆ ಲಾಭ,ಕೃಷಿಕರಿಗೆ ಶುಭ, ಸ್ವಂತ ಉದ್ಯಮದಲ್ಲಿ ನಷ್ಟ, ಆಹಾರ ವ್ಯತ್ಯಾಸದಿಂದ ಸಮಸ್ಯೆ,ಪತ್ನಿಯಿಂದ ತೊಂದರೆ,ಹಣವ್ಯಯ.

ಕನ್ಯಾ: ದಧಹಾಯಾಸ,ಶೀತ ಭಾದೆ,ಕಲಾವಿದರಿಗೆ ಅವಕಾಶಗಳು ಲಭ್ಯ, ಉದ್ಯೋಗಿಗಳಿಗೆ ಹೆಚ್ಚಿನ ಕೆಲಸ,ಕುಟುಂಬ ಸೌಖ್ಯ ,ವ್ಯಾಪಾರಿಗಳಿಗೆ ಲಾಭ.

ತುಲಾ: ಆರೋಗ್ಯ ಉತ್ತಮ, ಗೌರವ ಪ್ರಾಪ್ತಿ, ಅಧಿಕಾರಿಗಳಿಂದ ನೋವು ಮತ್ತು ನಿರಾಸೆ, ಅಧಿಕ ಖರ್ಚು,ಮಿಶ್ರ ಫಲ.

ವೃಶ್ಚಿಕ: ಮನಸ್ಸಿನ ಒತ್ತಡ ಮತ್ತು ಆತಂಕದಿಂದ ನಿದ್ರಾಭಂಗ, ಬಂಧು ಬಾಂಧವರೊಂದಿಗೆ ಶತ್ರುತ್ವ, ವಾಣಿಜ್ಯ ರಂಗದಲ್ಲಿರುವವರಿಗೆ ಆದಾಯ,ಬೀದಿ ಬದಿ ವ್ಯಾಪಾರಿಗಳಿಗೆ ಲಾಭ.

ಧನಸ್ಸು: ಆರೋಗ್ಯ ಚೇತರಿಕೆ,ವಿದ್ಯಾರ್ಥಿಗಳಿಗೆ ಅಧ್ಯಯನದಲ್ಲಿ ಹಿನ್ನಡೆ, ಬಟ್ಟೆ ಉದ್ಯಮದವರಿಗೆ ಶುಭ, ಗೃಹ ನಿರ್ಮಾಣಕ್ಕೆ ಯೋಚಿಸಿ ಮುನ್ನಡೆ,ಮಿಶ್ರ ಫಲ.

ಮಕರ: ಕುಟುಂಬ ಸೌಖ್ಯ, ಮಕ್ಕಳಿಗಾಗಿ ಹಣವ್ಯಯ, ಸಾಕು ಪ್ರಾಣಿಗಳಿಂದ ತೊಂದರೆ,ಅಧಿಕ ಕರ್ಚು, ಮಿಶ್ರ ಫಲ.

ಕುಂಭ: ಆರೋಗ್ಯ ಮಧ್ಯಮ,ಕೆಲಸಗಳಲ್ಲಿ ಶುಭ, ಅತಿಯಾದ ಮಾತಿನಿಂದ ಅವಮಾನ, ಆಭರಣ ವ್ಯಾಪಾರಿಗಳಿಗೆ ಶುಭ,ಆರ್ಥಿಕ ಅಭಿವೃದ್ಧಿ.

ಮೀನ: ಹಣವ್ಯಯ ಇದ್ದರೂ ತೊಂದರೆ ಆಗದು,ಮಾನಸಿಕ ತೊಲಲಾಟ ಇರುವುದು, ಸಿವಿಲ್ ಕಾಂಟ್ರಾಕ್ಟರ್‍ಗಳಿಗೆ ಶುಭ, ಉದ್ಯೋಗದಲ್ಲಿ ನಿರಾಸಕ್ತಿ, ಮಿತ್ರರಿಂದ ತೊಂದರೆ,ಮಿಶ್ರ ಫಲ.

ಇದನ್ನು ಓದಿ:-Vande Bharat train| ಗೋವಾ ಮಂಗಳೂರು ದರ ವಿವರ ನೋಡಿ
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!