Honnavar |ಸಿಡಿಲು ಬಡಿದು ಮೀನುಗಾರ ಸಾವು,ಪ್ರವಾಸಿಗ ಗಂಭೀರ.
ಕಾರವಾರ:- ಸಿಡಿಲು ಬಡಿದು ಕಡಲತೀರದಲ್ಲಿದ್ದ ಮೀನುಗಾರ ಸಾವು ಕಂಡಿದ್ದು ಕಡಲ ತೀರದಲ್ಲಿ ಪ್ರವಾಸಿಗನೋರ್ವನಿಗೂ ಗಾಯವಾದ ಘಟನೆ ಉತ್ತರ .ಕಕನ್ನಡ ಜಿಲ್ಲೆಯ ಹೊನ್ನಾವರ (honnavar) ತಾಲೂಕಿನ ಅಪ್ಸರಕೊಂಡ ಕಡಲತೀರದಲ್ಲಿ ನಡೆದಿದೆ.
Honnavar|ಮೀನುಗಾರಿಕಾ ಬೋಟ್ ಗೆ ಅಪ್ಪಳಿಸಿದ ಅಲೆ-ಓರ್ವ ಮೀನುಗಾರ ಸಾವು
ವಿನಾಯಕ ಖಾರ್ವಿ ಸಿಡಿಲು ಬಡಿದು ಮೃತಪಟ್ಟ ಮೀನುಗಾರ ನಾಗಿದ್ದಾನೆ.ಪಾತಿ ದೋಣಿಯಲ್ಲಿ ಮೀನುಗಾರಿಕೆ ಮಾಡುತ್ತಿದ್ದ ಮೀನುಗಾರ ನಿಗೆ ಏಕಾ ಏಕಿ ಸಿಡಿಲು ಬಡಿದಿದ್ದರಿಂದ ಸ್ಥಳದಲ್ಲೇ ಸಾವು ಕಂಡಿದ್ದಾನೆ. ಇನ್ನು ಇದೇ ಭಾಗದಲ್ಲಿ ಬಂದಿದ್ದ ಪ್ರವಾಸಿಗನೋರ್ವನಿಗೂ ಸಿಡಿಲು ಬಡಿದಿದ್ದು ,ಗಾಯಗೊಂಡ ಈತನನ್ನು ಹೊನ್ನಾವರ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.
Kumta|15 ಅಡಿ ಉದ್ದದ ಕಾಳಿಂಗ ಸರ್ಪ ರಕ್ಷಣೆ ವಿಡಿಯೋ ನೋಡಿ.
ಹಲವುಕಡೆ ಮಳೆ ಅಬ್ಬರ ಇನ್ನು ಜಿಲ್ಲೆಯ ಹೊನ್ನಾವರ,ಸಿದ್ದಾಪುರ ಸೇರಿದಂತೆ ಹಲವು ಕಡೆ ಮಳೆಯಾಗುತ್ತಿದೆ. ಅರಬ್ಬಿ ಸಮುದ್ರ ಕ್ಷುದ್ರವಾಗಿದ್ದು ಬೋಟುಗಳು ಕಟಲ ತೀರದಲ್ಲಿ ಲಂಗುರು ಹಾಕಿದೆ. ಇನ್ನೂ ಎರಡು ದಿನ ಜಿಲ್ಲೆಯ ಕರಾವಳಿಯಲ್ಲಿ ಗುಡುಗು ಸಹಿತ ಅಲ್ಲಲ್ಲಿ ಮಳೆಯಾಗುವ ಸೂಚನೆಯನ್ನು ಹವಮಾನ ಇಲಾಖೆ ನೀಡಿದೆ.
