BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology:ದಿನಭವಿಷ್ಯ 13-12-202

48

ಪಂಚಾಂಗ( panchanga)
ವಾರ:-ಬುಧವಾರ,
ಪಾಡ್ಯ ತಿಥಿ, ಜೇಷ್ಠ ನಕ್ಷತ್ರ, ಶೂಲ ಯೋಗ
ಶೋಭಕೃತ್‌ ನಾಮ ಸಂವತ್ಸರ, ದಕ್ಷಿಣಾಯನ, ಹಿಮಂತಋತು, ಮಾರ್ಗಶಿರ ಮಾಸ, ಶುಕ್ಲ ಪಕ್ಷ,
ರಾಹುಕಾಲ – 12:18 ರಿಂದ 1:43
ಗುಳಿಕಕಾಲ -10:52 ರಿಂದ 12:18
ಯಮಗಂಡಕಾಲ – 8.00 ರಿಂದ 9:26

ಮೇಷ:ಕೆಲವು ಬಿಕ್ಕಟ್ಟುಗಳಿಂದ ಸಮಸ್ಯೆ, ಆರೋಗ್ಯ( health) ಉತ್ತಮ, ಪುಣ್ಯಕ್ಷೇತ್ರ ದರ್ಶನ, ಸೇವಕರಿಂದ ಸಹಾಯ, ಯತ್ನ ಕಾರ್ಯಾ ಅನುಕೂಲ, ಕಾರ್ಯಕ್ಷೇತ್ರದಲ್ಲಿ ಉತ್ತಮ ಬಾಂಧವ್ಯ,ಶುಭಫಲ.

ಇದನ್ನೂ ಓದಿ:-Sirsi:ಬಾವಿಯಲ್ಲಿ ಅನಿಲ ಯುಕ್ತ ನೀರು ಸ್ಫೋಟ-ಮೂವರಿಗೆ ಗಂಭೀರ ಗಾಯ

ವೃಷಭ: ಈ ದಿನ ಕಲಹದಿಂದ ದೂರವಿರಿ,ಯತ್ನ ಕಾರ್ಯ ಯಶಸ್ಸು , ಕಾಲಹರಣ,ಸ್ವಯಂಕೃತ ಅಪರಾಧ, ಆರೋಗ್ಯ ವೃದ್ಧಿ , ಬಂಧುಗಳಿಂದ ಕಿರಿಕಿರಿ, ಪರಸ್ಥಳವಾಸ, ನಾನಾ ರೀತಿಯ ಚಿಂತೆ ಇದ್ದು ಮಿಶ್ರ ಫಲ ಅನುಭವಿಸುವಿರಿ.ಇದನ್ನೂ ಓದಿ:-ಮಿಂಚಾಂಗ್ ಚಂಡಮಾರುತದಿಂದ ಹಲವೆಡೆ ಮಳೆ.

ಮಿಥುನ:ಅನಗತ್ಯ ಯೋಚನೆಗಳು,ಅಧಿಕ ಹಣವ್ಯಯ, finance loss )ನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಿ, ಮನಃಶಾಂತಿ, ಮಂಗಳ ಕಾರ್ಯಗಳಲ್ಲಿ ಭಾಗಿ, ವ್ಯಾಪಾರದಲ್ಲಿ ಸಾಧಾರಣ ಪ್ರಗತಿ ಇದ್ದು ,ಮಿಶ್ರ ಫಲ ಕಾಣುವಿರಿ.

ಕಟಕ: ಈ ದಿನ ಅನಗತ್ಯ ಕರ್ಚು ಇದ್ದರೂ ಹಣಕ್ಕೆ ಸಮಸ್ಯೆಯಾಗದು, ವಿವಾದಗಳಲ್ಲಿ ಸೋಲು, ಯತ್ರ ಕಾರ್ಯ ಭಂಗ, ಧನವ್ಯಯ, ಅಕಾಲ ಭೋಜನ, ಚೋರಾಗ್ನಿ ಭೀತಿ ಇರುವುದು.

ಸಿಂಹ: ಈ ದಿನ ಉದ್ಯೋಗಿಗಳಿಗೆ ಹೆಚ್ಚಿನ ಒತ್ತಡ, ಭೂಮಿ ವ್ಯವಹಾರದಲ್ಲಿ ಲಾಭ, ಹೊಸ ವ್ಯಕ್ತಿಗಳ ಪರಿಚಯ,ಮನಸ್ಸಿನಲ್ಲಿ ಸಂಕಟ, ವಿನಾಕಾರಣ ನಿಷ್ಠುರ, ಕೆಟ್ಟ ಆಲೋಚನೆಯಿಂದ ಮೈಗಳ್ಳತನ, ಕುಟುಂಬ ಸೌಖ್ಯ ಮೊದಲಾದ ಫಲವಿದೆ.

ಕನ್ಯಾ: ಹಣಕಾಸು ವ್ಯವಹಾರದಲ್ಲಿ ಲಾಭ, (business profit )ಶ್ರಾಂತಿ ಪಡೆಯುವಿರಿ,ಕಾರ್ಯದಲ್ಲಿ ಗೆಸಹಾಯ ಮಾಡುವಿರಿ, ಪ್ರತಿಯೊಂದು ಕೆಲಸವನ್ನು ತಾಳ್ಮೆಯಿಂದ ನಿಭಾಯಿಸಿ, ಉದ್ಯೋಗದಲ್ಲಿ ಪ್ರಗತಿ ಇದ್ದು ಹಣ ಅಭಾವ ಆಗದು,ಪತ್ನಿ ಬೆಂಬಲ,ಕುಟುಂಬ ಸೌಖ್ಯ ಇರುವುದು.ಆರೋಗ್ಯದ ಬಗ್ಗೆ ಜಾಗೃತಿ ಇರಲಿ.

ತುಲಾ:ಪ್ರೇಮ ಪ್ರಕರಣದಲ್ಲಿ ವಿಘ್ನ, ಯತ್ನ ಕಾರ್ಯ ನಿಧಾನ ಪ್ರಗತಿ,ಮೇಲಾಧಿಕಾರಿಗಳಿಂದ ಪ್ರಶಂಸೆ, ದುಷ್ಟ ಜನರಿಂದ ದೂರವಿರಿ, ಸಲ್ಲದ ಅಪವಾದ, ಅನರ್ಥ ,ಕುಟುಂಬ ಸೌಖ್ಯ,ಮಿಶ್ರಫಲ.

ವೃಶ್ಚಿಕ: ದೈನಂದಿನ ಕೆಲಸಗಳಲ್ಲಿ ಉತ್ಸಾಹ, ಅತಿಯಾದ ತಿರುಗಾಟ, ಮಿತ್ರರಲ್ಲಿ ಸ್ನೇಹ ವೃದ್ಧಿ, ವೈರಿಗಳಿಂದ ದೂರವಿರಿ,ಆರೋಗ್ಯ ಸಮಸ್ಯೆ ( health issue),ಇನ್ಶುರೆನ್ಸ್ ಕಂಪನಿ ಉದ್ಯೋಗಿಗಳು ( Insurance Company)ಹೆಚ್ಚಿನ ಒತ್ತಡದಲ್ಲಿ ಕಾರ್ಯ,ಮಧ್ಯಮ

ಧನಸು: ನಂಬಿಕೊಟ್ಟ ಹಣ ಬರದೆ ಹೋಗುವ ಸಾಧ್ಯತೆ, ಮನಕ್ಲೇಶ, ಅಪರಿಚಿತರ ವಿಷಯದಲ್ಲಿ ಜಾಗೃತರಾಗಿರಿ,ಆರೋಗ್ಯ ಮಧ್ಯಮ,ಮಧ್ಯಮ ಶುಭಫಲ.ಇದನ್ನೂ ಓದಿ:-uttrakannada:ಚಾಲಾಕಿ ಮದ್ಯಸಾಗಾಟದಾರರ ಹೆಡೆಮುರಿ ಕಟ್ಟಿದ ಅಬಕಾರಿ ಅಧಿಕಾರಿಗಳು

ಮಕರ: ನಿಮ್ಮಿತ್ತವಾದ ಅಪವಾದಗಳು ದೂರವಾಗುತ್ತವೆ, ಮನಃಶಾಂತಿ, ಗೊಂದಲಗಳಿಂದ ಆದಷ್ಟು ದೂರವಿರಿ.

ಕುಂಭ: ಈ ದಿನ ಕೆಲಸ ಕಾರ್ಯಗಳಲ್ಲಿ ಅಡೆತಡೆ, ಅಭಿವೃದ್ಧಿ ಕುಂಠಿತ, ಸ್ತ್ರೀ ಲಾಭ, ವಿಪರೀತ ಕೋಪ, ಹಿತಶತ್ರುಗಳಿಂದ ದೂರವಿರಿ.

ಮೀನ: ಉದ್ಯೋಗಿಗಳಿಗೆ ಪ್ರಶಂಸೆ,ವ್ಯಾಪಾರದಲ್ಲಿ ನಷ್ಟ, ಕೈ ಕಾಲು ನೋವು, ನಿರುದ್ಯೋಗಿಗಳಿಗೆ ಉದ್ಯೋಗ, ಬಾಕಿ ಹಣ ಕೈ ಸೇರುವುದು,ಆರೋಗ್ಯ ಸುಧಾರಣೆ,ಶುಭ ಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!