Kumta| ಕೆರೆಯಲ್ಲಿ ಮುಳಗಿ ವಿದ್ಯಾರ್ಥಿ ಸಾವು- ಪ್ರಾಣದ ಹಂಗು ತೊರೆದು ಶವ ಶೋಧಿಸಿದ PSI ಖಾದರ್ 

AddText 08 23 02.11.47 AddText 08 23 02.11.47

Kumta| ಕೆರೆಯಲ್ಲಿ ಮುಳಗಿ ವಿದ್ಯಾರ್ಥಿ ಸಾವು- ಪ್ರಾಣದ ಹಂಗು ತೊರೆದು ಶವ ಶೋಧಿಸಿದ PSI ಖಾದರ್ 

kannadavani news banner
ಫೋಟೋ ಮೇಲೆ ಕ್ಲಿಕ್ ಮಾಡಿ ನಮ್ಮ WhatsApp ಗ್ರೂಪ್ ಗೆ join ಆಗಿ.

ಕಾರವಾರ :- ಸ್ನೇಹುತರೊಂದಿಗೆ ಈಜಲು ಹೋಗಿ ವಿದ್ಯಾರ್ಥಿಯೊಬ್ಬ ನೀರುಪಾಲಾದ ಘಟನೆ ಉತ್ತರ ಕನ್ನಡ ಜಿಲ್ಲೆಯ ಕುಮಟಾ (kumta)

ತಾಲೂಕಿನ ವಾಲಗಳ್ಳಿ ಜಡ್ಡಿಕೆರೆಯಲ್ಲಿ  ನಡೆದಿದೆ.ಪ್ರಶಾಂತ ಕೇಶವ ಮುಕ್ರಿ (18) ಮೃತ ವಿದ್ಯಾರ್ಥಿಯಾಗಿದ್ದು, ಹೆಗಡೆಯಿಂದ ವಾಲಗಳ್ಳಿಗೆ ಮೂವರು ವಿದ್ಯಾರ್ಥಿಗಳ ಜೊತೆ ಈಜಲು ತೆರಳಿದ್ದನು .

Advertisement

ಕುಮಟಾ ಜಡ್ಡಿಕೆರೆಯಲ್ಲಿ ನಾಪತ್ತೆಯಾದ ವಿದ್ಯಾರ್ಥಿಯ ಶವಕ್ಕಾಗಿ ಶೋಧ ನಡೆಸಿದ PSI ಖಾದರ್
ಕುಮಟಾ ಜಡ್ಡಿಕೆರೆಯಲ್ಲಿ ನಾಪತ್ತೆಯಾದ ವಿದ್ಯಾರ್ಥಿಯ ಶವಕ್ಕಾಗಿ ಶೋಧ ನಡೆಸಿದ PSI ಖಾದರ್

ಆದರೇ ನೀರಿನಲ್ಲಿ ಮುಳಗಿ ನಾಪತ್ತೆಯಾಗಿದ್ದನು. ತಕ್ಷಣ ಅಗ್ನಿಶಾಮಕ ದಳ ಹಾಗೂ ಪೊಲೀಸರು ಶವಕ್ಕಾಗಿ ಶೋಧ ಕಾರ್ಯ ನಡೆಸಿದ್ದು ಈವೇಳೆ ಕುಮಟಾ ಠಾಣೆ ಪಿ.ಎಸ್.ಐ ಖಾದರ್ ರವರು ಜೀವ ಪಣಕ್ಕಿಟ್ಟು ತಮ್ಮ ಸಮವಸ್ತ್ರ ಕಳಚಿ ಅಪಾಯದ ಕೆರೆಗೆ ದುಮುಕಿದ್ದು  ಕೆರೆಯಲ್ಲಿ ನಾಪತ್ತೆಯಾಗಿದ್ದ ವಿದ್ಯಾರ್ಥಿಶವವನ್ನು ಹುಡುಕಿ ಮೇಲೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.ಶವವನ್ನು ಮರಣೋತ್ತರ ಪರೀಕ್ಷೆಗೆ ಕುಮಟಾ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು ,ಘಟನೆ ಸಂಬಂಧ ಕುಮಟಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

IMG 20260819 WA0000

Add a comment

ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

Keep Up to Date with the Most Important News

By pressing the Subscribe button, you confirm that you have read and are agreeing to our Privacy Policy and Terms of Use
Advertisement