BREAKING NEWS
Search
ಮೇಷ: ಮಾನಸಿಕ ನೆಮ್ಮದಿ, ಅಧಿಕ ಕರ್ಚು, ವಿದ್ಯಾಭ್ಯಾಸದಲ್ಲಿ ಪ್ರಗತಿ,ಕಾರ್ಯ

Astrology-ದಿನಭವಿಷ್ಯ-26-01-2024

35

ಪಂಚಾಂಗ:(panchanga)
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಹಿಮಂತ ಋತು,
ಪುಷ್ಯ ಮಾಸ, ಕೃಷ್ಣ ಪಕ್ಷ,
ಪ್ರಥಮಿ, ವಾರ:-ಶುಕ್ರವಾರ,
ಪುಷ್ಯ ನಕ್ಷತ್ರ / ಆಶ್ಲೇಷ ನಕ್ಷತ್ರ.
ಸಮಯ(time)
ರಾಹುಕಾಲ 11:09 ರಿಂದ 12:36
ಗುಳಿಕಕಾಲ 08:15 ರಿಂದ 09:42
ಯಮಗಂಡಕಾಲ 03:30 ರಿಂದ 04:57

ಮೇಷ: ಆರೋಗ್ಯ ಮಧ್ಯಮ,(health), ಸ್ಥಿರಾಸ್ತಿ ಮತ್ತು ವಾಹನ ನಷ್ಟ, ವ್ಯಾಪಾರ-ವ್ಯವಹಾರದ ನಷ್ಟವಾಗುವ ಸಾಧ್ಯತೆ, ಕುಟುಂಬದಲ್ಲಿ ಸಮಸ್ಯೆ, ಅನಗತ್ಯ ತಿರುಗಾಟ,ಕೃಷಿಕರಿಗೆ ನಷ್ಟ.

ವೃಷಭ: ಅಧಿಕ ಕರ್ಚು,ಆರ್ಥಿಕ ಪರಿಸ್ಥಿತಿ ಮಧ್ಯಮ ಇದ್ದು ವ್ಯಾಪಾರಿಗಳಿಗೆ ಶ್ರಮ ಅಧಿಕ,ವಸ್ತ್ರ-ಆಭರಣ ಖರೀದಿಯ ಯೋಜನೆ, ಷೇರು ಮಾರುಕಟ್ಟೆಯಲ್ಲಿ (share market )ಲಾಭ.

ಇದನ್ಬೂ ಓದಿ:-ವನ್ಯಜೀವಿ ಅಂಗಾಂಗ ಹಿಂತಿರುಗಿಸಲು ಅರಣ್ಯ ಇಲಾಖೆ ಗಡುವು|ನೀವು ಮಾಡಬೇಕಿದ್ದು ಏನು ವಿವರ ನೋಡಿ

ಮಿಥುನ: ದೇಹಾಲಸ್ಯ,ಶೀತ ,ತಲೆನೋವು ಬಾಧೆ, ತಾಯಿಯ ಆರೋಗ್ಯದಲ್ಲಿ ವ್ಯತ್ಯಾಸ, ವಿದ್ಯಾಭ್ಯಾಸದಲ್ಲಿ ಹಿನ್ನಡೆ, ಕೌಟುಂಬಿಕ ಕಲಹ,ವ್ಯಾಪಾರಿಗಳಿಗೆ ಮಧ್ಯಮ ಲಾಭ.

ಕಟಕ: ಶೀತ ಭಾದೆ,ವ್ಯಾಪಾರದಲ್ಲಿ ನಷ್ಟ, ಪ್ರಯಾಣ, ಅನಗತ್ಯ ತಿರುಗಾಟ,ಯತ್ನ ಕಾರ್ಯ ವಿಳಂಬ ,ಆರೋಗ್ಯ ಮಧ್ಯಮ, ಹಣಕಾಸು ನಷ್ಟ.

ಸಿಂಹ:ಹಣದ ವಹಿವಾಟಿನಲ್ಲಿ ಲಾಭ,( profit) ಸ್ಥಿರಾಸ್ತಿಯಿಂದ ಲಾಭ, ತಂದೆಯಿಂದ ಸಹಕಾರ, ಪ್ರಯಾಣದಲ್ಲಿ ಕಾರ್ಯಜಯ, ಸ್ನೇಹಿತರಿಂದ ಅನುಕೂಲ, ಆರೋಗ್ಯ ಸುಧಾರಣೆ,ಕುಟುಂಬ ಕಲಹ,ಶುಭ ಫಲ.

ಕನ್ಯಾ: ದೇಹಾಲಸ್ಯ,ಅಧಿಕ ನಿದ್ರೆ,ಉದ್ಯೋಗ ಒತ್ತಡ ದಿಂದ ಕಿರಿಕಿರಿ,ವ್ಯಾಪಾರ ವ್ಯವಹಾರದಲ್ಲಿ ಅನುಕೂಲ, ಅನಗತ್ಯ ವಿವಾದ ದಿಂದ ಶತ್ರುಭಾದೆ, ಕೋರ್ಟ್ ಕೇಸ್‍ಗಳಿಗೆ ಅಲೆದಾಟ ದಿಂದ ಹಣವ್ಯಯ.

ತುಲಾ: ದೂರ ಪ್ರಯಾಣದ ಯೋಜನೆ, ಪಾಲುದಾರಿಕೆಯಲ್ಲಿ ಒತ್ತಡಗಳು, ಉದ್ಯೋಗದ ಸಮಸ್ಯೆಗಳಿಂದ ನಿದ್ರಾಭಂಗ, ಅಪಕೀರ್ತಿ ಅಪವಾದಗಳು.

ವೃಶ್ಚಿಕ: ಉತ್ತಮ ಹೆಸರು ಕೀರ್ತಿ ಪ್ರಶಂಸೆಗಳು, ಸಾಲ ದೊರೆಯುವುದು, ಕಾರ್ಯಜಯ, ಅಪವಾದಗಳಿಂದ ಮುಕ್ತಿ.

ಧನಸ್ಸು: ಪ್ರಯಾಣದಲ್ಲಿ ಯಶಸ್ಸು, ತಂದೆಯಿಂದ ಸಹಕಾರ, ಅಧಿಕಾರಿಗಳಿಂದ ಅನುಕೂಲ, ಆರ್ಥಿಕವಾಗಿ ಅನುಕೂಲ.

ಇದನ್ನೂ ಓದಿ:-Ankola| Instagram ಪೋಸ್ಟ್ ನಲ್ಲಿ ಹಿಂದುಗಳ ಅವಹೇಳನ ಠಾಣೆಗೆ ಮುತ್ತಿಗೆ ಹಾಕಿದ ಹಿಂದೂ ಕಾರ್ಯಕರ್ತರು!

ಮಕರ: ಆರೋಗ್ಯ ಮಧ್ಯಮ ,ದೇಹಾಲಸ್ಯ,ಪ್ರಯಾಣದಲ್ಲಿ ಮನಸ್ತಾಪ, ವಿದ್ಯಾಭ್ಯಾಸದಲ್ಲಿ ಆಸಕ್ತಿ, ಅನಾರೋಗ್ಯ ದಿಂದ ಸೋಮಾರಿತನ,ಕರ್ಚು ಅಧಿಕ.

ಕುಂಭ: ಮಕ್ಕಳಿಂದ ಆಕಸ್ಮಿಕ ತೊಂದರೆ, ಉದ್ಯೋಗ ನಷ್ಟ, ಅತಿ ವೇಗದ ಚಾಲನೆಯಿಂದ ತೊಂದರೆ, ವಿದ್ಯಾಭ್ಯಾಸದಲ್ಲಿ ಒತ್ತಡಗಳು,ಹಣವ್ಯಯ, ಅಪಕೀರ್ತಿ.

ಮೀನ: ಸ್ಥಿರಾಸ್ತಿ ವಾಹನದಿಂದ ಧನಾಗಮನ, ತಾಯಿಯಿಂದ ಸಹಕಾರ, ಸಂಗಾತಿಯಿಂದ ಅದೃಷ್ಟ, ಪ್ರಯಾಣದಲ್ಲಿ ಅಡೆತಡೆಗಳು,ವ್ಯಾಪಾರಿಗಳಿಗೆ ( Business) ಗಳಿಗೆ ಲಾಭ ಇರದು,ಮಿಶ್ರಫಲ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!