BREAKING NEWS
Search
Astrology photo

Daily astrology|ದಿನಭವಿಷ್ಯ 16-03-2024

63

ಪಂಚಾಂಗ(Panchanga)
ಶ್ರೀ ಶಕೇ 1945, 1945, ಶೋಭಕೃತ ನಾಮ ಸಂವತ್ಸರ, ಶೋಭಕೃತ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಫಾಲ್ಗುಣ ಮಾಸ, ಶುಕ್ಲ ಪಕ್ಷ. ತಿಥಿ: ನವಮಿ 22:48 ವಾರ: ಸೋಮವಾರ
ನಕ್ಷತ್ರ: ಆರಿದ್ರಾ 18:09 ಯೋಗ: ಸೌಭಾಗ್ಯ 16:35
ಕರಣ: ಬಾಲವ 10:15 ಅಮೃತ ಕಾಲ: ಮಧ್ಯಾಹ್ನ 12:03 ರಿಂದ 12:52 ರವರೆಗೆ
ದಿನದ ವಿಶೇಷ: ಚಂದ್ರಗುತ್ತಿ ರೇಣುಕಾಂಬ ರಥ

ಸೂರ್ಯೋದಯ : 6:26 ಸೂರ್ಯಾಸ್ತ : 06:30

ರಾಹುಕಾಲ : ಬೆಳಗ್ಗೆ 7.30 ರಿಂದ 9.00
ಗುಳಿಕಕಾಲ: ಮಧ್ಯಾಹ್ನ 1.30 ರಿಂದ 3.00
ಯಮಗಂಡಕಾಲ: ಬೆಳಗ್ಗೆ 10.30 ರಿಂದ 12.00

ದ್ವಾದಶ ರಾಶಿಫಲ(daily astrology)

ವೇಷ:-ಆರೋಗ್ಯ ಮಧ್ಯಮವಿದ್ದು ,ಹಣಕಾಸಿನ ಸ್ಥಿತಿ ಉತ್ತಮವಾಗಿರುವುದಿಲ್ಲ, ವ್ಯಾಪಾರಿಗಳಿಗೆ ಹೆಚ್ಚು ಲಾಭ ಇರದು,ಸರ್ಕಾರಿ ನೌಕರರಿಗೆ ಹೆಚ್ಚಿನ ಒತ್ತಡ, ವಕೀಲರಿಗೆ ಲಾಭ.

ವೃಷಭ:-ಯತ್ನ ಕಾರ್ಯ ಯಶಸ್ಸು, ಖಾಸಗಿ ಉದ್ಯೋಗಿಗಳಿಗೆ ಶ್ರಮಕ್ಕೆ ತಕ್ಕ ಫಲ,ಆರೋಗ್ಯ (Health) ಮಧ್ಯಮ, ಅಧಿಕ ಕರ್ಚು, ಮಕ್ಕಳಿಗೆ ಶುಭ.ವ್ಯಾಪಾರಿಗಳಿಗೆ ಪ್ರಗತಿ.

ಮಿಥುನ :- ಷೇರು ವ್ಯವಹಾರದಲ್ಲಿ ( share market) ಪ್ರಗತಿ,ಹೂಡಿಕೆಯಲ್ಲಿ ( investment) ನಲ್ಲಿ ಲಾಭ,ಕಚೇರಿ ಕೆಲಸಗಳು ನಿಧಾನಗತಿಯಲ್ಲಿ ಸಾಗಲಿದೆ.

ಕಟಕ:-ಯತ್ನ ಕಾರ್ಯ ವಿಳಂಬ ,ಬಿಡುವಿಲ್ಲದ ಕೆಲಸದಿಂದ ಒತ್ತಡ, ಆರೋಗ್ಯದಲ್ಲಿ (Health) ವ್ಯತ್ಯಾಸವಾಗುವ ಸಾಧ್ಯತೆ ಇದೆ. ಆರ್ಥಿಕ ಪ್ರಗತಿ ಇರಲಿದೆ. ಉದ್ಯೋಗದ ಸ್ಥಳದಲ್ಲಿ ಕಿರಿಕಿರಿಯಿಂದ ಮನಸ್ಸಿಗೆ ನೋವುಂಟು ಮಾಡಬಹುದು.

ಸಿಂಹ:-ಅಧಿಕ ಕರ್ಚು ,ಹಣಕಾಸು ವ್ಯವಹಾರದಲ್ಲಿ ಪ್ರಗತಿ,ಆರೋಗ್ಯ ಮಧ್ಯಮ,ಉದ್ಯೋಗ ಹಾಗೂ ಆರೋಗ್ಯದಲ್ಲಿ ಉತ್ತಮ ಇರಲಿದೆ.ಕೌಟುಂಬಿಕವಾಗಿ ಶುಭ ಫಲ.

ಕನ್ಯಾ:-ಶೀತ,ಕಫ ಭಾದೆ,ಹೂಡಿಕೆ ವ್ಯವಹಾರದಲ್ಲಿ ಪ್ರಗತಿ ಇರಲಿದೆ. ಉದ್ಯೋಗಿಗಳಿಗೆ ಶುಭ,ಯತ್ನ ಕಾರ್ಯ ಪ್ರಗತಿ, ಮಿಶ್ರಫಲ.
ಇದನ್ನೂ ಓದಿ:-ಉತ್ತರಕನ್ನಡ ಕ್ಕೆ ಬಂದ ಸಾರಿಗೆ ಸಚಿವ ಹೊಟ್ಟೆ ಉರಿ ಎಂದರು!? ಯಾಕೆ ಓದಿ


ತುಲಾ: ಆರೋಗ್ಯ ಉತ್ತಮ,ಕರ್ಚು ಅಧಿಕ ,ದ್ರೌವ್ಯ ಲಾಭ,ಬಂಧು ಮಿತ್ರರ ಸಮಾಗಮ, ಮನೆಯಲ್ಲಿ ಶುಭ ಸಮಾರಂಭ.ಆರೋಗ್ಯ ಮಧ್ಯಮ.

ವೃಶ್ಚಿಕ: ಆರೋಗ್ಯ ಸುಧಾರಣೆ, ಹಣವ್ಯಯ ,ವಾಹನ ಸವಾರರು ಚಾಲನೆ ಮಾಡುವಾಗ ಎಚ್ಚರ, ಹೈನುಗಾರಿಕೆ,ಜೇನು ಕೃಷಿಕರಿಗೆ ಲಾಭ,ಮಿಶ್ರ ಫಲ.

ಧನಸ್ಸು:- ಪ್ರವಾಸೋಧ್ಯಮ ನಂಬಿದ ಉದ್ಯೋಗಿಗಳಿಗೆ ಲಾಭ( tourism) ,ಆರ್ಥಿಕ ನಷ್ಟ ಇರದು,ಯತ್ನ ಕಾರ್ಯ ಯಶಸ್ಸು, ಕುಟುಂಬ ಸೌಖ್ಯ, ವ್ಯಾಪಾರಿಗಳಿಗೆ ಅಲ್ಪ ಏರಿಳಿತ,ಮಿಶ್ರ ಫಲ.

ಮಕರ:ಸಾಪ್ಟವೇರ್ ಉದ್ಯೋಗಿಗಳಿಗೆ ಶ್ರಮ ಹೆಚ್ಚು ,ಆರೋಗ್ಯ ಮಧ್ಯಮ,ಆರ್ಥಿಕ ಪ್ರಗತಿ . ಕುಟುಂಬ ಸೌಖ್ಯ.ಹಣದ ಕರ್ಚು, ಯತ್ನ ಕಾರ್ಯ ವಿಳಂಬ, ಮಿಶ್ರ ಫಲ.

ಕುಂಬ:-ಯತ್ನ ಕಾರ್ಯ ವಿಳಂಬ,ಅಧಿಕ ಕರ್ಚು ಹಣದ ವ್ಯವಹಾರದಲ್ಲಿ ತೊಂದರೆ,ವಕೀಲ ವೃತ್ತಿಯವರಿಗೆ ಶುಭ , .

ಮೀನ:. ಕೌಟುಂಬಿಕವಾಗಿ ಮಿಶ್ರ ಫಲ ವಿದ್ದು ಒತ್ತಡ ಕೆಲಸ ನಿಮ್ಮದಾಗಿರಲಿದೆ,ಕುಟುಂಬ ಕಲಹ ,ದ್ಯಾಯಾದಿ ವಿರಸ,ಉದ್ಯೋಗಿಗಳಿಗೆ ಒತ್ತಡ ಇರಲಿದೆ.ರಾಜಕಾರಣಿಗಳಿಗೆ ಶುಙ.
ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!