BREAKING NEWS
Search
Astrology photo

Daily astrology|ದಿನಭವಿಷ್ಯ-01-03-2024

65

ಪಂಚಾಂಗ:(panchanga)


(ಮೈಸೂರು ಪಂಚಾಂಗ)
ಶ್ರೀ ಶೋಭಕೃತ ನಾಮ ಸಂವತ್ಸರ,
ಉತ್ತರಾಯಣ, ಶಿಶಿರ ಋತು,
ಮಾಘ ಮಾಸ, ಕೃಷ್ಣಪಕ್ಷ,
ಷಷ್ಟಿ, ಶುಕ್ರವಾರ,
ಸ್ವಾತಿ ನಕ್ಷತ್ರ / ವಿಶಾಖ ನಕ್ಷತ್ರ.
ರಾಹುಕಾಲ 11:06 ರಿಂದ 12:35
ಗುಳಿಕಕಾಲ 08:08 ರಿಂದ 09:37
ಯಮಗಂಡಕಾಲ 03:34 ರಿಂದ 05:03

ಸ್ವಸ್ತಿ ಶ್ರೀ ಶಾಲಿವಾಹನಗತಶಕೆ* 1945
ಸಂವತ್ಸರ -ಶೋಭನ
ಅಯನ-ಉತ್ತರಾಯಣ
ಋತು-ಶಿಶಿರ
ಸೌರಮಾಸ ಕುಂಭ- 17
ಚಾಂದ್ರಮಾಸ ಮಾಘ
ಪಕ್ಷ- ಕೃಷ್ಣ
ತಿಥಿ- ಷಷ್ಠಿ (೬೦:೦೦) 06:50am (ಮ.ಬೆ)
ಚಂದ್ರನಕ್ಷತ್ರ- ಸ್ವಾತಿ (೧೪:೫೩) 12:48pm
ರವಿನಕ್ಷತ್ರ – ಶತಭಿಷಾ
ಯೋಗ – ಧ್ರುವ
ಕರಣ- ಗರಿಜಾ
ವಾರ – ಶುಕ್ರವಾರ
ಸೂರ್ಯೋದಯ 06:50am
ಸೂರ್ಯಾಸ್ತ 06:39pm
ರಾಹುಕಾಲ: 11:14am12:43pm

ದಿನಭವಿಷ್ಯ (daily astrology)

ಮೇಷ: ವ್ಯಾಪಾರೋಧ್ಯಮಿಗಳಿಗೆ ಲಾಭ ನಿರೀಕ್ಷಿತವಾಗಿರದು, ಉದ್ಯೋಗಿಗಳಿಗೆ ಆರ್ಥಿಕ ಹಿನ್ನಡೆ, ದಾಂಪತ್ಯ ಕಲಹ, ಕೌಟುಂಬಿಕ ಸಹಕಾರದಲ್ಲಿ ಹಿನ್ನಡೆ, ಯತ್ನ ಕಾರ್ಯ ಯಶಸ್ಸು ಇದ್ದು ಚಿನ್ನ ಬೆಳ್ಳಿ ( gold silver worker) ಕೆಲಸಗಾರರಿಗೆ ಲಾಭ ಇರುವುದು.

ವೃಷಭ: ಕೃಷಿಕರಿಗೆ ಲಾಭ,ದೇಹಾಲಸ್ಯ,ನಿದ್ರಾ ಭಂಗ ,ಅನಾರೋಗ್ಯ ಸಮಸ್ಯೆ, ಗೌರವಕ್ಕೆ ಧಕ್ಕೆ ಅವಮಾನ, ಅವಕಾಶ ವಂಚಿತರಾಗುವಿರಿ, ವಿದ್ಯಾಭ್ಯಾಸದಲ್ಲಿ ಅನುಕೂಲ,ಮೀನುಗಾರರಿಗೆ ಲಾಭ ,ಮಿಶ್ರ ಫಲ,

ಮಿಥುನ:ಆರೋಗ್ಯ ಮಧ್ಯಮ, ಉದ್ಯೋಗ ಲಾಭ, ಅಧಿಕಾರಿಗಳಿಂದ ಸ್ಪಂದನೆ, ಶುಭ ಕಾರ್ಯಗಳಲ್ಲಿ ಯಶಸ್ಸು, ಪಾಲುದಾರಿಕೆಯಲ್ಲಿ ಲಾಭ,ಉದ್ಯಮಿಗಳಿಗೆ ಶುಭ ,ಶುಭ ಫಲ ಇರುವುದು.

ಕಟಕ:ಯತ್ನ ಕಾರ್ಯ ಯಶಸ್ಸು,ಅಧಿಕ ಕರ್ಚು ವ್ಯವಹಾರದಲ್ಲಿ ಚೇತರಿಕೆ, ಪಿತ್ರಾರ್ಜಿತ ಆಸ್ತಿ ಕಲಹ, ಆರೋಗ್ಯದಲ್ಲಿ ಸುಧಾರಣೆ, ಉದ್ಯೋಗ ಪ್ರಾಪ್ತಿ.

ಸಿಂಹ:ರಾಜಕಾರಣಿಗಳಿಗೆ ಹಣವ್ಯಯ, ಅನಿರೀಕ್ಷಿತ ಖರ್ಚು, ಕುಟುಂಬ ಸೌಖ್ಯ, ವ್ಯವಹಾರದಲ್ಲಿ ಸಮಸ್ಯೆ,ಆರೋಗ್ಯ ಮಧ್ಯಮ ,ಯತ್ನ ಕಾರ್ಯ ಯಶಸ್ಸು, ಮಿಶ್ರ ಫಲ.

ಕನ್ಯಾ:ವ್ಯಸನಕ್ಕೆ ಹಣವ್ಯಯ ,ವ್ಯವಹಾರದಲ್ಲಿ ಅಧಿಕ ಒತ್ತಡ, ಅವಮಾನ ಅಪವಾದ ಕಿರಿಕಿರಿಗಳು, ದಾಂಪತ್ಯದಲ್ಲಿ ಮನಸ್ತಾಪ, ಮಕ್ಕಳ ಭವಿಷ್ಯದ ಚಿಂತೆ,ಆರೋಗ್ಯ ಮಧ್ಯಮ,ಮಿಶ್ರ ಫಲ.

ಇದನ್ನೂ ಓದಿ:-ಕಾರವಾರದಲ್ಲಿ ಅಂತರಾಷ್ಟ್ರೀಯ ಮಟ್ಟದ Cricket ಸ್ಟೇಡಿಯಂ|ಮೊದಲ ಹೆಜ್ಜೆ ಇಟ್ಟ ಶಾಸಕ ಸತೀಶ್ ಸೈಲ್.

ತುಲಾ: ಶುಭ ಕಾರ್ಯದಲ್ಲಿ ಯಶಸ್ಸು, ಆರ್ಥಿಕ ಸಹಕಾರ, ಆರೋಗ್ಯದಲ್ಲಿ ಸುಧಾರಣೆ, ಅಧಿಕಾರಿಗಳಿಂದ ಪ್ರೋತ್ಸಾಹ.

ವೃಶ್ಚಿಕ: ವ್ಯಾಪಾರ ವ್ಯವಹಾರದಲ್ಲಿ ಎಳೆದಾಟ, ಕೆಲಸ ಕಾರ್ಯಗಳಲ್ಲಿ ನಿರಾಸೆ, ಆರ್ಥಿಕ ಮುಗ್ಗಟ್ಟು, ಅನಿರೀಕ್ಷಿತ ಖರ್ಚು.

ಧನಸ್ಸು: ಗುರು ಹಿರಿಯರ ಮಾರ್ಗದರ್ಶನ, ಆರ್ಥಿಕ ಚೇತರಿಕೆ, ತಾಯಿ ಆರೋಗ್ಯದಲ್ಲಿ ವ್ಯತ್ಯಾಸ, ಪಾಲುದಾರಿಕೆಯಲ್ಲಿ ಅನುಕೂಲ.

ಮಕರ: ವ್ಯಾಪಾರ ವಹಿವಾಟಿನಲ್ಲಿ ಅಡೆತಡೆ ,ಆರ್ಥಿಕ ಹಿನ್ನೆಡೆ, ಅನಿರೀಕ್ಷಿತ ಖರ್ಚು, ದಾಂಪತ್ಯದಲ್ಲಿ ಮನಸ್ತಾಪ, ಯತ್ನ ಕಾರ್ಯ ವಿಳಂಬ ವೈದ್ಯಕೀಯ ವೃತ್ತಿಯವರಿಗೆ ( doctors) ಲಾಭ ,ಮಿಶ್ರ ಫಲ.

ಇದನ್ನೂ ಓದಿ:-ಅನಂತಕುಮಾರ್ ಹೆಗಡೆ ಹೊಸ ಬಾಂಬ್! ಕಾರ್ಯಕರ್ತರ ಹೃದಯ ಚೂರು? ಏನಂದ್ರು ಹೆಗಡೆ?

ಕುಂಭ: ಆರೋಗ್ಯ ಮಧ್ಯಮ ,ದೇಹಾಲಸ್ಯ, ಕೌಟುಂಬಿಕ ನೆಮ್ಮದಿ ಭಂಗ, ಉದ್ಯೋಗ ಬದಲಾವಣೆಯಿಂದ ಸಮಸ್ಯೆ, ಹಣವ್ಯಯ, ಪರರಿಂದ ತೊಂದರೆ,ವಾಹನ ನಷ್ಟ,ಮಿಶ್ರ ಫಲ.

ಮೀನ: ಹೋಟಲ್ ಉದ್ಯಮಿಗಳಿಗೆ (Hotel industries )ಪ್ರಗತಿ,ವ್ಯವಹಾರದಲ್ಲಿ ಪ್ರಗತಿ, ಅಧಿಕಾರಿಗಳಿಂದ ಮಾರ್ಗದರ್ಶನ, ವಿದ್ಯಾಭ್ಯಾಸದಲ್ಲಿ ಪ್ರಗತಿ, ಆರೋಗ್ಯ ಸುಧಾರಣೆ,ಪ್ರವಾಸ.




ನಿಮ್ಮದೊಂದು ಉತ್ತರ

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

error: Content is protected !!